ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೪೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚ ತು ದ ೯ ಶಾ ಶಾ ಸ೦ ೩೯೯ ರಸಮುಮ೦, ಮತ್ತ ಮಿದಿರ್ಚ್ಛಿದೆಡೆ ಜವನಕೋಣನ ಕೊಡಂ ಕೀಳ, ಮಿಳ್ಳುವಿ ನದಾಡೆಯಂ ಮುರಿವ, ಮಾರಿಯನಾಲಿಗೆಯಂ ಪರಿವ ಭೈರವನ ಮುಂದಲೆಗೊಯ್ಯ, ಬಾಸುಗಿಯ ನುಗಿದುಂಗುರಂಗೈದಂಗುಲಿಯೊಳೊಡರ್ಚ್ಚುವ, ಕುಳಗಿರಿಯಂ ನೆಗಪಿ ತಿರಿಕಲ್ಲಾಡುವ ದಿಕಮಠನಕಠಿನಖರ್ಸರಂತಗ್ಗಿ ನುರ್ಗ್ಗಿಮೆಟ್ಟಿನಾಟ್ಯವನಾಡುವ, ದಿಗ್ಗಜಂಗಳನಿಗ್ಧ ವಮ೦ಮುರಿದು ಮುದ್ಧರಂಗೆಯು ಪಿಡಿವ ಮಹೀವಿಯತ್ತಳಮಂಕ ರತಳದಿ೦ತಳೆದು ತಾಳ೦ಗುಟ್ಟುವ, ಸಿಡಿಲಂಕಡಿದುಕಡೆಯಂಗೈದೆಡಗಾಲೊಳಿಕ್ಕುವ, ಕಾಲಾಗ್ನಿಯಂ ಪೊಸೆದು ಬೊಟ್ಟಿಟ್ಟು ಕೊಳ್ಳ, ವೊಡೆಯರನಂಜಡಿವ, ಒಡಜಜನ ಸಣೆಯಕ್ಕರಮಂ ತೊಡೆವ, ಕಡಲಂಕುಡಿವ, ಬಡ ಬನಪಿಡಿ, ರವಿಶಶಿಗಳಂ ಮಿರಿ ವ, ಕುಳಿಕನಂತುಡುವ, ಭಗಣಮಂ ಮುಡಿವ, ಮೃಡನಾಸಮೆ ಪಲವುರೂಪಾ ತುದೆನಿಸಿ ನಿಂದತಿಬಳಧಿತಪ್ರತಾಪಸಮಗೊದಗ್ರವಿಗ್ರಹವಿಜೆತವಿಗ್ರಹವೀರ ವೀರಪ್ರಮಧವಾರದಿಂ ವಿಸ್ತಾರವೀರರಸಮುಮ೦, ಮತ್ತಂ ಜಡಿವಮಣಿಕುಂಡಳದ ಕೆಂಬೆಳಗು ಧಳಧಳಸಿ ತಳಿರೆ ಕುಡಿಗೆಂಪನಾಳ್ಳು ಪೊಳೆದು ಬಿಂಕಂಚೆತ್ತು ಕೊಂಕಿ ನಿಂ ದರ್ದಾಡೆಗಳ ನಿಜಸಿಟಿತಟದೊಳಳವಟ್ಟು ಬಿಸಿಯಬೆಳಗನೊಳಕೊಂಡೋಳ ಗೊಳಗೆ ಘುಳುಮುಳಿಪವಿಪುಳತರಸ್ಸುಗದ್ವಿ ಸ್ಟುಲಿಂಗಸಂಘಾತಸಂಗತಸಂವರ್ತ ಶಿಬಿವಿ ಲೋಚನದಚಟುವಟಿಲ್ಲ ತಾಕುಟಿಲಜಟಾಪಟಲಮುಕುಟ ತಟಘಟಿತಪಟು ದನುಜಕ ಪಾಲವಲಯದ ಧಗಧಗಿತನಿಂಶತ್ರಿಶೂಲಖಡ ಚಾಪಮಾರ್ಗಣ ಕಲಿತಕರಚತು ಷ್ಟಯದ ಕಂಠೋಪಕ೦ರಸಂಘಟಿತ ಘನಘೋಷ ವಿಷ ವಿಷಮಭೀಷಣೋತೃಣಿತಸ ಸೀ೦ದ್ರುವೇಯಕದ, ನಿಜಭುಜಾಂತರಾಳದೊಳೆಬೈಗೊಟ್ಟ ಬ್ಬರಿಸಿಕೊರ್ಬ್ಬಿದ ಸುರರಿಪುಶಿರೋಮಾಲೆಯ ವಿಕಟಾಟ್ಟಹಾಸಭಾಸುರಭು ಕುಟಭಯಂಕರಮುಖಾಂ ಬುಜದ ಬಿಗಿದುಟ್ಟ ಚಿತ್ರ ಕಾಯಚರ್ಮ ಚಿತ್ರನಸನದ ಪೊದೆದಮದೇಭಚರ್ಮದು, ರೀಯ ಕದ ನಾಮಾಂಟ್ರಿಯೊಳೊಲೆದುದ್ಯೋಷಿಸದನು ಜಮದಭಂಜನನೆಂಬಬಿರುದಿ ನತೊಡರ ಸಜಳಜಳಧರಮದಾಳಿ ಕುಳನೀಲರುಚಿಸಮಗೊಗ್ರಫಿಗ್ರಹದ ಪೊಡರ್ಪ್ಪು ವಿಜೃಂಭಿಸಿ ಸಮುಪರಾಕ್ರಮಸಮತಾ ಪ್ರಮಿತಪ್ರಮಧರುದ್ರಗಣಸಮಾವ ತದಕ್ಷಮಖಸಮಾಗತಸಕಳ ದಿವಿಜದ್ರಾವಣವೀರಭದ್ರನಿಂ ರೌದ್ರರಸಮುಮ೦೨