ಪುಟ:ರಾಜಶೇಖರ ವಿಲಾಸಂ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತಿ ಯಾ ಶ್ಚಾ ಸ೦ ೩೩ ದು ತೆಗೆದೋಳನೆತ್ತಿ ಕಶೆಗೊಂಡು ಪೊದೆವಂತೆ ತಳ್ಳು ಪಾಯಸಿಡುವಾಸಿಯಿ೦ ರಂಜಿಸಿ, ನೀರಾಟಕೆಳಸಿ, ತೀರದೇಶದೊಳ್ಳಿ೦ದ ವಾರನಾರಿಯರ ನಿಡುಜಡೆಯ ಪಡಿ ನೆಳಲನೊಳಕೊಂಡು ನಿಜಸಲಿಲನಿರ್ಮಲತೆಯಿಂ ನಾಗಲೋಕ ದ ನಾಗಿಣಿಯರಂ ತೋರ್ಪ್ಪ೦ತೆ ತೋರ್ಕೆವಡೆದು, ನೀರ್ವ್ಯೂಗೆಯಲೆಂದು ಸಿಲುಂಬಿನಿ೦ದ ಪೌರಸಿ ತಂಬಿನಿಯರ ಕರಘಟಿತ ಘಟಪಟಳಮಂ ಕ೦ಡಗಜನಕಂಗಳನೇಕಂಗಳೇctಲೇ ಒಂದುವೆಂದಳ್ಳಿ ನಡುಂಗುವಂತೆ ಸವನಪ್ರಪಾತಚಲಿತಕಲೋಮಾಲೆಯಿಂ ಕ೦ಸಿ, ಕುಡಿಗೊಂಡ ಬೆಳ್ಯ ರೆಯಿಂ ಕರೆಕತ್ತರಿಸಿದಂಬರ ದಂತಿಂಬುವಡೆದು, ಮತ್ತೆ ವಿ ತರಂಬಿಡಿದು ಬಿತ್ತರಂಬಡೆದು ಒಳೆದ ಚತ ಕ೦ಪಕ ಕುಟಟ ಕುರನಕ ತಿಲಕ ಬಕ ವಕುಳ ಲಿಕುಚ ತಮಾಲ ತಾಲಹಿಂತಾಲ ಪೂಗಭ್ರನಾಗ ಕದಳೀಕಂteಳಿ ನಾರಂಗ ನಾಳಿಕೇರ ಪನಸ ಪಾಟಲೀ ಒ೦ಬ ಜಂಬೀರ ಕದಂಬಕಪಿಲವಂಗ ದ ಡಿಮ ದ್ರಾ ಕ್ಲಾಮಾ'ತೀ ಮಲ್ಲಿಕಾ ಚಾತಿ ಯಧಿ ಕಾ ಮುಖಲಲಿತ ಲತಾವಿತಾನವನದಿಂ ಪರಿಶೋಭವಡೆದು, ಒಪತಪೋನುಷ್ಟಾನಪರಾಯಣಪರಮ ತಪೋಧನನಿವಹಾನ ಪಾನಾನುಕೂಲೆಯೆನಿಸಿ, ತನ್ನ ನೆನೆದರ೦ ಸಿರ್ಮಲಂ ಮಾಡು, ಕಂಡ ರ೦ ಕಲುಷರಹಿತರೆನಿಸುತ್ತೆ, ಮುಳುಗಿದರ ಮೊತವಲ ಪಯತೆ, ಸೇವಿಸಿದ ಗ್ಗೆ ಸುಕೃತಮಂ ಸಾರ್ಚು, ಮನಕ್ಕೆ ಮನೋರಮೆನಿಸಿ ನುತಿಪೊಡತ ರ್ಕೃ ಮಾಗಿ ಪರಮಪವಿತ್ರರೂಪಿಣಿ ಪರಿದೊಪ್ಪತ್ತು ಎಪ್ಪFಳ೦ತು ಮಲ್ಲಯು೦|| || ಇಳೆಯಂ ಪಾಲಿಸಸೈಸಿನೆ ಇ೦ದು ಬೆಳೆಯಂಚ೦ದ್ರಾಸದ್ರಶಿ ನಿ | ರ್ಮಳೆಯಂ•ನಿರ್ಮಿತಶರ್ಮ ಧವ ಫಳೆಯಂ ಪತ್ನಿ ತುಲ್ಲಸಂ | ಕುಳೆಯಂ ಕೊಕಒಳಾಕದಂಸಒಳೆಯಂ ಡಿಂಡೀರಪಿಂಡವ ಮ೦ || ಜುಳೆಯಂ ಎಂಪಿನಲಂಸನಾಳ ಪೊಳೆಯ೦ ಪೆ೬ ನರ್ಕ್ಕುಮೇ || ೯ ವ!! ಎನಿಸಿರಂಜಿಸಿದ್ದುದದರ ತಟಸಿಕರ್ಟದೀಶದಲ್ಲಿ ವ್ಯ!! ಒಳಸಿರೆ ನೀಲನೀರಒವನಂ ಕರೆಯ೦ತಿನಿ ದರ್ಪ್ಪಿಸಿ೦ || ಬೆಳೆದೆಳಗೆಂಪನಾಂತ ಕಡೆ ಗರ್ದ್ಧೆಗಳ೦ತರವರ್ಣರಂತೆ ಕ೦ | ಗೊಳಿಸೆ ಶುಕಾಳಿ ಚಿತ್ರವೆನೆ ರಂಜಿಸೆ ಪಡ್ಡೆಯಬೇತಿಯಂ ಧರಾ || ಲಲನೆ ವಿಳಾಸದಿಂ ತಳೆದಳೆಂದೆನೆ ಶಾಲಿಯ ಗರ್ದ್ದೆ ತೋರುಗು೦ || ೧೦ 3.