ಪುಟ:ರಾಜಶೇಖರ ವಿಲಾಸಂ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿ ತಿ ಯಾ ಶ್ವಾ ಸ೦ ೫೧ ೯೦ ಕಂ|| ತಳರ್ವೆಳವೆಣ್ಣಳ ನಯನಾಂ | ಚಳದು ಚಚ೦ದ್ರಿಕೆಯನಾಂತು ವೊಂದು ಡಿಗೆಗಳು || (ದೆ) ಜ್ಜಳಕಿರಣಮೆಂಒಬಿಸಿಲಂ | ತಳೆದಲ್ಲಿಯ ಸೋಮಸೂರ್ ವೀಧಿಗಳೆಸೆಗು೦ || ಆಯಗಾಹಿತ್ಯ ಧೀರ ಜನರಿಂಶತಿ ವಿಚಾರಸರುಂಲಸದು ದಾರಗುಣರಿಂದುರಿತದೂರಶಿವಭಕ್ಕಾ | ಚಾರಯು ತರಿಂಸಿಗನುಸಾರವ ತುಂ ಸುಭಗದಾರರ ತರಿಂರಿಕುಮಾರವರವರಾ ಕಾರಮಹರಿವಿವಿಧ ರಭಟಂ ಏಜಿತ ರೂಪರುಂ ತುರಗವಾರಗಜಶಿಕಾ | ಭರವಹರಿಂದ ಇದನಾರಧನರಿಂ ಮೆರೆಗು ಮಾರು ಚಿರಪಟ್ಟಣ ಮಾರಮಣ ಯುಕ್ತ°|| ೯೧ ಕ೦|| ಧರ್ಮಪತಿಯ ಸ್ತರದ ಮ || ಹಾರ್ಧಯು ತ. ಸುರರ್ಗಿ ಮೈವೆತ್ತು ದು ತಾ೦ || ಸಾಧನವೆಂದು ಬದಿ ಗೆ ! ವೈಧರ್ಮಮನ ಎಷತೆಯನವರೊಳ್ಳೆಗಳಂ || ವ್ಯ|| ಶಿವರನ:ಮ೦ ರಂದು ಪೂಜಿಪ ಶೈವಪುರಾಣಮಂ ಮಂ | ತೃವದಿನೆರಟ್ಟು ಕೇಳ್, ಶಿವಭಕ್ತಸಮರ್ಚನೆಗೈವ ಸಂತತಂ | ಶಿವಸದನ೦ಗಳ೦ ರಚಿಸಿ ಸಾಶಿವಾಗಮವೂಗದರ್ಥಮಂ | ವಿವರಿಸ ಶೈವಧರ್ಮವರಂ ಮೆರೆದತ್ತು ಪುರಂ ನಿರಂತರಂ || ೯೩ ವ|| ಆ ನಗರಾಂತರಾಳದಲ್ಲಿ ವ್ಯ| ಮನೆಮನೆದವ್ವಗೊಪ್ಪಿದುದು ವೀಣೆಯ ಮೆಲ್ಲ ರಾಜಕೀರನಂ | ಸಿನನುಡಿ ವಾಸದಿಂಚರಮುದಾರಮೃದಂಗರವಂ ಶಿವಸ್ತುತಿ | ಸೈನಮುರುಘ೦ಟೆಕಾರುತಿಯ ಜೇಯ ಜಯಧ್ವನಿ ಸಾಮಗಾನನಿ | ಸ್ವನಿತವಶೇಷಶಾಸ್ತ್ರ ನಿನದಂ ಘನಶಂಖದ ನಾದಮಾವಗಂ || ೯೪ ವ|| ಮತ್ತ ಮಲ್ಲಿ ೯ ೨ ೯೩ ೯೪