ಪುಟ:ರಾಜಶೇಖರ ವಿಲಾಸಂ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾ ವ ಶ ಖ ರವಿ ೪ಾ ಸ ೧ ವ|| - ದರದಳಿತಾಂಬುಜಾನನದೊಳೊಪ್ಪುವಕತ್ತುರಿಬೊಟ್ಟಿನಂತೆ ಸಾ || ರ್ದಿರಲಳೆ ತೊಟ್ಟ ಮುತ್ತುಗಳಿವೆಂಬಿನಮೊಸ್ಸಿರೆ ಶೀಕರಾಳಿ ಬೆ || ಟೊರೆ ಸಿರಿಕಂಡದನೆ ವಿರಾಜಿಸೆ ಪದ್ಮ ಸರಾಗವಾಸೆ ವಾ | ಸ್ವರಚ ಪಲಾಕ್ಷಿ ಪೊಚ್ಚ ಪೊಸವಣ್ಣಲೆ ಸಿಂಗರವಾಂತು ತೋರಿದಳ್ || ೬ ಪರಿಗತಕೃಷ್ಣವೇಣಿಯುರರೀಕೃತಪುಷ್ಕರ ಸಿಂಧುರಾಗಬಂ || ಧುರೆ ಧೃತತುಂಗಭದ್ರೆ ಜಿತಭಾನುಜೆ ಗೋಮತಿ ಧೂತಪಾಸೆ ಭಾ || ಸುರತರಲೋಕಪಾವನೆ ನತಾಘಲತಾಸಿ ಸಮಸ್ತ ದೇವತಾ | ವರಣೆ ಕವೇರಕನೆಕೆಳೆಗೊಂಡಳನೇಕನದೀವಿಳಾಸಮ೦ || ಕಂ|| ಚಾರುಪಯೋಧರೆ ಮಹಿಮಾ | ಧಾರೆ ಸದಾನಿಮಿಷಸೇವ್ಯರಸಯುತೆ ವರಶ್ಯಂ || ಗಾರಾಜಿತೆಯೆನಿಸುವ ಕಾ | ವೇರಿ ಭರಾಕಾಮಧೇನುವೆನಿಪುದು ಪುಸಿಯೇ || ವಚನ| ಎಂಒನೆಗಳೆವಡೆದಾತರಂಗಿಣಿ ತಡಿಗೊಂಡು ಬಳೆದರೆಎರಿದ ಸರಸಿಜದ ರಲ ಸರಸಪರಿಮಳಕೆ ಮೊರೆದೆರಗುವಪರಮೆವರಿದುರುಗಲಿಂ ತೊರೆಯೆರೆಯನ *ುರುಡಿಸಿ ನೀಲರತ್ನ ಮಂ ಧವಳನಳಿನಶುಕ್ಕಿಯೊಳಡೆದವಳೆಂಬಂತಿಂಬುವಡೆದು, ಪಾಳಿಯಿಂ ಜಳಕೋಳಿಗೈದು ತಳರ್ದತುಂಬು ಯೌವನದ ನಿತಂಬಿನಿಯರ ಕುಂಭಕುಚ ದಿರುಂಬಿನೊಳಿಂಬುವಡೆದು ತುಂಬಿದಮಿಗಸೊರ್ಕ್ಕುಗೆಸರಿಂ ಮೈಗರ್ಚ್ಚಿಕೊಳ್ಳಮದ ಗಜಂಗಳ ಕಟತಟದ ಮದಕರ್ದಮದಿನೊಡವೆರೆದು ಕಲಂಕಿ ಕಲಸಿ ಕಡುಗರ್ಪ್ಪನಾ ಳ್ಳು ಕಾಳಿಂದಿಯ೦ತೆ ಕಣ್ಣೆವಂದು, ತೀರದೇಶದಪುಳಿನತಳದೊಳೊರಣದಿನಡಿಯಿಡು ವರಸಂಚಿವರಿಗಳ ಮೆಲ್ನಡೆಗೆ ನಿಟ್ಟಿಸಬಟ್ಟ ಜೇವನೆಯರ ದಿಟ್ಟಿ ತಾಗದಂತೆ ಕಟ್ಟಳ ರಿಂ ತರಿದವಳೆನೆ ತುರುಗಿ ತೂರಿ ಸಿಡಿವಸೀರ್ಪನಿ ಕಡುಬೆಡಂಗುವಡೆಯೆ ಸುಸಿಲೆ ಸಗಿ ಬಳಲು ಬಸವಳಿದು ಪಸಿದಜಕ್ಕವಕ್ಕಿ ಮೆಲಲೆಂದು ಸಾರ್ತ್ತ೦ದು ಮೃದು ಮೃಣಾಳಮಂ ಮುರಿದೆ ನೊಂದೆನೆಂದಳಿರವವ್ಯಾ ಜದಿನಳನಳಿನಿಯಂ ನೆರೆ ನೆಗೆವನಿಡುಮೀಂಗಣ್ಣ ೪೦ ನಿಳ್ಳಿನೋಡಿ ಮುಳುಘಳಿಸಿ ಮೊರೆವನೆವದಿಂ ಪಲ್ಕೆರೆ