ಪುಟ:ರಾಜಶೇಖರ ವಿಲಾಸಂ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಶ್ವಾಸಂ ೯ . .. - - G NC ಕಂ|| ಶ್ರೀಪಾಶ್ವತೀಪಯೋಧರ || ಲೇಷಿತಮ್ಮಗಮದವಿಲಿಪ್ತ ವಕ್ಷಸ್ಥಳನು || ದ್ವೀಪಾಲನಶೀಲ೦ಕರು || ಣಾಪಾ೦ಗ೦ ಪಾಲಿಕೆ ನುರೆ ಶಿವಲಿಂಗಂ || ಅಂತಸವಮೇರುಗಿರಿಗೆ ಸ | ಮಂತಪ್ಪುವದಕ್ಷಿಕಾಶೆಯೊಳ್ಳನಧರಣೀ || ಕಾಂತೆಯ ಸೀಮಂತದ ರ | ತ೦ ತಾನೆನೆ ಚೋಳಮಂಡಳಂ ಸೊಗಸುಗು೦ | ವೃ || ದಳಿತಾಂಭೋಜಾಳಿತಳೊಪ್ಪುವ ಕೆರೆಕುವುದಂತೀವಿತೋರ್ಪ್ಪಬೃ ಷಂಡಂ || ಕಳಹಂಸಶ್ರೇಣಿಯಿ೦ ರಂಜಿಸವೊಳೆ ಬೆಳೆಯಿಂ ಬಾಳ್ವ ಕೈ ಗಳಿ೦ ಕ೦ || ಗೊಳಿಸುದ್ಯುಚ್ಛವಾಟಿಕುಳಮಲರ್ದಲರಿಂ ಕಾಯ ೪೦ ಸಣ್ಣ೪೦ ಮಂ || ಜುಳಮಾದುದ್ಯಾನಮಾನಾಡೊಳೆ ವಿರಿದೆಸೆಯುರ್ತ್ತಿ ದಲ್ಲಲ್ಲಿ ನಿಚ್ಚಂ|| ೩ - ತರುಸಂತಾನವದೊಪ್ಪೆ ತನ್ನ ತಟದೊಳ್ಳಿರಾಟಕೆ೦ದೆ ಸಾ || ರ್ದಿರೆ ದಿವ್ಯ ದ್ವೀಪಮಿಂಬುಗೊಂಡು ಜಳಮ೦ ರಂಭಾದಿಗಳೇವಿಸು || ತಿರ ಕೂರ್ಪ್ಪಿ೦ದವಗಾಹಿಸುತ್ತ ನಿಮಿಷವಾತಂ ಕರಂ ತೋರೆ ನಿ || ರ್ಜರಗಂಗಾನದಿ ತಾನಿದೆಂಬತೆರದಿಂ ಕಾವೇರಿ ಕಣೋ ಓಗುಂ || ೪ ಕಂ|| ಶರಧಿಯೊಳೊಗೆದವಿಷಮಂ | ಧರಿಯಿಸಿ ಸುರರಂ ಸಮಂತು ಪೊರೆದಭವಂಗೀ || ಧರೆ ಪಾಸಿದನಡೆಮಡಿಯೆನೆ | ಕರಮೆಸೆದುದು ಎಮಳಗುಣದಿನಾನದಿ ಪದಂ || פר