ಪುಟ:ರಾಜಶೇಖರ ವಿಲಾಸಂ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

R.) ಇ೮ ಸಿ ದ್ವಿತೀ ಯಾ ಶ್ಯಾ ಸ೦ ವ|| ಅಲರ್ವಿಂಗಜವೀರ ನಿನ್ನ ನಗೆಯಾವಂ ಕಾಯ್ದವಂ ಬೈದು ಮೇ | ಇಲುಷಂಗಡಿದೆಯೆಂದು ವರ್ಣಿಸಿದನೆನ್ನಂ ಬಂದೆನಿಂದಾಂ ನಿರಾ | ಕುಲಮೆನ್ನೊಂದೆಸಳಂ ತೊಡರ್ಕ್ಟಿ ಬಿಡು ನಿನ್ಸಿಬಿಲ್ಗೊಳಾಂ ಗೆಲ್ವೆನೆಂ || ದುಲಿನಂತು ವರಸ್ವನಂ ಸೊಗಯಿಸಿತ್ತಾ ತಾಣದೊಳ್ಳಿತಕಂ || ೫೭ ಕ೦| ಹರನೊಳು ಸಿನುಡಿದಘನಂ | - ಪರಿಹರಿಸಲ್ಟಿ ಜರಬೋವಿಭೂತಿಯಿನಂಗಂ || ಬೊರೆದಕ್ಷ ಮಾಲೆಯಂ ಮೇ | ಇರುಪುವವೊಲ್ಪಂಗಮಾಲೆಯಿ೦ದ ದು ಮೆರೆಗು೦ || ವೃ! ಕೊಳನೊಂದಿರ್ದ್ದುದು ಕಣ್ಣೆ ಕೌತುಕಮನೀಯುತ್ತಾ ಮತ್ತು ಪ್ರಸಿ | ರ್ಮಳಪಾನೀಯದಿನುರ್ದ್ವಿಬರ್ಸ್ಸತೆರೆಯಿಂ ಕನ್ನೆ ದಿಲಿ೦ ನೈದಿಲಿ೦ || ದಳಿಯಿಂದಂ ಕಳಹಂಸಂ ಕಮಳದಿಂ ಕೊಕ೦ಗಳಿ೦ ಮೀ೦ಗಳಿ೦ || ಚಳಶೈವಾಳದಿಸಿತ್ತರಂಬಿಡಿ ದಭೂ ಚಾ ತಾಳಿಯಿಂ ಪಾಳಿಯಿ೦ | ೫೯ ಕಂ|| ಅಲರಂಬನಂಗಳ ಬೆಳೆ | ವೊಲಮಲರ್ವಕ್ಕಿಗಳ ಗೀತಶಾಲೆ ಸರೋಬೋ | ತೃಲಸಖರ ರಾಣಿವಾಸದ || ನೆಲೆ ಮಂದಾನಿಲನ ಕೋಶಮಾ ಕಾಸಾರಂ || ವ್ಯ|| ಪರಿಗತರಾಜಹಂಸರು ಚಿರಂ ಜಿತಮಾನಸಮುನ್ನ ತಾಳಿಬ್ಬಂ || ದರು ಟಿವಿಕೀರ್ಣಸಾರಸರಚೋಮರುದತ ಪುಷ್ಪಕಂ ಸಯೊ || ಧರವರಚಕ್ರಮ೦ಡಿತ ಸಮಂಗಳಸೌಮ್ಯ ಕಎವಯಕ್ತಮಂ | ಬರದವೊಲೇಂ ಮನಂಗೊಳಿಸಿತೋ ಪೊಸಮೀಂಗಳಿನಂಬುಜಾಕರಂ || ೬೧ ವ|| ಅಂತುಮಲ್ಲದೆಯು೦ ವ್ಯ| ಕಳಹಂಸೀಚಾರುಚಂಚದಳಿತಗಳಿತ ಬಾಲಾಬ್ಬಬೀಚಾಳಿಮುಕ್ತಾ | ಕಳಿತಂ ಷಟ್ಟಾದಸ ಕಾ ಹತಿಪತಿತಪಿರುಟ್ಟರಾಗಾರುಣ ಶ್ರೀ || ಮಿಳದುದದ್ವರ್ಣಕಂ ಕಂಡಳಿತಕಮಳ ಚಿತ್ರಂ ಪ್ರವಿಷ್ಟಾರ್ಕರೋಚ | ರ್ಜ್ವಳಿತ೦ಕಾಸಾರನೊಂದಾರತಿ ರತಿರಚಿತ೦ಕಂತುಗೆಂಬಂತೆ ತೋಕFoll೬೨ ಇ/ ೩೦