೪೧೦ ರ ಜ ಶೇ ೩ ರ ವಿ ೦ ಮಹಿಮಯುತ ಹರಿವಿರಾಜಿತನುಂ | ಹುತಾಶನಚಂಡದಂಡಧರಪಾಶಹನಿಥೀಶ ವೃಷಾ೦ಕ ಶೂಲಧರರುಂಡಾಭರಣಮಹಾಭೈರವಗಣಕಲಿತಮು೦] ಹುತಾಶನಚಂಡ ದಂಡಧರಪಾಶಹಸ್ಯ ನಿಧೀಶಪಾಂಕ ಶೂಲಧರರು೦ಡಾಭರಣಮಹಾಭೈರವಗಣಕ ಲಿತಮಂ | ಸದಾಲೋಕಹಿತಕರಸ್ಸುರಿತಸ್ರಷ್ಟ ರವಿಬುಧಚಕ್ರಸಮೀಹಿತೋದಯ ರುಚಿರಸಿತಭಾನು ರಂಜಿತ ಮಹೋತ್ಸಳಮಿತ್ರವಿಳಸಿತಮುo | ಸದಾಲೋಕಹಿತಕರ ಸುರಿತ ಪುಷ್ಕರವಿಬುಧಚ ಕಸವಿಾಹಿತೋದಯರುಚಿರಸಿತಭಾನು ರಂಜಿತಮಹೋ ತಳಮಿತ್ರವಿಳಸಿತವು ಮೆನಿರ್ದುದಂತುವಲ್ಲದೆಯು೦ || ವ್ಯ! ಮರುದಾ ಕೀರ್ಣಾಷ್ಟರಂಸತ್ತಿಲಕ ವಿಲಸಿತಂರಾಜಹಂಸಾನ್ವಿತಂ ಭಾ | ಸುರರಂಭಾ ಶೋಕ ಪ್ರಗತಿ ಶಿಬಿಶುಕ ವಿಭಾಜಿತಂ ಗಂಧವಾಹಾ | ಗುರುಗೊಜಸ್ಟಾರ ಪುನ್ನಾಗ ಕಮುರುಸು ಮನೋವೃಂದಪದ್ಯಾಭಿರಾಮ | ಸ್ವರಚಂಡಂಗ್ಯಲಂಕಾರಕ ಭವನಭಾವಾಸಮುದಾನಸಾಮ್ಯಂ ೧೫೯ ಕರಮೆಸೆದಿದ್ದು೯ದಭ್ರಚರದಿಂಚರದಿಂ ಚರದಿಂದಿರಾಮುಖಾ ಮರತರುಣಿಸುಲಾಸ್ಯರಸದಿಂ ರಸದಿಂ ರಸದಿಂ ಪೊದಳಶಂ | ಕರಕವಿವರ್ಗದಿಂದ ಸುರಭಾಸುರಭಾಸುರ ಭಾಗಭಂಗಮಾ | ವರನುತಿಯಿಂ ಸಭಾಸ್ಥಳ - ಕಳಾವಕಳಾಪ ಕಳಾಪಮೌಳಿಯಾ {{೧೬೦|| ವ|| ಇ೦ತನಂತಸಂಭ್ರಮಮನಮಂದವಿಭ್ರಮಮನನ್ನಾಶ್ಚರ್ಯಮನತೀ ವಸಂಪದಮನತರ್ಕವಿಸಾರಮನಖಂಡಮಹಿಮೆಯನೊಳಕೊ೦ಡು ನು ತಿಪೊಡಸ ದಳವಾದನಿರುಪಮಾನಾನನಘ ನವರನ ಮಂಗಳ ಮಹಿತಮಹಾಸ್ಥಾನದಲ್ಲಿ | ಕಂ|| ನಮದವರೆಕನ ಕಮೌಲಿಗ | ಳಮರ್ದೊರಸಿದೊಡುದಿರ್ದರೇಣು ಪುಗೆ ಬಾಯ್ಕಳ್ಳಾ || ಗಮಮ೦ ಪದೆದೋದುವನಾ || ಗ್ರಮಣಂತಳೆದಂ ಹಿರಣ್ಯಗರ್ಭಾಖ್ಯತೆಯಂ | ||೧೬|| ವೃ!ಗಳಸದಿರಿಂದ್ರ ನೂ೦ಕದಿರು ಪೇಂದ್ರ ತೆಲಂಗೆಲೆಚ೦ದ್ರ ಮೆಲ್ಲನೆ | ಲ್ಗೊಳಪುಗು ಮಿತ್ರ ಕಯ್ಯುಗಿ ವಿಧಾತ್ರ ಶರಣು ಗು ವೀತಿಹೋತ್ರಪಿ೦ || ದುಳಿ ಧನಪಾಲ ಸಾರ್wಡೆಗೆಲಸಮಾರಣ ಕಾಲನಿಲ್ಲುದೆಂ | ದಳಘುರವಂ ಗುಡುತ್ತೆ ಜಡಿದಂ ಜವದಿಂದವೆ ನಂದಿಕೇಶ್ವರಂ ||೧೬೨||
ಪುಟ:ರಾಜಶೇಖರ ವಿಲಾಸಂ.djvu/೪೩೯
ಗೋಚರ