೪೦೮ ಈ ಔ ಕ ಖ ರ ಏಳಾ ಸ೦ ಗಳದುದ್ದಾನಧಾರಾಸುರಭಿಮಿಳಿತಕರ್ಣಾನಿದ್ದಂಡಶು೦ಡಾ | ಗ್ರಳಸತ್ತೂತ್ಕಾರ ನಿತ್ಯಜ್ಞ ಲಲವನಿವಸಕ್ಕಾ ಸೆವಟ್ಟಿ ದಿನಿಂದಂ | ತಿಳೆಯಂ ಪೊತ್ತಿರ್ದ್ದಹೀ೦ದ್ರಂ ಮಿಸುಗೆಪೊದೆಯ ಹೀಂದ್ರಂ ಕರಂಕಣ್ಣೆವಂದof ಗಳಿತಾಶಂ ವಿಘ್ನನಾಶಂ ಪೃಥುಸಕಳಕಳಾವೂರ್ಣಕೋಶಂ ಗಣೇಶಂ || ೧೪೯ - ಬಾಲಾದಿತ್ಯಾಂಶುಭಾಸ್ವತ್ತನು ಮಣಿಗಣಭೂವಾವಹಂ ಪೀನಮುಕ್ತಾ | ಮಾಲಾಲಂಕಾರವಕ್ಷಸ್ಥಳನುರು ತರಕೋಟೀರಭೌರೇಯಸಸ್ಸೇ || ರಾಲಾಪಾಳಿಸ್ವನಾಸ್ಕಾಂಬುಜನಹಿಭುಗಿನಾರೂಢನೊಪ್ಪಿರ್ದ್ದನುದ್ಯ || ಲಾಯುಕ್ತಂ ಸಶಕ್ತಿಸ್ಟರಿತಭು ಜನುಮಾ ಸುಮಾರಂ ಕುಮಾರ೦||೧೫೦ ಪದಪಾದಂ ವೇದಪಾದಸ್ಸುಟಮಣಿಕಟಕಂ ಕಾಲವಾಲಿಂ ಕಳಾಕಾ೦ || - ತಿ ದಯಾಸ್ಯಂ ಚಿತ್ರಭಾಕ್ಷಿ ಪ್ರಣವರವಠಣ ತಾರನಾನಂದಸಾಸ್ಸಾ || ಸ್ಪದನಾಮ್ಮಾ ಯಾ೦ತಘ೦ಟಾಗಳನಮ್ಮ ತಕ್ಕುದ್ಧಂಧುರಂ ಚಿಕ್ಕಿ ಯಾಹ್ಯಾ! ದದಶ್ಚಂಗಂ ಧರ್ಮರಸಂ ತೊಳಗಿದನಭವಾಂಭೋಧಿಚಂದ್ರಂ ನೃಪೇಂದ್ರ !! ಸ್ಮಿತವಂ ರಕ್ತ ಕರ್ಣಾಭರಣ ಕಲಿತಮುದ್ದೀಪ್ತ ದೀರ್ಘಾ೦ಗನಾಲಂ | ಬಿತಹಾರಂ ಭಸ್ಮರೇಖಾತ್ರಯ ವಿಳಸಿತಭಾಳಸ್ಥಳಂ ಚೀನ ಚೇಲಾ | ವೃತಮಧ್ಯಂ ಮೌಕ್ತಿಕ ಪ್ರಸ್ಸುಟಮಕುಟನು ದಂಚ ತುರ್ವ ರುವೇತಾ | ಚಿತಹಸ್ತಂ ನಿಂದು ಕಣ್ಣಪ್ಪಿದನಭನಸಭಾವಾಸದೊಂದಿಕೇಶಂ || ೧೫೨ - ರುರುಘಂಟಾಕರ್ಣನಂಡಾಭರಣನಹಿಧರಂ ಶಂಕುಕರ್ಣ೦ ಪ್ರಕುಂಡೋ | ದರನಂಭೋದಸ್ಯನಂ ಧೂರ್ಜಟಿ ಒಟಿಲಿ ಜಟಾಮಾಲಿ ಕಾಲಾಂತಕಂ ಶಂ || ಕರನೊ೦ಕಾರಂ ವೃಷೇ೦ದ್ರಧ್ವಜನಜೆನವಸಾನಂ ವಿವಾದಂ ವಿಷದೀ || ಕರನಂಗಾರಾಂಗನಂಗೋದ್ಭವಹರನಸುರಧ್ವಂಸಕಂ ವೀರಭದ್ರಂ || ೧೮ ೩ ಹರಿವಕ್ಯಂ ಕರಿವನಶ್ವ ಮರವಂ ಮೇಷ ವಕ್ರಂ ಫಣೀ | ಶ್ವರವಂ ನರವನುಷ್ಟ ಪತಿವಕ್ರಂ ಗೋಪವಂ ವನೇ || ಚರವಂ ಕಿರಿವಕ್ರನುಗ್ರಶಿಳಿವಸ್ತ್ರಂ ವ್ಯಾಘ್ರವಕ್ಕೆ ಪಯ | ಶ್ವರ ವಕ್ರಂ ರುರುವರೆಂಬರೆಸೆದರ್ವ್ವಶ್ವೇಶ್ವರಾಸ್ಥಾನದೊಳ್ || ೧೫೪
ಪುಟ:ರಾಜಶೇಖರ ವಿಲಾಸಂ.djvu/೪೩೭
ಗೋಚರ