ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಚ ತು ದ ೯ ಶಾ ಶಾ ಸ೦ ೪೦೫ ೧೩೧ ೧೩೨ & & ಹರಬಾಹುಕಲ್ಪತರುಭಾ | ಎರಶಾಖೆಯ ಪಲ್ಲವಂ ಕರಂ ಕರಮೆಸೆಯು || ರೆ ತಕ್ಷಸನನವಮಂ | ರಿಯೆನಿಸಿದುದವಳನಖನಿಕಾಯಾಂಶುಚಯ೦ || ನಿಟಿಲಾಕ್ಷ ವಕ್ಷ ಮಜಾ | ಟಕುಚಚ೦ದನರಸಾ೦ಕವನಳಿನನತುಳ || ಟಿಕ ಕವಾಟದ ಸಿರಿ ಸಂ | ಕಟಿಸಿರೆ ಮೆರೆದುದು ಚಿದಂಗನಾಮಣಿಗೃಹದಾ || ಕು೦ಜರಭಂಜನಶೌರ್ಯಸ | ಕುಂಜಸ ಕುಧರಾಗ್ರವಾಸಿ ಪಂಚಾಸ್ಯಂಗೇಂ || ಮಂಜುಳ ತರ ಕೃಶಮಧ್ಯಂ || ೦ಜೆಪದಚ್ಚರಿಯೆ ನೋಳ್ಕೊಡೆಂಬವೊಲೆಸೆಗು೦ || - ಇಲ್ಲಗಡಲೊಳೊಗೆದ ಸುಳಿಯ೦ || ನಂಗಾನ್ವಿತಮೆನಿನಭವನ ನಾಭೀವಲಯ೦ || ಶಾಂ ಗೆಲೆವಂದುದರಲ್ಲು ಬೆ | ತಂಗಾಂತೆಸೆವಚ್ಚ ದುಂಡು ಮಲ್ಲಿಗೆಯರಲ೦ || ಅಭ್ರಮ ವಲ್ಲಭಕುಂಭದ | ವಿಭ್ರಮನಂ ಸೆಳೆದು ತಳೆದು ಮೆರೆದುದು ಪೊರೆವಾ || ಶುಭ್ರರುಚಿ ಹೇಮಸೂತ್ರ ಪ | ರಿಭಾಜಿತನಧಿಕ ಮಂಧಕ ಧ್ವಂಸಕನಾ || ಮಾರಾರಿಯ ನುಣೆಡೆಯಾ | ಕಾರವನಾನಿ ಬಯಸಿ ಬಾಳೆಗಳನಿಶಂ || ನೀರುಂಡು ನಾರನುಡುತಂ || ಸಾರಿ ಸದಾತಸಮನಾಂತು ಮೆರೆಗು೦ ಬನದೊಳ್ || 8 ೩೪ ೧೭೫ ೧೩೬