ಪುಟ:ರಾಜಶೇಖರ ವಿಲಾಸಂ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ ರಾ ಜ ಶೇ ೩ ರವಿ ಭಾ ಶ ೦ C

  • 5

| ೫೬ ಕಂ|| ಘನತರನಳಮಂ ಬೇರಿಂ | ಕೊನೆವರೆಗಂ ತಾಳಬಕ್ಕೆ ವಲಸಿನ ಸಣ್ಣ || ಇನಸಿಜನ ಮಲಗುಮಡೆಯ | ನನುಕರಿಪುವು ನೋ೬ಮನು ಜನಿಕರಕಜಸ್ರಂ || ಗಗನೇಚರಿಯರ್ಗ್ಗಗನದೆ | ನೆಗೆತರು ತುಂ ಬನದ ಕೌ೦ಗಿನೆಳಅಡಕೆಗಳ೦ || ಮಿಗೆ ಪಜ್ಜೆವರಲಿವೆಂದು | ಜ್ವುಗಿರ್ಸುಡಲೆಂದು ಬಂದು ನಿಂದದರೆಡೆಯೊಳ್ || ಅಲರಂಬಂ ಕುಸುಮಸಮು | ಜಲಲಿಂಗವನರ್ಚಿಸಿ ನಿಲಿಸಿದದೀವಾ | ವಳಿಯ ಘನಸ್ತ೦ಭ೦ಗಳ | ವೊಲದೇನೆಸೆದು ಸಪುಷ್ಟಚಂಪಕ ತರುಗಳ್ || ಬನಗಳಲೆಯುಂ ಕಮಳಾ || ಸ್ತನ ಕದಿರುಂ ಕಾದಿ ಮಡಿಯು ತಳಿಯ೦ ಚಾ೦ವೇ || ಯನಿಕಾಯವಾದುವಲ್ಲದೆ || ಡೆನಸು೦ ತಬ್ಬಯಕೆ ಪಗೆತನಂ ಸಮನಿವುದೇ 11. ಕೆಂಬಟ್ಟೆಯ ಗಡಾರಮ | ನಿಂಬರಿದು ಬಸಂತನೆಯೇ ಪೊಯ್ಯನೆ ಮದನಂ | ಗೆಂಬಂತೆ ಮುಸುಕಿ ತಳಿರ್ಗಳಿ | ನೇಂ ಬಂದುದೊ ಕಣ್ಣನೇಕ ಶಾಖಮಶೋಕ೦ || ತಳಿರ್ಗಳೆ ದಳ್ಳುರಿ ಮುಸುಕಿ | ರ್ದಳಿಗಳೆ ಪೊಸಮನಿಗಳಾಗೆ ಮದನನ ಬಾಣಾ || ವಳಿಯಂ ಕಾಸಿತೋ | ಜ್ಯ ಳ ಕಾರು ಕುನಿಟ್ಟ ಕು೦ಮಟ೦ಬೂಲದೆಸೆಗುಂ || ೫೪ ಇs ೫೬