ಪುಟ:ರಾಜಶೇಖರ ವಿಲಾಸಂ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿ ತಿ ಯಾ ಶ್ವಾ ಸ೦ ೩೩ ದು ತೆಗೆದೋಳನೆ ಕಶೆಗೊಂಡು ಪೊಗೆವಂತೆ ತಳ್ಳು ಪಾಯನಿಡುವಾಸಿಎಂ 'ರಂಜಿಸಿ, ನೀರಾಟಕೆಳಸಿ, ತೀರದೇಶಗೊಳ್ಳಿ೦ದ ವಾರನಾರಿಯರ ನಿಡು ಜಡೆಯ ಪಡಿ ನೆಳಲನೊಳಕೊಂಡು ನಿಜಸಲಿಲನಿರ್ಮಲತೆಯಿಂ ನಾಗಲೋಕದ ನಾಗಿಣಿಯರಂ ತೋಪ್ಪF೦ತೆ ತೋರ್ಕೆವಡೆದು, ನೀರ್ವ್ಯೂಗೆಯಲೆಂದು ಸಿಲುಂಬಿನಿಂದ ಪೌರಸಿ ತಂಬಿನಿಯರ ಕರಘಟಿತ ಘಟಪಟಳಮಂ ಕ೦ಡಗಜನಕಗಳನೇಕ೦ಗಳೇc೬ಲೇ ಇ೦ದುವೆ೦ದಳ್ಳಿ ನಡುಂಗುವಂತೆ ಪವನಪ್ರಪಾತಚಲಿತಕಲೆ-ಮಾಲೆಯಿಂ ಕ೦ಪಿ ಸಿ, ಕುಡಿಗೊಂಡ ಬೆರೆಯಿ೦ ಕರೆಕತ್ತರಿಸಿದಂಬರ ದ೦ತಿ೦ಬುವಡೆದು, ಮತ್ತೆ ಮಿ ತರಂಬಿಡಿದು ಬಿತ್ತರಂಬಡೆದು ಒಳೆದ ಚತಚಂಪಕ ಕುಟಜ ಕುವಕ ತಿಲಕ ಒಕ ವಕುಳ ಲಿಕುಚ ತಮಾಲ ತಾಲಹಿಂತಾಲ ಪೂಗಪ್ರನ್ಯಾಗ ಕದಳೀ ಕ೦ಕೇಳಿ ನಾರಂಗ ನಾಳಿಕೇರ ಪನಸ ಪಾಟಲೀ ಒ೦ ಬುಜಂ ಬೇರ ಕದ೦ಬಳಸಿ ಅವಂಗ ದ ಡಿಮ ದ್ರಾ ಕ್ಷಾ ಮಾ ತೀ ಮಲ್ಲಿಕಾ ಚಾತಿ ಯಧಿಕಾ ಮುಸಿಲಲಿತ ಲತಾವಿತಾನವನದಿಂ ಪರಿಶೋಭವಡೆದು, ಜಪತಪೋನುಷ್ಟಾನಪರಾಯಣಪರಮ ತಪೋಧನನಿವಹಾನ ಪಾನಾನುಕಲೆಯೆನಿಸಿ, ತನ್ನ ನೆಸೆದರಂ ಸರ್ವತ ಮಾಡು, ಕ೦ಡ ರಂ ಕಲುಷರಹಿತರೆನಿಸುತ್ತೆ, ಮುಳುಂಗಿದರ ಮೋಹನ ಪಯತೆ, ಸೇವಿಸಿದ ರ್↑ ಸುಕೃತಮಂ ಸಾರ್ಚು, ಮನಕ್ಕೆ ಮನೋಹರ ಮೆಸಿಸಿ ಸು ತಿಪೊಡತ ರ್ಕೃ ಮಾಗಿ ಪರಮಪವಿತ್ರರೂಪಿಣಿ ಪುದೊಪ್ಪತ್ತು ನಿರ್ಷ್ಪಳ ೦ತ ಮಲ್ಲದೆಯ೦|| ವೈ|| ಇಳೆಯಂ ಫಾಲಿವಸೈಪಿನೆ ೧೦ ದುಬೆಳೆಯ೦ಚ೦ದಾಸದ್ರಶಿ ನಿ | ರ್ಮಳೆಯಂ-ನಿರ್ಮಿತಶರ್ಮ ಧರ್ಮ ಮಳೆಯಂ ನಲ್ನೋತ್ಪತ್ತುಸಂ | ಕುಳೆಯಂ ಕೊಕಒಳಾಕದಂಸಒಳೆಯ ೦ ಡಿಂಡೀರಂ ದಧಮ೦ || ಜುಳೆಯಂ ನೆಂಪಿನಲ೦ಪನಾಳ ಪೋಳೆಯಂ ಪೇಳ್ಳ ಸರ್ಕಮೇ || ೯ ವ|| ಎನಿಸಿರಂಜಿಸಿದ್ದುದದರ ತಟಸಿಕಟಪ್ರದೇಶದಲ್ಲಿ ವ್ಯ| ಒಳಸಿರೆ ಸೀಲಿನೀರ ಜನನಂ ಕರೆಯ೦ಕಿನಿಲ್ಲೋರ್ದ ಸಿಂ || ಬೆಳೆದೆಳಗೆಂಪನಾಂತ ಕಡಗರ್ದ್ದೆಗಳ೦ತರವರ್ಣ ಗಂಟೆ ಕ೦ || ಗೊಳಿಸೆ ಶು ಕಾಳಿ ಚಿತ್ರಮೆನೆ ರಂಜಿಸೆ ಪಟ್ಟಿಯಸೇವೆಯ೦ ಧರಾ | ಲಲನೆ ವಿಳಾಸದಿಂ ತಳೆದಳೆ೦ದೆನೆ ಶಾಲಿಯ ಗರ್ದ್ದೆ ತೋರುಗು೦ || ೧೧