ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೪೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೧೫ ಚ ತು ದ ೯ ಶಾ ಶ್ವಾಸ ೦. ಅಮೃತಶ್ರೀವೃತೆ ಸತ್ಥಳಾನ್ವಿತೆ ಮರುಶೃಂಸೇವೆ ಸಚ್ಚಾಯ ಸ | ಪ್ರಮದಾನೂನವಿನಾಯಕತೃವೆ ಸದಾ ಮೋದಪ್ರಸನ್ನ ಸ್ಸುರ || ತುಮನಸ್ಸಂಯುತೆ ನಿರ್ಜರಾರ್ಯತೆ ಹೈಮ ಕ್ಷಾತ್ರ ಸಂಜಾತೆಯಾ | ಕ್ರಮಿತಸ್ಟಾಣು ಮೃಡಾನಿ ಕಲ್ಪಲತೆಯಂತೀಗೆಮ್ಮಭೀಷ್ಟಾರ್ಧನಂ || ೧೮೩ ಶ್ರೀಮನ್ನ೦ದನಭಾಸಿ ಸಂಗತಮಹಾಪರ್ಣಾ ತಾಂಗಂ ಸದಾ || ಫ್ಯಾಮೋದಪ್ರದಸೌಮನಸ್ಯ ಮಧಿ ಕಚ್ಚಾಯ೦ ಶುಕಾ ದಿಗ್ವಿಜ || ಸೋಮ ಪ್ರೇಮಕರಂ ಕುವೃತ್ತಿರಹಿತಂ ಸರ್ವಾಗಮೌಘಸ್ತು ತಂ | ಸ್ವಾಮಿ ಶ್ರೀಶಿವಲಿಂಗವಿಗೆಮಗನ ರ್ತೈವಿ್ರಜ ಎಷ್ಟಾರ್ಧಮಂ ೧೮೩ ಸುರಚಿರಶಾಲಿವಾಹನಶಕಾನ್ವಿತರತ್ನ ಸಮುದ್ರ ಬಾಣಭೂ | ಪರಿಗಣನಾಂಕ ಬಂಧುರಜಯಬ್ದದ ಮಾಘದ ಶುಕ್ಲ ಪಕ್ಷವಿ || #ುರಿತತೃತೀಯೆಯಲ್ಲಿ ಬುಧವಾರದೊಳೀಕೃತಿ ಪೂರ್ಣವಾಯು ಶಂ || ಕರಶಿವಲಿಂಗದಂಭ್ರಕೃಪೆಯಿಂದೆ ಷಡಕ್ಷರದೇವನಿರ್ಮಿತಂ || ೧೮೪ ಗದ್ಯl! ಇದು ವಿನಮದಮರವರವ ಕುಟತಟಘಟಿತಮಣಿಗಣಮಹಾ ಪ್ರಭಾಪಟಲ ಪರಿವೃತ ಪರಶಿವ ಶ್ರೀಪಾದನಖಚ೦ದ್ರಸಾ೦ದ್ರರುಚಿ ರುಂದ್ರ ಚ೦ದಿಕಾ ಚಂಚ ಚ್ಛಕೋರಾಯಮಾನ ಸರಸಜನ | ಮಾನಿತೋಭೆಯ ಕವಿತಾವಿಶಾರದ ತ್ರಿಷಡಕ್ಷರ ದೇವ ವಿರಚಿತಮಪ್ಪ ರಾಜಶೇಖರ ವಿಳಾಸ ವಿಪುಳಪ್ರಬಂಧದೊಳ್ಳರಮೇಶ್ವರಪ್ಪ ಸನ್ನ ತಾತವಾಸ್ಥಾನವರ್ಣನಂ ಚತುರ್ದಶಾಶ್ವಾಸಂ ಸಂಪೂರ್ಣo. ಅಂತು ಆಶ್ವಾಸ ೧೪ ಕ್ಯಂ ಪದ್ಯ ಗಣನೆ ೧೨೬೯ ಕ೦ ಮಂಗಳಮಸ್ತು, ರಾಜ ಶೆ ೧ ನಿ ಗ ವಿಲಾ 27 ~ ~ ~ ~ -