ಚ ತು ದ೯ ಶಾ ಶಾ ಸ೦ ೩೯೫. ಶ ವ|| ಅಂತು ಸಮಸ್ತ ಪ್ರಶಸ್ತ ಪ್ರಮಧರುದ್ರಭಕ್ತ ಮಹಾಗಣಮಗಣಿತೋ ತೋತ್ಸವಂ ಮಿಗೆವೊಗಳುತ್ತು ಮಿರೆಯಿರೆ ವೃ || ಜವದಿಂದೇಂದುವೀಶಂಬೆಸಸಲೊಡನೆ ಬಾನತ್ತಣಿಂ ಭಾನು ಭಾನು | ಪ್ರವಿರಾಜದ್ಧರ್ಮಪ೦ಚಳಶಎಳಸಿ ತಂಗಣಿಶ್ರೇಣಿಮಾಲಾ || ನಿವಹಂಗಂಗಳಾಲಂಕರಣಶತಯು ತಂಗಳ್ತಾ ಕಾನ್ವಿತಂಗ || ಆ ವಿಚಕ್ಷಾಜಪ್ರಸನಪ್ರಸರಸರಯು ತಂಗಳ್ಳಹಾ ಪುಷ್ಪ ಕಂಗಳ 11 ೧೦೬ - ವ|| ಅಂತೆಳ್ಳಂದಪಪ್ಪ ಕಂಗಳೊಳಮಂದಿರಂ ಕೂರ್ಮ್ಮೆಯಿಂ ಕುಳ್ಳಿರಿಸಿ ಪುಷ್ಟೇಷುರ್ದಪ್ರಭಂಜನಂಪ್ರಭಂಜನಾಪೇಕ್ಷಣನಾಕ್ಷಣಂ ಸಕ್ಷಣಂ ಸಕಲಗ ಇಂಬೆರಸು ಶೈಲಜಾಸಹಿತಂ ಕೈಲಾಸಾಭಿಮುಖನಾಗಿ ಗಗನಮಂಡಳದೊಳಗಣಿ ತೋತ್ಸವಂ ವಿಗೆ ಬರುತ್ತು ಬರೆಯಿರೆ ಮಂದಾನಿಲರ 'ಳೆ | ಆಸಮಯದೊಳಮರರ್ಬಯ ಜಯವೆನೆ | ಭಾಸುರ ಸುರಕುಜದಲರ್ವತಿ ಭೋರೆನೆ | ಸುರಿಯುತ್ತಿರೆ ಸುತ್ತಿಗೆ ಗಣನಿಚಯ೦ | ಹಿಂದೆ ತರಿಸುತ್ತಿರೆ ಖಡರಚಯ೦ | ಎಡವಕ್ಕರೆ ರಕ್ಕಸವಗೆಯ೦ ಬರೆ | ಜಡಜಭವಂ ಬಲವಕ್ಕೆ ದೊಳ್ಳೆ | ಹಿಂದೆಸೆ ಸುಮನೋರಮಣಾದಿಗಳಿರೆ | ಮು೦ದೆಸೆ ರಂಭಾ ವಧು ನರ್ತಿಸುತಿರೆ | ಮುತ್ತಿನಸತ್ತಿಗೆ ತೋಳ ತೋಳಗುರೆ | ಸುತ್ತಿ ತನು ದ್ಯುತಿ ಧಳಧಳಸುಕಿ | ಕರೆದುವ ಬಿರು ದಿನ ಕಹಳೆಗಳಾಗಳ್ | ಸರೆದುದು ದುಂದುಭಿರ ವಮೆಣೆಸೆಯೊಳ್ | ವೊಸರನ್ನ ಡ ಚಿನ್ನದ ನಡೆ ತೋರಣ | ವೆಸೆದಿರ್ದ್ದುದು ಗಮ ನೋತ್ಸವಕಾರಣ | ಮುಂದಿರೆ ಶಾರದೆಯರ್ಚ ಮರಮಂ | ಮುಂದೆಸೆ ದಾಳಿಸು ತಿರೆ ಸಾಮರವಂ ಗುಡುತುಂ ನುತಿಸುತ್ತಿರೆ ಸುರಮುನಿಗಳ್ | ಮೃದಜಯ ಜಯ ಯೆ೦ದೆನೆ ಘನಮನುಗಳ| ಸುರನದಿ ತೆರೆಮಸಗದ ತೆರದಿಂದಂ | ಭರದಿಂ ನಂದಿಯ ನೇರುತ್ತಂದಂ । ಮಿಗೆ ಬಂದಾಸ್ಥಾನದೊಳಗಜೇಶಂ | ಸೊಗಯಿಸಿದಂ ಕೈಲಾ ಸದೊಳೇಶಂ ವ|| ಮಮ ದುಸಂತತಸಮಧಿಗತಭರ್ಮಕರ್ಮಸಶರ್ಮಪರಿಚಳ ಥುಳತರಶಫರಸಲಿಲಕರಿನಿಕರ ಮಕರಸು ಕರಹಿಮಕರಧವಳಮರಾಳಮಂಜುಳಮದ
ಪುಟ:ರಾಜಶೇಖರ ವಿಲಾಸಂ.djvu/೪೨೨
ಗೋಚರ