೩೬೬ ೧೨೫ ೧೨೭ ತ್ರ ಯೋ ದ ಶಾಶ್ವಾ ಸ೦ ಶರಣಪದಪಂಕಜರಟಂಗಳೊಳಾಳದಂತು ||ಶ೦|| ತುರಗಖುರಹತಿಜನಿತಧೂಳಿಯೊಳಳಿದೆಯಿಂತು | ಶ೦|| ಎನ್ನ ನೋವುವನೆಂದು ನಂಬಿರಲಿಂತು ಮಡಿ ||ಶ೦|| ಮುನ್ನ ಮೆನ್ನ ಯಹರ್ಷವಲ್ಲಿಯ ಕುಡಿಯನುಡಿ || ಶ೦|| ೧೨೬ ನಿನ್ನವನೀಕ್ಷಿಸಿಯುಮೆನ್ನ ಸು ಪೊಗದಂದು ಶಂ{{ ನಿನ್ನೊಳೆನ್ನ ಯ ಕೂರ್ಮ್ಮೆ ನಿಜಮೆಂತೆನಿಪುದಿಂದು |ಶಂ|| ಹರಣದಳಿಎಂಗಂಜುವೆನೆ ನಿನ್ನಾಣೆ ಮಗನೇ ||ಶಂ|| . ಶಿರವರಿದು ನಿನ್ನ೦ದವಾಗದೆ ಪಿಂಗಿದವನೇ || ಶ೦|| ೧೨3 ವ|| ಎಂದು ನಂದನನ ಗುಣವೃಂದಮಂ ನೆನೆನೆನೆದಾಕ್ರಂದಿಸಿ ಮತ್ತೆ ಮಿರದೆ ಕಂ|| ಪರಮ ಕೃಪಾಕರನೆಂಬೀ | ಬರುದಂ ಬಿಸುಟಕಟ ಶಂಕರಾ ಶಂಕರನಂ || ಹರಿಸಿ ನಡುಗಾತೋಳಂಧೆಯ | ಕರದಂಡಮನೆಳೆದುಕೊಂಡವೋಲ್ಮಾಡಿದೆಯೆ !! ೧೨೯ ವೃ!! ಎಲೆಗಿರಿಜಾತೆ ಮತ್ತೆ ಕರುಣಾಕರ ಶಾಂಕರಿ ದಿವ್ಯರೂಪ ನಿ | ರ್ಮಲೆ ನಿಗಮಾಗಮಸ್ತುತೆ ಮಹೇಶ್ವರಿ ಮಂಗಳಮೂರ್ತಿ ಭವ || ತಲೆ ರತಿಗಂದಳಳಿದ ದೇವಿ ರಮಾನತೆ ನೊಂದೆನಿಂದು ನಿ | ಲಘುಕೃಪಾಕಟಾಕ್ಷ ದಿನಭೀಕ್ಷಿಸಿ ರಕ್ಷಿಪುದೆನ್ನ ನಂಬಿಕೇ || ೧೩೦ ವ|| ಎಂದು ಸಂಬಲಿಸಿ ಪಳಯಿಸುತ್ತುಮಿರೆಯಿರೆ ಕಂ|| ಇಂದೆನ್ನ ವಂಶಭವರೋಲ | ವಿಂದಂ ಪನ್ನ ತಿಕದೊದಿ ಬರಿಸರ್ಗ್ಗಡ ಬಾ || ಲೇಂದುಶಿರೋಮಣಿಯಂ ನೋ | ಟೈಂ ದಿಟಮಂದೆಯಿದಂತೆ ಮಾಡಿದನರ್ಕb 11 ವ್ಯ!! ಮಡಣದಿಕ್ಕು ಕೆಂಪಡರೆ ಮಡಿದ ದಿವ್ಯ ದಿನೇಶಬಿಂಬಮಂ | ನೋಡಿ ಶಶಾಂಕ ಶಂಕೆ ದಳೆದಂತೆವೋಲುತ್ಪಳಮಂ ಸರೋಜಮು೦ || ಕೂಡಿರೆ ಸಂಜೆ ನೀಳೆ ಸಳನೊಂದನರ್ಮುವಬಿರ್ಚ್ಚುವಾಟಮಂ | ಮಾಡಿದುವಂತೆ ಸಂದೆಗಮೆ ಸತ್ವರಕಾರ ಕೆ ವಿಘ್ನವಲ್ಲವೇ || ೧೩೨ ೧೩೧
ಪುಟ:ರಾಜಶೇಖರ ವಿಲಾಸಂ.djvu/೩೯೫
ಗೋಚರ