ಪುಟ:ರಾಜಶೇಖರ ವಿಲಾಸಂ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

#V ರಾ ಜ ಕ ಖ ರ ವಿ ಳಾ ಸ೦ du ತೆ ೧೧ ವ! ಅ೦ತುಮಲ್ಲದೆಯು೦ ಕ೦|| ತೂಗುತೆ ತೊನೆಯುತೆ ಬಳ್ಳುತೆ | ಬಾಗುತೆ ಕ೦ಪಿಡುತೆ ಕನರುಚಿದಾಳುತ್ತು೦ || ರಾಗಿಸುತೆ ರಂಜಿಸುತೆ ಸೊ| ಸಾಗಿದ್ದುರ್ ವು ಕಣ್ಣೆ ಗಂಧಶಾಲಿವನಂಗಳ್ || - ಗಿಳಿಗಳ ಬಳಗಂ ಗಳಗಳ | ಸಿಳಿದೊಳಿಕ್ಕೆಳಸಿ ಬಳಸಿ ಖರಚ೦ಚು ಪುಟಂ || ಗಳಿನುಡಿವುದೆಂದಗಿದು ನೀ | ರ್ಗ್ಗಳನೊಳಪೊಕ್ಕಂತೆ ನೆಲ್ಲಗರ್ದ್ದೆಗಳೆಸೆಗು೦ || ೧೨ ಪಾಲ್ಗುಂದದ ಸಾಲ್ವೆನೆಗಳ | ನೆಲ್ಲುರುಗಲನೊಲ್ಲು ಸೀಳೆ ಗಿಳಿ ಭಯಭರದಿ೦ || ಬೆ ಳೆಗಿಳಿವಂತಿರೆ ಬಂ | ಬರೆಯೊಳೋದು ಮಡಿಯನೀರೊರ್ಳೊ೦ || ಅರಗಿಳಿ ಸೀಳ್ಕೊಡೆ ಮಡಿಯೊ | ಳ್ಳುರಿದಿರೆ ನೆಲ್ಲಾದಂಬುವಂ ಹಂಸಂ ಬೇ || ರಿರಿಸು ತಮರ್ದಿ೦ಟಿ ಕಾಣುತೆ || ಸಿರ ಮೇಲಿನಂತೆಲೆವಕಳಮೆಗಳ ಸೆಗು೦ || ಎಳಗಿಳಿಗಳ ಬಳಗಂ ಗಳ | ಗ೮೩೪ ತಂದೆಳಸಿ ಬಳಸಿ ಸುಳಿದೊಳ ನುಗು ತು೦ || ನಳನಳಿಸಿ ಬೆಳೆದು ಕಳಿಯದ | ಕಳ ಮೆಯ ಕಣಿಶಂಗಳಂ ಕರ೦ಖಂಡಿಸುಗುಂ || || ಒಡನಡು ಬಳ್ಳೆ ಬಟ್ಟ ಮೊಲೆ ಮೇಲುದನೆ ನಿತಂಬಮಂಡಳಂ | ಪೊಡರೆ ಕವೋಲರಂಗದೊಳೆ ನರ್ತಿಸೆ ಕನ್ನ ವುರಂಸರಾಗಮಿ || ರ್ಕಡೆಗೆಡೆಯಾಡೆ ನೋಟಮಳಿಯುತ್ತಿರೆ ಸೋರ್ಮುಡಿ ಬಂದು ನಿಂದು ಪೆ | "ಡಣದರಲ್ಲಿ ಪಾರಿಪುದು ಕೈರವದಿಂದಿಡುತುಂ ಶುಕಾಳಿಯಂ |೧೬ ೧೩ ೧೪ ೧೫