ಪುಟ:ರಾಜಶೇಖರ ವಿಲಾಸಂ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರ ಥ ಮಾ ಶಾ ಸ೦ ೨೯ ತಳವಿಳಸಿತವಿಕಚವಿಚಕಿಲನಿಚಯನಿಚಿತರು ಚಿರತರ ಮಲ್ಲಿಕಾಮಂಟಪಕ್ಕೊ ಡಗೊ೦ ಡು ಪೋಗಿ ನಳನಳಿಸೆಳದಳಿರ ಪೂವಸೆಯೊಳಿರ್ಟ್ವರುಂ ಕುಳ್ಳಿರ್ದ್ದು ಬಳ್ಳಿವರಿವ ಕಟಾಕ್ಷದಿಂದಡರೆ ನೋಡಿ ಮದನಾನುರಾಗಂ ಕೈಗಣೆ ಮನ೦ಬ೦ಧಬಂಧದಿಂ ಸವಿಸವೆಯದಸುಸಿಲಸೊಗಮನನುಭವಿಸಿ ತದ್ದ೦ಪತಿಗಳೊಗೆ, ಪಾಸಿನೊಳ್ಳದ ಕಜ್ಜಳಂ ಸೂಸಿದನರು ದಂಬಲಮನುದಿರ್ದ೦ಗರಾಗಮಂ ಕೆದರ್ದಮೃಗಮದ ರಜಮಂ ಜಗುಲ್ಲ ಪೂಮಾಲೆಯಂ ಮಗುಳು ಮುಸುರ್ನಳಿಗಳಂ ಕಂಡು ಕಾದ ಲರ್ನ್ನೆರೆದು ತಳರ್ದ ತಾಣವಿದೆಂದು ಜಾಣಿ ಕೆಳದಿಯರಂ ಕರೆದು ತೋರಿ ಮು ಗುಳ್ಳ ಗೆನಗುತ್ತನಂಗನಿಂಗಿತದಂಗನ೦ಪಿಂಗದೆ ಪೊಗಳ್ಳ ದೇವಾಂಗನೆಯರಿಂjಮತ್ತ ಮೊಂದೆಡೆಯೊಳಜಗರಮುಗುಳ ಗರಳದುರಿಯ ವೆರ್ಬ್ಯೂಗೆವೊಯ್ಯ ಗಗನದಿಂ ಜ ಗುಳುರುಳ ವಿಧುರವಿಗಳಂತೆಸೆವ ರವಿಮಣಿಚಂದ್ರಕಾಂತಂಗಳಿ೦ ರವಿಶಶಿಗಳೆ ರಾಹುಭ್ರಾಂತಿಗುಡುವಿಂದ್ರನೀಲದ ಕೋಡುಂಗಲ್ಗಳೆಂ, ಸಪ್ತಾಶ್ವನಶ್ವಂಗಳೆ ಶಶ್ವಂ ದೂರ್ವಾ೦ಕುರಶಂಕೆಯಂ ಭೋಂಕನೊಡರ್ಚುವ ಪಡ್ಡೆಗಳಿಂ, ಹರಿಯೊಳು ರು ಡಿಸಿ ಗಿರಿವರಂ ವಜ್ರಮನಾಂತ ಬೆಡಂಗನಾಗಿಪ ವಜ್ರಶ್ನಂಗದಿಂ, ಹರನೋಲಗಕ್ಕೆ ಹರಿಸದಿಂ ಪೋಗಿ ಬರ್ಪ್ಪಸುರಖಚರಕಿನ್ನರರ್ಣ್ಣಾವಾಸಮಾದ ರನ್ನ ಗವಿಗಳಿ೦, ತಾಸ ಸರೇಪೊಳ್ಳುಂ ನೆಲೆಗೊಂಡ ತಪೋವನಂಗಳಿಂ, ಪಾರ್ವಪಕ್ಕಿಗಳಿಂ ನೆಗೆವ ಮೃಗೇಂ ದ್ರಂಗಳಿ೦, ಚಲ್ಲವರಿವ ಪುಲ್ಲೆಗಳಿ, ಸಮೃದಂಬಡೆವ ಪೊಂಮರಿಗಳೆ೦, ಪರಿವ ಪುರು ಪಾಮೃಗಂಗಳಿ೦ ನೆರೆದು ಹರಿವ ಕರಿಗಳಿಂ ಸಾರಿಬರ್ಸ್ಸ ಭೇರುಂಡಂಗಳಿ೦ ನಲಿವ ಪುಲಿ ಗಳಿ೦, ನಿಲುಂಬಿದವೆಲಂಗಳಿಂ, ನೆಡೆಯೆತ್ತುವ ಗಡಣದಹಿಗಳಿ೦, ಕೋಡಿಡುವ ಕೋಳ್ಳಿ ಗ೦ಗಳಿ೦, ಸರಿವವರೆಗಳಿ೦, ಮೆಲ್ಲನೆಬರ್ಪ್ಪಯಲ್ಲಿ ವಿಗಂಗಳೆ೦, ಬಹುವಿಧದ ವಿಹಗಂಗಳಿಂ, ನೂತನಂಬಡೆದಜ್ಯೋತಿರ್ಲಿತೆಗಳಿಂ, ರಮಣೀಯವಾದಮರತರುಗ ೪೦, ಸುರಚಿರವಾದ ಸುರಧೇನುಗಳಿ೦, ಸಂತತಮೆಸೆವಚಿಂತಾಮಣಿಯ ಕಣಿಯಿಂ, ಪರುಷದರೆಯಿಂ, ಸರಿವಸಿದ್ದ ರಸದಿಂ, ಫಣಿಪತಿಗವಾದೊಡಂ ಗಣಿಸಲರಿದಾದ ಈ