ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೪೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಕ ೩ ಜಿಹ್ವಾಂತರ್ನಟದಂಬುಜಾಸನವಧಪಾದಪ್ರವಾಳಸ್ಸುರ | ನಂಜೇರದ್ವಯಮಂಜುನಾದವಿಭವಶ್ರೀಗರ್ವಸರ್ವ೦ಕಪಾಃ || ಬೇಯಾಸುರ್ಭವತಘ್ನಡಕ್ಷರವಿಭೋ ಕು೦ದಾರವಿಂದಾವಳೀ | ಮಂದಾರದ್ರುಮಮಂಜರೀಮಧು ಝರೀಮಾಧುರ ಧುರಾಗಿರಃ ||೧|| 8 C G+ ++9 ಬಾಲಸುಧಾಂಶುಪತ್ತನ ಷಡಕ್ಷರಸತ್ನ ಎನಿರ್ಮಿತಂ ಸುಧೀ | ಲಾಲಿತರಾಜಶೇಖರವಿಳಾಸಸಮಾಯಸುಪ್ರಬಂಧಮಾ || ಮೀಲಿತಬುದ್ವಿಪಾತಕವಿಲೇಖಕ ಸಂಗತಿಯಿ೦ದಬದ್ದಮಾ | ಲಾಲಯವಾಗಿ ನಂಜುವೆರಸಿರ್ದ್ದಿನಿವಾಲವೊಲಿರ್ದುದಕ್ಕ ಟಾ ||೨|| ಪಂಡಿತರುದ್ರದೇವತನಯ ೦ ಗಿರಿಜಾಪತಿಪಾದಪೂಜನೋ | ದಂಡತರಪ್ರಭಾವಪರಿಲಬ್ಧ ಲಸತ್ಕವಿತಾ ವಿಲಾಸನಾ || ಖಂಡ ಸಾಮ್ಯಕೃಷ್ಣವಸುಧಾಪತಿದಿವ್ಯ ಸಭಾಮಸೀತಿ ಕೈ | ಕೊಂಡುಸಮಂತಿದಂ ಕರಿತೃವಾಂಕನೆ ತಿರ್ದ್ದುತಮುದ್ರೆಗೈಸಿದಂ ||೩| YPrinted at the Crowni Press, Mysore-I913.