೪೦೬ ರಾಜ ಶ೯ ಖ ರ ವಿ ೪ಾ ಸ೦ ೧೩೬೭ ೧೩೮ ೧೨೯ ಹರಚರಣದ ಸೌಂದರ್ಯಮ || ನರವಿಂದಜನಿಂದಾಗದುದನರ್ಧಿಸಿ ಪಂ || ಕರುಹಮುಪಾದಪೀಠದ | ಪರಿಜಂ ತಳೆದದನೆ ವೊತ್ತು ಸೇವಿಸುದಿನ್ನು ೦ || ಮಣಿವಹರಿಮುಖಸುರರ್ಕ್ಕಳ | ಮಣಿಮುಕುಟದಮೌಕ್ತಿಕಂಗಳುಡು ಗಣತಂ | ದಣಿಯರದಿಂ ಪದನಸಾ || ರ್ವಣಶಶಿಯ೦ ಸೇವಿಸಂತಿರೇನೊಸ್ಸಿದುದೋ || ಬಿಡುಗಣ್ಣರರ್ಚಿಸಿದಸಂ | ಪಡರ್ದಸರೋಜದ ಪರಾಗತ ತಿ ಕಂಗೊಳಿಸು೦ || ಕಡು ಜತಿಗಳ ಮನಮೆಲ್ಲಂ | ಬಿಡದೋಲಗಿಪಂತೆ ಮೃಡನ ಮೆಲ್ಲಡಿದಳಿರೋಳ || ಸೂದೆಗೆತ್ತು ನಖರುಚಿಗೆ ಬಳ | ಸಿದಫಣಿಪನ ಫಣೆಯ ಮಣಿಯ ಬೆಳಗೆಳವಿಸಿಲೆಂ | ದೊದವಿದಸಂಸಂ ತಳೆದಂ | ದದೆ ಮೆರೆದುದು ಪಾದಪಂಕಜಂ ಪುರಹರನಾ || ಜನನಕುಜಮಲಮಂ ನೆ | ಟೈನೆ ಕಡಿಯಲ್ವಿಡಿದನೆನಿಸಿದುದು ಪರಶು ಶಿವಾ || ನನಶಶಿಯಿ೦ ತೆಗೆದಾಂತಿ | ಲೆನಸು೦ ಮಿಗರ್ವಿದ್ಯರ್ುದಾ ಕಪರ್ದಿಯ ಕರದೊಳ್ || ೧೪೧ ವೈ!! ಪಳಿದು ಡ್ಯದ್ದುದ್ದವಾರ್ಧಿದ್ಯುತಿಯನೊದೆದು ದೇವಾಂಗನಾಪಾ೦ಗದೊಳ್ಳೆ! ಕೈಳಗಂ ತಯುಚಂದ್ರಾತಸಮನಲೆದು ವಾಣೀತನುಜ್ಯೋತಿಯ೦ ಹೆ೦ || ಪಳಿವನ್ನ೦ ಪೊಯು ತಾರಾಚಳರುಚಿಚಯ ಮಂ ತೂಳು ಮಂದಾಕಿನೀಮc ಜುಳಕಾಯಜ್ಞಾಯೆಯಂ ಪಬ್ಬಿಣದುದು ಪರಶಿವಾಂಗಾವದಾತಪ್ರಕಾಶಂ || ೧೪C
ಪುಟ:ರಾಜಶೇಖರ ವಿಲಾಸಂ.djvu/೪೩೫
ಗೋಚರ