ಪುಟ:ರಾಜಶೇಖರ ವಿಲಾಸಂ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ ರಾ ಜ ಶೇ ೩ ರ ವಿ ಇಾ ಸe ೬೫ ವ|| ಸರದೊಳ್ಯಾ ರ್ಪ್ರೊಳೆವರ್ಕಮೆಂಡಳಮುಮಲ್ಲೊಕ್ಕಿರ್ದ್ದ ತೀರಕ್ಷಮಾ | ಜರಜಃಪೂರಿತಪುಷ್ಪಬೃಂದ ಮುಮದೇಂ ಚೆಲ್ವಾಯೋ ತತ್ಪಂಕಜಾ || ಕರಚಾರುತ್ತ ಕೆ ಮಜ್ಜಿ ತೂಗೆ ಶಿರಮಂ ಮೇಲ೦ಬರತ್ರೀಯ ಸು೦ || ದರಸೀಮಂತದ ರತ್ನ ಮು೦ ಮುಡಿಯ ಪುಷ್ಪವಾತಕ್ಕಂದದಿಂ || ೬೩ - ರತಿಕಾಮ ಮಲ್ಲಿಕಾಮಾಲತಿಗಳ ಅತಿಕಾಗೇಹದೊಳ್ತಾಳಮೋಘ೦ || ರತಿ ಕೇಳಿ ಶಾ೦ತಿಯ೦ ತತ್ಸರದೆಳೆ ಜಳಕ೦ಬೊಕ್ಕವರ್ಿಗೆ ಸಸಿ || ತ್ತು ತದೀಯಾಂಗಾಂಗರಾಗಂ ಪಿರಿದೆನೆ ಕರದೊಪ್ಪಿತು ಕಂಚಾತಕಾ | ರತಟಕ್ಷಾ ಚಾತ ಪುಷ್ಪತ್ರ ಬರ ಜಮಳಿಪಕ್ಷಾನಿಲೋ ದ್ಯೋತವೆತ್ತಂ || ೬೪ ಕ೦|| ನಿಜಪತಿಯಭಿಧಾನ ಮನೀ | ದ್ವಿಜನಾಂತುದು ಮಾಣದೆಂದು ಹಂಸ೦ಗಾನಿ || ರಜನಿ ಪದೆದಿತ್ಯಮುಕ್ತಾ | ಸೃಜಮೆನೆ ತುಸು ವೊಳಿಡಿದ ಜಳಶಣಮೆಸೆಗು೦ || - ನೀರಕ್ಷೀರ ಪರೀಕ್ಷಾ | ಧೀರತೆಗಾನಲ್ಲದಿಳ್ಳೆನುತೆ ಮುಡಿಗಿಕ್ಕಿ !! ತಾರಾ ಜಹಂಸನೆನೆ ಖರ | ವಾರಗೆ ಗರಿಗೆದರೆ ಜರಿದಗರಿ ನೆರೆ ಮೆರೆಗು೦ || ಮೊರೆವಳಿನಿಯ ರವಮಿಷದಿಂ | ದರ ವಿಂದಿನಿ ಪಾಡೆ ಮಚ್ಚಿ ಮುತ್ತಿನ ಸರಮ೦ || ಸರಸಿ ತೆರೆಗೈಯೊಳೀನಂ | ತಿರೆ ಜಲಕಣಮಾಲೆ ಮೇಲದೇಂ ರ೦ಜಿಸಿತೆ !! ಅಂಬು ಪ್ರತಿಬಿಂಬಿತರವಿ || ಬಿಂಬದೊಳೊಗೆವೆರೆಯಲೆಂದು ಕಳಿಸಿ ಘನಮೋ || ಹಂಬಡೆದು ಮುಳುಗಿದಂತೆ ನಿ || ಲುಂಬಿದರೆ ಪೊಯ್ ಮುಳುಗು ತುಂ ಮೋಹಿಸುಗುಂ || ೬೬ ೬೭ ೬೮