ಪುಟ:ರಾಜಶೇಖರ ವಿಲಾಸಂ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ರಾ ಜ 8 ಖ ರ ಏಳಾ ಸ೦ ಮತ್ತೊಂದೆಡೆಯೊಳೊಗನವಿಲಂತಸವ ಸೋರ್ಮುಡಿಗೆ ಮೊಟ್ಟೆ ಯಮುಗುಳc ತುರುಂಬಿ, ಅರೆವೆರೆಯಂತೆ ಮೆರೆವಣೆಗೆ ಕಳಂಕನಮುಚ್ಚುವಂತೆ ಕತ್ತುರಿಯ ಬಟ್ಟ ಬೊಟ್ಟನಿಟ್ಟು, ಮದನಂ ವದನಲಕ್ಷ್ಮಿಯನೋಜೆಯಿಂ ಪೂಜಿಸಿದಸಂಪಗೆಯೆನೆ ಸೆಂ ಪುಗರೆವನಾಸಿಕಕ್ಕೆ ನುಸುಯ್ದಂ ಪಂ ಪಡೆದು ರತಿಯ ಮುಡಿಗೆ ಮುಡಿಯಲ್ಲೊ ಗ್ಯಮಕ್ಕೆಂದು ಮಲ್ಲಿಗೆಮುಗುಳಂ ಸೇರಿದಂತಾಣಿಮುತ್ತಿನ ಮಕುತಿಯಂ ಸಾದ್ವಿ, ಮದನಮದಗಜದ ಕುಂಭದಂತಿಂಬು ವಡೆದ ಬಟ್ಟಮೊಲೆಗೆ ತಲೆಮಾಲೆಯನಲಂಕ ರಿಪಂತೆ ಕಂಠಮಾಲೆಯಂ ನೆಲೆಗೊಳಿಸಿ, ಕಂಜದಂತೆ ರಂಜಿಪ ಕರಯುಗಳಕ್ಕೆ ರವಿ ಕಿರಣಮಂ ತುಡಿಸುವಂತೆಸುವರ್ಣಮಣವಲಯ ಮ ಕೈಗೊಳಿಸಿ, ರೋಹಣ ಚಲಮೆಂಬಹೆಗೊಳಗಪ್ಪ ಘನನಿತಂಬಮಂಡಳಕ್ಕೆ ಮಾಲೆಗೊಂಡ ಮಣಿಗಣಮಂ ಸೇರಿದಂತೆ ನೂತ್ನ ರತ್ನ ಕಾಂಚಿಯನನರ್ಚೈ, ಯನಂಗನಿಷಂಗಮೆನೆ ಕಂಗೊಳಿಸ ಜಂಘಗಳ ಅಸಂಬಂಧಿಸಂತಂದುಗೆಯ ನಂದಂಗೊಳಿಸಿ, ನುಣೋಡೆಗಳೆ೦ಬರಂಭಾ ಸಂಭ೦ಗಳ್ಳಂದದಂತೆ ಬೆಟ್ಟಿಂಗಳಿ೦ ಬಾಸಣಿಸುವಂತೆ ಬೆಳ್ಳಟ್ಟಿ ಯನುಟ್ಟು ಸಿಂಗರಂ ಗೈದು, ಕಡೆಗಣ್ಣ ಕದಿರ್ದುರುಗಲ್ಕು ಡಿಮಿಂಚಂ ಕೆದರೆ ಬಿಂಬಾಧರದ ಕೆಂಬೆಳಗಿನ ಡನೆಸುಲಿನಲ್ಲಿ ನುಣ್ಣೆಳಗು ಮೊಗಸಿರಿಯ ಮೈ ಸಿರಿಯ೦ ಪಸರಿಸುವಂತೆ ಮಸುಸಂ ಗಲತೆಯ ಪೊಸಕಂಪು ದೆಸೆದೀನೆ, ಮದವೇಳ್ ಮದನಗಜದ ಮದಲಕ್ಷ್ಮಿಯಂತೆ ರ್ಸೊ೦ಚೌವನೆ ಸೊಗಯಿಸ ಎಮಳಕಮಳಾಕರದ ತೀರದ ವಿಶದಶಶಿಮಣಿ ಭಿತ್ತಿಯಂ ನೆಮ್ಮಿ ಚೆನ್ನೆ ಸೆರೆ ಸಿಂಗರಂಗೈದು, ಕಾದಂಬಿನಿಯ ಬರವಂ ಬಯಸುವ ಮಯರನಂತೆ ತನ್ನ ಬರವಂ ಬಯಸುತ್ತೆ ಕುಳ್ಳಿರ್ದ ಮನದನ್ನ ನೆಡೆಗೆ ತತೆಯ ದೈತರ್ಪ್ಪಲ್ಲಿ ನಿಜಪ್ರತಿಬಿಂಬಮವಂ ನೆಮ್ಮಿ ಆರ್ದಚಂದ್ರಕಾಂತಭಿತ್ತಿಯೋಳ್ಳಾರ್ಪೋಳಿ ಯಲ್ಪ ಯುವತಿಯೆಂದು ಬಗೆದು ಕನಿ ಕೈಮೀರೆ ಮುಳಿದು ಮುಗಿಲ್ಬಟ್ಟೆ ಗೆ ಗಳಿಲನೆ ನೆಗೆಯೇ ತನ್ನ ನೆಳಲ್ಪಸಿಗಲ್ಲ ನೆಲಗಟ್ಟಿನೊಳೊಟ್ಟನೆ ತೋರೆ ಮೋಹೋ ದ್ರೇಕದಿಂ ಮು೦ದುಗಾಣದೆ ಧರೆಗಿಳಿದ ತ್ತು ಮೂರ್ಛವೋದ ಮನದನ್ನ ನಂ ಕ೦ಡು ಕರುಣಾರಜ್ಜು ಬೆಳೆದಂತೆ ತಳ್ಳದಿಳಿತಂದು ತೆಗೆದು ಬಿಗಿದಪ್ಪು ಸುರತರ