ಪುಟ:ರಾಜಶೇಖರ ವಿಲಾಸಂ.djvu/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪೋದ್ಘಾತವು. {L 'ಕಾಜಶೇಖರ ವಿಳಾಸವನ್ನು ರಚಿಸಿದ ಷಡಕ್ಷರದೇವನು ಮುಮ್ಮಡಿ ಕೃಷ್ಣ ಇಾಜೊಡೆಯರ ದಿವಾನರಾಗಿದ್ದ ಪೂರ್ಣಯ್ಯನವರ ಸರ್ವಮಾನ್ಯ ಮಟ ಸೇರಿದ ಎಳಂದೂರು ಗ್ರಾಮದಲ್ಲಿ ವಾಸಿಸುತ್ತಿದ್ದನು. ಈತನ ಮಠದನಿಮಾ 'ನ್ನು ಈಗ, ಅಲ್ಲಿನ ಜನರು ತೋರಿಸುತ್ತಾರೆ. ಷಡಕ್ಷರ ದೇವಕವಿಯು ತಾನು Vಣು ಕಾಚಾರ ಸಾಂಪ್ರದಾಯಿಕನೆಂದೂ, ಧನುಗೂರಮಠದ ಸ್ವಾಮಿಯಾದ ಚಿಕವೀರದೇಶಿಕನ ಶಿಷ್ಯನೆ೦ದೂ, ಪ್ರಥಮಾಶ್ವಾಸದಲ್ಲಿ ೫೩ನೆಯದಾದ ಶಿವನ ಭಸ್ಮರೇಣುಪ್ರಭವನೆನಿಸಿಯುಂ ಎಂಬ ಪದ್ಯ ಮೊದಲ್ಗೊಂಡು ಚಿಕವಿರದೇವನ ಕರ ಕಂಜಾತಸುಜಾತಂ. - ಎಂಬ ೬೬, ೬೮ ನೆ ಪದ್ಯಗಳವರೆಗೆ ತಿಳಿಸುತ್ತಾನೆ, ಮತ್ತು ಅದೇ ೬೮ ನೆಯ ಪದ್ಯದಲ್ಲಿ 11 ಸಾಂಬಶಂಕರಪಾದಾಬ್ಬ ಮೃಧುವ್ರತಂ ” ಎಂದು ತನಗೆ ವಿಶೇಷಣವಂ ಕೊಟ್ಟಿರುವುದರಿಂದಲೂ ಪ್ರಥಮಾಶಾಸದ ೭೨ ನೆಯ ಸದ್ಯದಲ್ಲಿ ನಿನಗೆ ನಿಸರ್ಗಮಿ.... - ಶಿವಯೋಗಮಾಗಮವಿಚಾರ. :.... ಇಟ್ಟಲಾ೦ಕಶಾಸ್ತನಿಚಯಸಾರದರ್ಶನಂ ” ಎಂದು ಹೇಳಿರುವುದರಿಂದಲೂ, ಈ ಕವಿಯು ಲಿಂಗಾಂಗಸಾಮರಸ್ಯರೂಪಮುಕ್ತಿಪ್ರತಿಪಾದಕ ವೀರಶೈವಶಕ್ತಿವಿಶಿಷ್ಟಾ ಕೈತಸಿದ್ಧಾ೦ತಿಯೆಂದೂ ಗುರುಸ್ಸಲದ ಪಟ್ಟಾಧಿಕಾರಿಯೆಂಬ ಬ್ರಹ್ಮಚಾರಿಮಹೇ ಆರನೆಂದೂ ಸ್ಪಷ್ಟವಾಗಿ ತಿಳಿಯಬರುತ್ತದೆ. [೧೪ ನೆಯ ಆಶ್ವಾಸದ ೧೮೪ ನೆಯ ಔದ್ಯದಲ್ಲಿ 11 ಸುರುಚಿರಶಾಲಿವಾಹನಶ ಕಿನ್ನಿತರ ಸಮುದ್ರಬಾಣ ಭೂಪರಿಗಣ ವಾಂಕ ಬಂಧುರ ಜಯಾಬ್ಬದ ಎ೦ದು ... -ಗ್ರಂಧ ಸಮಾಕಾಲವನ್ನು ಹೇಳಿ ವದರಿಂದ ಶಾಲಿವಾಹನಶಕ ೧೫೭೫ ನೆಯ ಜಯ ಸಂವತ್ಸರದಲ್ಲಿ ( ಕ್ರಿಶಕ ೬೫೩ ರಲ್ಲಿ) ಈ ಕವಿಯ ಜೀವಿಸುತ್ತಿದ್ದನೆಂದು ನಿರ್ಣಯವಾಗುತ್ತದೆ. ದನು ಗೂರು ಮಠದ ಸ್ವಾಮಿಯ ಶಿಷ್ಯನಾದ ಷಡಕ್ಷರದೇವನು ಎಳಂದೂರಲ್ಲಿ ವಾಸಿಸು .ಇದಕ್ಕೆ ಕಾರಣವೇನೆಂದರೆ:-ಆ ಕಾಲದಲ್ಲಿ ಹದಿನಾ ಬೆಂಬ ದೇಶವನ್ನು ಪಾಲನ ಮಾಡುತ್ತಿದ್ದ ಮುದ್ದು ರಾಜನು ತನ್ನ ಹೆಂಡತಿಯ ತೌರುಮನೆಯ ಗುರುವಾ ಗಿದ್ದ ಷಡಕ್ಷರದೇವನನ್ನು ಕರೆಸಿ ತನ್ನ ಹೆಂಡತಿಯ ತೌರೂರಾದ ಎಳ೦ದೂರಿನ ಯೇ ಒಂದುಮಠವನ್ನು ಕಟ್ಟಿಸಿ, ಅನ ಕೂಲತೆಡಿಸಿದ್ದನು. ಈ ಕವಿಯ ಕಾಲದಲ್ಲಿ ಒಂದಾನೊಂದು ದಿನ ಜೈನಮತಸ್ಥರು ನೇಮಿ ಚ೦ದ್ರನಿ೦ ಮಾಡಲ್ಪಟ್ಟ ಲೀಲಾವತಿ ಎಂಬ ಕಣೆ ರ್ಇಾಟಕ ಚಂಪೂಗ್ರಂಥವನ್ನು ಆನೆಯ ಮೇಲೆ ಅಂಬಾರಿಯಲ್ಲಿರಿಸಿ, ಆನೆಯ ಹೊಟ್ಟೆಗೆ ಒಂದು ಬೆಳ್ಳಿಯ ತೊಟ್ಟಿ