೩೭೧ ೧೫೩ ೧೫೪ ೧೫೫ ಕೈ ಯ ದ ಶಾ ಶ್ವಾ ಸ೦ ಹರನೊರೆದರದೊಳುರೆ ಶಂ ಕರನೆಂದೊಳ್ಳೆ ಸರನಿಟ್ಟು ಗತಿಯುಂ ಮತಿಯು೦ || ಪರಸುಖದನೀತನೆಂದಾಂ | ಪೊರೆದೆಂ ಪೊರೆವಂತೆ ಕಲ್ಪಭಜದ ಸಸಿಯಂ || ಇನನಸ್ತಮಿಸಿದೊಡ್ದ ವಿದ | ಘನತಿಮಿರಮ ನಿಂದು ಕಳೆವವೋ ರೆಕಳೆದಂ || ಇನನಮಿಸಿದೊಡೆದವಿದ | ಘನದುಃಖಮನಿಂದುನಿಭನಿಂ ಮನುಜೇಂದಾ || ಹರೆಯಂ ಕಿರಿದಾದೊಡಮೋಲ | ಪಿರಿದೆ ವಿವೇಕ ಶಿವಾ೦ಕಮಾಲೆಯನತಾ || ದರದಿಂ ಪಾಡು - ನಭವನ | ಶರಣಗ್ಗೆ ೯ರಗುವನವಂದಿರೊಳ್ಳಿನದಿಸುವಂ || ಶಿವಕೀರ್ತನಮಂ ಕೇಳ್ತ೦ || ಶಿವಾಂಘ್ರಪೂಜೆ ಯನೂರು ನೋ೬ ಮುದದಿಂ | ಶಿವನಾವ ಶಿವನಾಮಮನುಚ್ಚರಿಪo | ಶಿವಂಗೆ ಕೊಟ್ಟಿಲ್ಲದೇನುಮ೦ ಕೆಳಲೊಲ್ಲ೦ || ೧೫೬ ವ|| ಇಂತಭಿನವಾಶ್ಚರ್ಯಕರಪವಿತ್ರಚರಿತ್ರನೆನಿಸಿ ಪುತ್ರಂ ಪಂಚ ವರ್ಷಂಬ ರಂ ನೆರೆದೆಸೆದಿರ್ದ್ದನಿರ್ಪ್ಪನ್ನೆಗಂ ವೃit ನಿನ್ನಿನ ಮು೦ಬಗಲ್ಪದೆದು ನಿನ್ನ ಕುಮಾರನಮಾತ್ಯ ಪುತ್ರನುಂ | ಚೆನ್ನೆ ಸೆಟರ್ಪ್ಪಿನಂ ವಿಹರಿಸಲ್ಲಿ ಪುರಸ) ೦ ಇದೊಳ್ಳದಿಬರ್ಸ್ಸಸೇ || ನೋನ್ನತಿಯ ನಿರೀಕ್ಷಿಸಲಿ ವಂ ವೊರವಟ್ಟಿಗೆ ತತ್ತುರಂಗಮೇ | ತನ್ನಿ ಜಮಸ್ತಕಂ ಪಯೆ ಮೆಟ್ಟಿ ದುದುತ್ತುರದಿಂ ಧರಾಧಿವಾ || ೧೫೭ ಕ೦!! ಇವನಿಂದೆ ಮುಂದೆ ಪಡೆದನೆ | ನವಿರಳ ತರಸುಖಮನೆಂದು ನಂಬಿರ್ದ್ದೆ೦ ಕೇ || ಳ್ಳುವರಾಜನಶ್ವಖರ ಕೀ ! ಕುವರಂ ಬಲಿಯಪ್ಪನೆಂದು ಬಲ್ಲೆನೆ ನೃಪತೀ || ಬ ೧೫೮
ಪುಟ:ರಾಜಶೇಖರ ವಿಲಾಸಂ.djvu/೪೦೦
ಗೋಚರ