ಪುಟ:ರಾಜಶೇಖರ ವಿಲಾಸಂ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿ ತಿ ಯಾ ಶ್ರಾ ಸ೦ ೪೭ ಸಿಸೆ ಪಾಡುವಪರಮೆದುರುಗಲ ಸರಸರವಸ೦ಗೀತವಿಂಬುವಡೆಯ ಕಳಕಂಠನ ಕಂಠ ನಿನದಂ ವಂದಿಧ್ವನಿಯ೦ತೆಸೆಯೆ ನಟ್ಟ ಗೊಂಬಿನ ತುತ್ತ ತುದಿಯೊಳಲರ್ವುಡಿ ನೆಗೆದು ಮಂಚೈಸಿ ಮಂಡಳಿಸಿ ಧವಳಾ ತಪತ್ರಲಕ್ಷ್ಮಿ ಯಂ ತಳೆಯೆ ರಾಜಶುಕ ನಾಮಕ್ಕಿ ದುಚಿತಮೆಂಬಂತೆ ಮೆರೆದು ಸೋಜಿಗವನೆ ರಾಜಿಸುವ ರಾಜಶುಕಸಮಾ ಜದಿಂ | ಮತ್ತ ಮಲ್ಲಿ ಸಲ್ಲೀಲೆಯಿಂ ಮೆಲ್ಲನಲಿವಮೆಲ್ಲೆಲರಿಂದುಳ್ಳಲರ್ದ್ದ ಮಲ್ಲಿ ಗೆಯ ಮಕರಂದದೊಡವೆರೆದ ಸರಾಗವೆಂಬ ಪೊಸಕೆಸರ್ಸ್ಸ ಕರ್ಚಿ ಕಳೆಯ ಲೆ೦ದು ಸಂದಣಿಸಿ ಗೊಂದಣಿಗೊಂಡೈದು ತರವಿಂದಾ ಕರದರವಿಂದಬಂದ ಮರ೦ದ ರಸದೊಳು ನುಂಗಿ ಪಿಂಗದೆ ಹಸಿವಿನೆಸಕದಿಂದೆಸಳಕುಸುಂಕಗೊಳ್ಳು ಸುಂಬಿಟ್ಟು ಸುಸಪೊಸಬಂಡನುಂಡು ಪಿಂಡುಗೊಂಡು ಮಂಡಳಿಸಿ ಕೆದ ಪುಂಡರೀಕ ದೊ ಆಂಡಿಸಿದ ಮರಾಳಮಂಡಳಿಗ ಕಾಂಡಜಳದಮಂಡಳಶಂಕೆಯಂ ಭೋ೦ಕನಾಗಿಸಿ ಮೇಗಣ್ಣ ಪಾರಿಸಿ ಪರಕಲಿಸಿ ಮಾಡುವ ಪರಮೇವುಗಳಿಂ ಮತ್ತಂ ಚಾತಿಯಧಿ ಕಾಮಕಾಮಾಲತೀಲತಾಮಂಟಪಂಗಳೊಳ್ಳೆರೆದು ಸೆದೆವಟ್ಟ ಕಾದರ ಸುಯ್ಯಲ ರ ನರುಗಂಪಿನೊಡವೆರೆದು ಸೊಂಪ್ರಗರೆವ ಚಂಪಕ ಮುಕುಳ ದೀಪಂಗಳನರಿದು ಫಲ ಭಾರಮಂ ಪೊರಲಾರದೆ ನಿಂದು ಬಳ್ಳಿ ಬಸವಳಿವ ಬಾಲರಸಾಲಂಗಳ ಮಕರಂದ ಧರ್ಮ ಜಲಕಣವನು ದಿರ್ಚ್ಛಿ ಮೈಸಾರ್ಚೊ ಸರಳಶಾಖೆಗಳಂ ಪೊತ್ತೆತ್ತಿ ಕುಸು ದಸರಸುರಭಿರಜಮಂ ಕೊರಲ್ಕು ಸಿಎಂ ಪೊತ್ತು.೦ದು ಗೊಂಡು ರ್ಬoದಿಂದಿ ರಬ್ಬ೦ದದ ಝು೦ಕಾರರವವಾಜದಿಂ ವೊರಲಾರದೆ ನರಳ್ಳು ನಿಂದುನಿಂದು ಒಪ್ಪ ಮಂದಾನಿಲಂಗೆ ಕರುಣಿಸಿ ಕೈಗೊಟ್ಟ ಪುವೆಂಬಂತೆ ಕೆಂದಳಿರಂಗಂಬೆಡಗೊಂಬಿ ಜಿಡ್ಡ ಮಾದನೆಕಾಶೋಕ ನೋಕಹಂಗಳಿ೦ } ಮತ್ಯಂ ವಸಂತರಾಜಂ ವನಲಕ್ಷ್ಮಿ ಮೊಡನೆ ಸುಸಿಲೆಸಗಳೊಡನವಳ ನಿಡುಮುಡಿಯಿಂ ಕುಳಕುಂಭದಿಂ ತನುಲತೆಯಿಂ ಸುರಿದು ವಸರಿಸಿದ ಕುಸುಮವಿಸರಕುಂಕುಮರೇಣುಫ ರ್ಮಜಳಕಣಂಗಳೆಂ ಒ೦ತೆ ತರುತರುಗಳ ಸೆಳೆಗೊಂಬುಗಳೊ೦ದೊ೦ದನೊರಸೆ ಸು೦ ಸಸಿ ಬಿಡದೆ ಯೊಳೆಲ್ಕಾದ ಲಲಿತಲತಾಂತ ಪರಾಗಮ ಕರಂದಸಂದೋಹದಿಂ ದಳಿ ತಧವಳಕು ಸುಮವಿಸರದಿಂ ಕಳಕರನ ಕಳಕಳ ಧ್ವನಿಯಿಂ ನಾ ಕಲೋಕದ ನಂದನಮಂ ನಗು ನಂತೆ ನಳಿನಬಾಣನ ಕೇಳೀನಿಳಯಮೆಂಬಂತೆ ಬನಸಿರಿಯ ಬನದದೆಡೆಯಂತೆ ಚೈತ್ರ