ಪುಟ:ರಾಜಶೇಖರ ವಿಲಾಸಂ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ರಾ ಜ ಶೇ ೩ ರ ವಿ ಳಾ ಸ೦ ಕಂ|| ೭೫ ತೀರಮ ಹೀರು ಹನಿಕರಂ | ನೀರೊಳ್ಳತಿಬಿಂಬಿಸಿದೊಡೆ ಪೋಲ್ತುದು ತತ್ಯಾ || ಸಾರಂ ಬೃಂದಾರಕತರು | ವಾರವನೊಳಕೊಂಡು ಪೆಂಪವಡೆದಂಬುಧಿಯ೦ || ವೃ11 ನಳಿಸೀನಾಳಮದೆಂಬ ಕಂಬಮನೆ ಕಟ್ಟುತ್ತಲ್ಲಿ ಚಕ್ರಂಗಳೆಂ | ಬಲಸತ್ಸಂಗ್ರಹಣಂಗಳಂ ಪಿಡಿದು ಮೇಲೆತ್ತುತ್ತೆ ತಕರಾ || ವಳಿವರ್ಮಾಂಬುವನಾಂತು ಪಂಕಜರಜೋದ್ಧೂಳಿಯುಕ್ತಂ ಸರ || ಸ್ಥಳದೊಳ್ಯಾರನಮಲ್ಲನಂತೆ ಸುಳಿದಂ ಮೈದೋರಿ ಮಂದಾನಿಲ೦ || ೭೬ ವ|| ಮತ್ತೆ ಮಾವರದ ಬಹಿರ್ವನಂ ದರದಳಿತಕುಸುಮವಿಸರವಿಳಸಿತಪ ರಾಗಸಟಸುರಭಿಲಲಿ ತಲತಾಲಿಂಗಿತ ತರುಣರಸಾಲತರುನಿಕರದಳಗೊಂಬಿನೊಳು ಛಿರ್ದ್ದ೦ಕುರವನವಲೋಕಿಸಿ ಭೋಂಕನೆತುಡು೦ಕಿ ನಿಜಚಂಚುವಿಂದುಡಿದು ಕರ್ದು೦ಕಿ ಜಗುಲ್ವರಸಧಾರೆಯಂ ಮಗುಳು ಸೇವಿಸಿ ಚ೦ಚತ್ಪಂಚಶರನ ಬಂಚ ದರಂತೆ ಮು೦ಚಿ ಪಂಚಮದಿಂಚರಮಂ ಪಂಚ ಮೆನೆ ನೆಗಳು ಸಂಗಡಿಸಿದ ಕೆಂಗ ಇಕ್ಕಿಗಳಿ೦ | ಮತ್ತದಲ್ಲಿ ಸಲ್ಲೀಲೆಯಿಂ ನಲ್ಲಳೊಡನೆ ಸುಸಿಲೆಸಗಿ ಒಳನ್ನು ಬಾ ಯಾರಿ ಕಟ್ಟಿದಿರೊಳೊಟ್ಟನೆಲರಿಯೆ ಸಾರೆವಂದ್ದು ಸೆಳೆದೊಂಬಿನೊಳಿ೦ಬುವಡೆದ ತನಿವಣ್ಣಂ ವನವಾರೆ ನೋಡಿ ಸಂತಸಂಮಿಕ್ಕು ಪೊಕ್ಕು ಪಕ್ಕದಿಂದಪ್ಪಿ ಮಿಂಚು ವಚ೦ಚುವಿಂ ಸೆಳೆದು ಸೀಳು ಗಳಿನೆ ಗಳಿಯಿ ಸರಸಾಸಾರಮಂ ಮನೋರಮಣನಿ ನಿಯಳಬಿಂಬಾಧರರಸಮಂ ಸಏವಂತೆ ಸವಿದು ಚೀತಾರಂ ಪೊಣ್ಮ ಕಣ್ಮುಚ್ಚಿ ತನ್ನ ನಚ್ಚಿನವಲ್ಲಭಂ ಗರಿಸನ್ನೆ ಯಿಂ ಕೆಲಕ್ಕೆ ಕರೆದಳ್ಳರಿಂ ಮುಕ್ಕುಳಿಸಿ ಚಂಚುಗೂಡಿ ಗಾಡಿಯಿಂದೆರೆದವಳೂಡಿ ಕುಸುಮ ಪರಾಗವೆಂಬಂಗರಾಗಮಂ ತಳೆದು ಮುಂದೆ ಮಂದಾನಿಲನಿನೊಗೆತಂದಚೆಂದಳಿದ್ದುರ್ ರುಗಗುರಿಯಾಗೆ ಕೆಲದೊಳಲಕ್ಕಿಗಳಿ ನೆಲೆವರಸಾಲಲತಾಸರಲ ಶಾಖಾಗ್ರದೊಳೂಗುವ ಹೂಗುಡಿ ಧವಳ ಚಾಮರಮೆ