ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೪೦೨ cಜ ಶtಖ ಕಏಳಾ ಸ ೪ ೧೧ ೧h ಗಂ :}} ಪಳವಾತಿನ ಮಾತಿನ ಗಳ | ಬಳಮಂ ಬಗೆಗೊಳದ ಒಚ್ಚಬರಿಯರಿವಿನ ತ || ಗೈಳಗಿನ ಬಳಗ - . * - | ಜ್ಞಳಿಸಿದುದೆನಿಸಿದುದು ಮೃಡನ ಮೂರ್ತಿವಿಳಾಸಂ || ಅಮಿತಮಹಿಮಾಬಿ ಶತಕೊ 1. ಟಿಮನೋಭವರೂಪನೆನಿಪರುದ್ರನ ಸೌಂದ || ರ್ಯಮನಿಂತುವೆಂದು ಬಣ್ಣಿಸ || ಅಮರಾಚಾರ್ಯ ಹಿರಾಜರೇ ನೆರೆದವರೇ || ಅದರಿಂ ಪೊಗಳಲ್ಮಾನ | ದೆನೀವಾವಧಟ ಶಿವಭಕ್ತಿರಸೋ || ನೃದೆ ಮಗುಳ್ಳು ಪೊಗಳಲಾಟಿಸ | ಆದಂಧ್ಯಂ ಪ್ರೇಮ ಕಾಮಿನೀ ಜನವೃತ್ತಂ || - ಅದು ಕಾರಣದಿಂ ಬ೦ತೆ ಬಣ್ಣಿಪೆನದೆಂತೆನೆ ಕಂ|| ಪರಿತಫಣಿವರನರ್ಮ | ೬ರೆ ಪರಿಗತಸಿಂಧುಬಂಧುರಂ ಮ೦ದರಭ || ಧರಮೆನಿಸಿ ಮೆರೆದುದಾಪ್ರರ | ಹರನುಬ್ಬಳಮುಕುಟಮ ತುಳಮಣಿಗಣಮಹಿತಂ || ಒಡವಳ್ಳಿಯಾಂತಮುಗುಳಳ | ಗಡಣಂ ತ ನೆನಿಸಿ ಗಾಂಗಳ ಕಣತತಿ ಸಂ || ಗಡಿಸಿರೆ ಶಶಿ ಕಳೆ ಬಳಸಿ | ರ್ದುಡುಗಳ ಮಧ್ಯದೊಳೆ ಮೆರೆವುದೆನೆ' ಕಂಗೋಳಿಕುಂ || ಒಡೆದುರು ಗಲೆಡೆಯ ಮಡದಿಯ || ಮುಡಿಯಗ್ರದೆ ಎಳ್ಳೆದೆ ತೊಳಪಮುತ್ತಿನಪೆರೆಯಂ || ಬೆಡೆಗೆಡೆಯಾದುದು ಪದಪಂ | ಪಡೆದೆಳವೆರೆ ಮಕುಟದಗ್ರದೊಳಶುಪತಿಯಾ || ಕ ೧೧೬ ೧೧! ೧೧