ಪುಟ:ರಾಜಶೇಖರ ವಿಲಾಸಂ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿ ತಿ ಯಾ ಶಾ ಸ ೦ ೨ ೧೭ ೧೮ ವ!! ಮತ್ತ೦ ವ್ಯ|| ತಾವರೆಗಾವೋಳಾಗಿಸಿದಬಿಲ್‌ ದರೀರೆಳೆಯೇರಿಸುತ್ತೆ ದೆ | ಊಾವರಿಸಿರ್ದ್ದತಪ್ಪಳದಪಟ್ಟೆ ಯ ಮಧ್ಯದೊಳಿಟ್ಟು ಕಟ್ಟಿ ಭ್ರಂ || ಗಾವಳಿಯೆಂಬಮಿಂಟೆವಿಡಿದಂಟಿಸಿ ಗೆಂಟಿನೊಳಿಟ್ಟು ಸಾರಿದ | ರ್ತಿವಿದಕೀರಮಂಡಳಿಯನಲ್ಲಿಯ ಪಾಮರಿಯನ್ನಿರ೦ತರ೦|| ವ|| ಅವರೊಳೊಪಾಮರಿ ಕಂ|| ಅರಗಿಳಿಯ೦ ಸೋವರ | ಸಿರುಹೇಕ್ಷಣೆ ನಿಂದು ಕುಮುದಮಂ ಕೀಡೆ ಶಂ || ಬರರಿಸುವಿಕೆ ಭೀ೦ಕೃತಿಯೊಡೆ | ವೆರೆದ ತದಸ್ಯ ಮನೆ ಸಾಳಿರವಮದು ಪೋಲು || ವ! ಮತ್ತ ಮೊಂದೆಡೆಯೊಳೊರ್ವ್ವಮತ್ತ ಕಾಶಿನಿ ಗಿಳಿಯ೦ ಪಾರಿಪಲ್ಲಿ ಕ೦] ಎಳೆಯಳ ಕಣ್ಣ ದಿರೋಡುವ || ಗಿಳಿಗಳ ಬೆಂಬತ್ತಿ ಸುತ್ತಿ ಮುತ್ತಿಗೆ ತೋಕು೦ || ಪೊಳೆವಿಡುವಲೆಯಿಡೆಯವಳವ | ನೊಳಗಾಗಿಸಿದಂತೆ ನೋಳ್ಪಧಿಕರ್ಗ್ಗಾಗಳ 11. ವ|| ಮತ್ತೊಂದೆಡೆಯೊಳೊರ್ವಳ್ ನೃತ್ಯ ಕುಡಿದ ಮತ್ತಗಜಗಮನೆ ಕ೦|| ಏರು೦ಚೌವನೆ ಮೇಲುದು || ಜಾರೆ ಕೆಲಂದೋರೆ ತೋರಮೊಲೆಗಳೊ ದಲೂ ಳ್ಳಾರಿಸಿದಳು ವದ್ಧತಿಯ೦ || ಪಾರಿಸಿದಳಿಕೆ ಗಿಳಿಯ ಕರತಳರವದಿ೦ || ೨೦ ವ|| ಇ೦ತನಂತ ಜನಮನಸೂಚೀಸೂತ್ರವಾದ ಕಳಮಕ್ಷೇತ್ರದನತಿದೂ ರದ ಭೂರಮೆಯ ಸ೦ದೂರ ಸೀಮ೦ತರೇಖೆಯಂತೆ ಚೆಂಬುಡಿ ತಳ್ಳು ಕಂಗೊ ಪವcಟಾಪಧದ ಪರಿಸರದಲ್ಲಿ ବ