೩೬೮ ೧೩೭ ತ್ರ ಯೋ ದ ಶಾ ಇಾ ಸಂ ಕಂದನ ಪಂದಲೆಯಂ ಪಿಡಿ | ದಿಂದೀವರನಯನೆಯೊರ್ವ್ವಳುರೆ ಮೊರೆಯಿಡು ತು೦ || ಕಂದರ್ಪರಿಪುಗೆ ಬಾಗಿಲೆ | ಳಂದಂಗೆಟ್ಟಳುತು ಮಿರ್ಪ್ಪಳವನಿಪತಿಲಕಾ || ಎ!! ಎನಲಾನೆ ವಿಚಾರಿಸೆಂ ತಳ್ಳದೊಳಪುಗಿಸೆಂಬುದುಮವಂ ಮಹಾಪ್ರ ಸಾದವೆಂದವಳ ನೊಳಪುಗಿಸಿಕರೆದು ತರ್ಪ್ಪಾಗಳ ವೃ! ಕರತಳದಲ್ಲಿ ತಾಳ ತಲೆ ಸೋಗಿಲೊಳಿಟ್ಟ ಕಬಂಧಮೆತ್ತಲುಂ | ಪರೆದಳಕಾಳಿ ಧೂಳಿಪ್ರದಿದಂಗಮಡಂಗಿದಬಲ್ಪು ನೆತ್ತರೊಳ್ || ಪೊರೆದಸೆರಂಗು ಸಾಯುಗು ವಕನಿ ಬತ್ತು ವಬಾಯೊದಲ್ಲ ಸು || ಯ್ಯೋ ರಗಿದವ ಮುಚ್ಚಳಿತಹಾರವನೊರೆ ಬಂದಳಾರ್ತದಿ೦ || ೧೩೮ - ವ|| ಅಂತುಬಂದಾನರೇಂದ್ರನಿದರೊಳಾರುಂಡಮಂ ಮುಂಡಮನಿಳಿಪುತಳ ಲಿರ್ಮಡಿಸಿ ಶೋ ' ಕೋದ್ರೇಕಗದಗಕಂತೆಯಾಗಿ ಗಂಟಲೊಡೆವಿನಮೊಳದ್ದುರ್ ಮ ರೆಯಿಟ್ಟು ಮರುಗಿ ಮಗುಳು ಮುಗುಳಳುತ್ತು ಎರೆಯಿರೆ ಕಂ|| ಅಳದಿರೆಲೆತಾಯೆ ನೀನಾ | ರಳಿದಣುಗನಿದಾರವಂ ಕೋರಿರೆದಮಹಾ || ಖಳನಾವನಾತನ ಸೇ | ಇಳಿಯೊ ರೆಕಾನಿದಕೆ ತಕ್ಕು ಜುಗಮಂ || ೧೩೯ ವ|| ಎನಲೆ೦ತಾನು ಮಳಲಂ ಸಂತೈಸಿಕೊಂಡು ಕೈಮುಗಿದು ನಿಂದು ಕರು ಣಾಂತರಗಂಗೆ ಸತ್ಯೇಂದ್ರಂಗೆ ಗುದಾಂಕುರಿತಶಿಥಿಲಾಕ್ಷರಂಗಳೊರಮಡೆ ಪೇಳ ಗುಳ್ಳೆಂತೆಂರ್ದ ವ್ಯ|| ಕೇಳವ' ಶವರ್ ಭರದೀಯ ಪರಸ್ಥಿತನಾಗಿ ಸದ್ವಣಿ | ಗ್ಯಾಳ ದೊಳ್ಳೆವೆತ್ತು ಸಿಪಿಯಿಂ ಗುಣದಿಂ ಶಿವಭಕ್ತಿಯಿಂ ಕರಂ || ಬಾಳುತುರ್ದನೊರ್ವ್ವರವಿನ ಮನೆಣಿಗ್ನ ರನನ್ನ ವಲ್ಲಭಂ | ಪಾಳಿಯೊಳೇಶಭಕಚರಣಾ ಸಮರ್ಚನೆಗೆಯ್ಯು ತಳ್ಳರಿಂ || ೧೪೦ ಟೆ
ಪುಟ:ರಾಜಶೇಖರ ವಿಲಾಸಂ.djvu/೩೯೭
ಗೋಚರ