ಪುಟ:ರಾಜಶೇಖರ ವಿಲಾಸಂ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾ ಜ ಶ ಖ ರವಿ ೪ಾ ಸ೦ ಕ ವ|| ದರದಳಿ ತಾಂಬುಜಾನನದೊಳೊಪ್ಪ ವಕತ್ತುರಿಬೊಟ್ಟಿನಂತೆ ಸಾ | ರ್ದಿರಲಳಿ ತೊಟ್ಟ ಮುತ್ತುಗಳಿವೆಂಬಿನಿಪ್ಪಿರೆ ಶೀಕರಾಳಿ ಬೆ || ಛಿರೆ ಸಿರಿಕಂಡ ದಪ್ಪೆನೆ ವಿರಾಜಿಸೆ ಪದ್ಯಸರಾಗವಾಸೆ ವಾ || ಸ್ವರಚಿಸಲಾಕ್ಷಿ ಪೊಚ್ಚ ಪೊಸವಣ್ಣಲೆ ಸಿಂಗರವಾಂತು ತೋರಿದಳ್ || ೬ ಪರಿಗತಕೃಷ್ಣವೇಣಿಯುರರೀಕೃತಪುಷ್ಕರೆ ಸಿಂಧುರಾಗಬಂ || ಧುರೆ ನೃತತುಂಗಭದ್ರೆ ಜಿತಭಾನುಜೆ ಗೋಮತಿ ಧೂತಪಾಸೆ ಭಾ || ಸುರತರಲೋಕಪಾವನೆ ನತಾಘಲತಾಸಿ ಸಮಸ್ತ ದೇವತಾ | ವರಣೆ ಕವೇರಕನೈ ಕೆಳೆಗೊಂಡಳನೇಕನದೀವಿಳಾಸಮಂ || ಕ೦|| ಚಾರುಪಯೋಧರೆ ಮಹಿಮಾ || ಧಾರೆ ಸದಾನಿಮಿಷಸೇವ್ಯರಸಯುತೆ ವರಶೃ೦ || ಗಾರಾಜಿತೆಯೆನಿಸುವ ಕಾ | ವೇರಿ ಧರಾ ಕಾಮಧೇನುವೆನಿಪುದು ಪುಸಿಯೇ || ವಚನ|| ಎಂಒನೆಗಳೆವಡೆದಾತರಂಗಿಣಿ ತಡಿಗೊಂಡು ಬಳೆದರೆಎರಿದ ಸರಸಿಜದ ರಲ ಸರಸಪರಿಮಳಕೆ ಮೊರೆದೆರಗುವಪರಮೆವರಿದುರುಗಲಿಂ ತೊರೆಯೆರೆಯ Yುರುಡಿಸಿ ನೀಲರತ್ನ ಮಂ ಧವಳನಳಿನಶುಕ್ಕಿಯೊಳಡೆದಪಳೆಂಬಂತಿಂಬುವಡೆದು, ಪಾಳಿಯಿಂ ಜಳಕೇಳಿಗೈದು ತಳರ್ದತುಂಬು ಯೌವನದ ನಿತಂಬಿನಿಯರ ಕುಂಭಕುಚ ದಿರುಂಬಿನೊಳಿಂಬುವಡೆದು ತುಂಬಿದಮಗಸೊರ್ಕ್ಕುಗೆಸರಿಂ ಮೈಗಚ್ಚಿಕೊಳ್ಳದ ಗಜಂಗಳ ಕಟತಟದ ಮದಕರ್ದವದಿನೊಡವೆರೆದು ಕಲಂಕಿ ಕಲಸಿ ಕಡುಗರ್ಪ್ಪನಾ ಇ ಕಾಳಿ೦ದಿಯಂತೆ ಕಣ್ಣೆವಂದು, ತೀರದೇಶದಪುಳಿನತಳದೊಳೋರಣದಿನಡಿಯಿಡು ವರಸಂಜೆವರಿಗಳ ಮೆಲ್ನಡೆಗೆ ಸಿಟ್ಟಿಸಬಟ್ಟ ಜೇವನೆಯರ ದಿಟ್ಟಿ ತಾಗದಂತೆ ಕಟ್ಟಳ ರಿಂ ತೂರಿದವಳೆನೆ ತುರುಗಿ ತೂರಿ ಸಿಡಿವಪ್ಪನಿ ಕಡುಬೆಡಂಗುವಡೆಯೆ ಸುಸಿಲೆ ಸಗಿ ಒಳಣ್ಣು ಬಸವಳಿದು ಪಸಿದಜಕ್ಕವಕ್ಕಿ ಮೆಲಲೆಂದು ಸಾರ್ತ್ತ೦ದು ಮೃದು ಮೃಣಾಳಮಂ ಮುರಿದೆ ನೊಂದೆನೆಂದಳಿರವವಾಜದಿನಳನಳಿನಿಯಂ ನೆರೆ ನೆಗೆವನಿಡುಮೀಂಗಣ್ಣ ೪೦ ಸಿಳ್ಳಿನೆಡಿ ಘುಳು ಘಳಿಸಿ ಮೊರೆವನೆವದಿಂ ಪಿಕೆ