ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೪೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೯೪ ರಾ ಜ ? ೩ ರ ವಿಳಾ ಸc ೧೦೮ ವ್ಯ| ವಿಳಸನ್ನೇತ್ರಂಗಳಿಂದೀಕ್ಷಿಸಿದನಮ ಮಸಮಮಂ ಬೀರಿದಂ ಮಂ | ಜುಳಬಾಹಾಮಂಡಳಂ ತಳ್ಳಿರೆ ಮಿಗೆ ಬಿಗಿದೊಪ್ಪಿ ದಂ ಕ೦ದ ಬಾರೆ೦ || ದೆಳಸುತ್ತು ಮತ್ತೆ ಮಂತ್ರದಮಹಿಮೆಯನಿಂತಾವನೆ ತೋರ್ದ್ದನುರ್ವಿ | ತಳದೊಳೋಳೆಂದು ನಂದೀಶನೊಳೆ ಪೊಗಳನಾನಂದದಿಂದದ್ರಿಜೇಶಂ || ೧೦೧ ವ|| ಎಂದು ಮತ್ತೆ ಮಿರದೆ || ಕಂ|| ಸ್ಕಂದನುಪಮನ್ಯು ಮುನಿ ಸಾ ! ನಂದಶತಾನಂದಮುರುಘರೀಧರಣೀಭ್ಯ || ನೃ೦ದನನಿವರರುವರ್ಸ್ಟ್ | ವೊಂದಿದಪರತರಷಡಕ್ಷರಾತ್ಮಕರಿ || ವ|| ಅಂತು ಮಲ್ಲದೆಯ೦ || ವ್ಯl! ಇವನೇಸತ್ಯೇಂದ್ರನಪ್ಪ ಬಗೆವೊಡಮಮ ಸತ್ಯೇಂದ್ರ ಚೋಳೊರ್ವಿಸಂ ಮ ತ್ರಿವನೇ ಸನ್ಮಂತ್ರಲಕ್ಷಂ ನಿಜದಿನರತೆ ಸನ್ಮಂತ್ರಲಕ್ಷಂ ಬಳಿ ಕ್ಕಿ೦ || ತಿವನೇ ನೋಳ್ಳಾಗಳಾಹ ಮಿತವಚನನಿವಂ ತಪ್ಪದೆಂತದ್ದೊಡಂ ಕೇ ? ಇವನೇ ಸನ್ಮ೦ತ್ರಿ ನಾಧಂಗತಿಹಿತನೆನುತುಂ ಶಂಕರಂ ನಂದಿಗೆ ದಂ | ೧೦೩ - ವ|| ಮಾಮಲ್ಲಿ | ವೈ|| ಅಂಬಿಕೆ ಸಂಭ್ರಮಂಮಿಗೆ ಪದಕ್ಕೆರಗಿದ್ದ ನರೇಂದ್ರಕಾಂತೆಯಂ | ತಾಂ ಬಿಗಿದಪ್ಪಿ ತಪ್ಪು ತಸತೀಮುಖಗಂ ಕೃಪೆಯಿ೦ದೆ ನೋಡಿ ಹ || ಸ್ವಾಂಬುಜದಿಂದೆ ವೆಚ್ಚವಿ ಮೇರಸುತ್ತಿ ವರಂತೆ ಶಂಭುವಂ || ನಂಬಿದರಾರೆನುತ್ತೆ ಪೊಗಳ ಮೆಳಾಮುಖಶಕ್ತಿ ಬೃಂದಗೊಳ್ || ೧೦೪ ಕಂ|| ಕರಿಮುಖನಿದು ಪೊಸತೆಂದಂ | ಶರಜನ್ಮಂ ಚಿತ್ರಮಂದನಮರರ್ಬ್ಬರಿದೆ || ಚ್ಚರಿಯೆಂದರ್ಸ್ಸುರಮುನಿಗ | ಳ್ಳರಮರಿದರಿದೆ೦ದರವರಚರಿತಮನಾಗಳ್ || ೧೦೫