ಪುಟ:ರಾಜಶೇಖರ ವಿಲಾಸಂ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ರಾಜ ಶೇ ೩ ರ ವಿ ಇಾ ಸ೦ ೧೦೭ ತಾರಗೆಗಳನರಂತಿರೆ ! ವಾರಿಜಮದು ತೆಗೆದು ಕಟ್ಟಿ ಸೆರೆಯೊಪ್ಪಿಸುವಂ | ತಾರವಿಗೆಸೆದುದು ರಮಣೀ | ಚಾರುಕರಂ ನೆಗಸಿ ಮಾಲೆಯ೦ ಮಲ್ಲಿಗೆಯಾ || ವ|| ಇ೦ತೆಸೆವ ಮಾಲೆಗಾರ್ತಿಯರಂಗಡಿಯ ಮುಂಗಡೆಯಲ್ಲಿ ವ್ಯ|| ಮೊದಲೊಳ್ಳುಂಕುಮವಿಟ್ಟು ಮತ್ತೆ ನವಕ ಸರೀರ ಜಂಬೊಯ್ತು ಮೇ| - ಬೃದುವಂ ಸಾರ್ಬೈ ವರಾಂಗಿ ಗಂಧ ಮನೋ ಡೆರ್ಹಿಯೆ ಕಣೋ ದ | ಇದು ಚಂದ್ರಾತ್ಮದ ಸಾಣೆಗಮದೆ ಮನಣ್ಣಂಗಳಂ ತಾಳ್ಳು ತ | ತುದತೀಪಾಣಿನಯೋಜಮರ್ದನಕೆ ಪಕ್ಕಾ ಒಂದು ವೆಂಬಂತೆವೋಲ್ || ೧೦೮ ವೈ|| ಚಂದ್ರಕಾಂತಶಿಲೆಯಲ್ಲಿ ನವಶ್ರೀ:೨೦ಡ ಮನಿಟ್ಟು ಕರಾಬ್ದ ದಿಂ || ಚಂದ್ರಿಕಾಲಸದಪಾಂಗೆಯರು ರಭಸಿಸಿತಾಂಗಿಯರ್‌ | ಸಾಂದ್ರಚಂದನದ ಮಟ್ಟಿಗೆ ಸೀರ೦ ಪಾರದೆ ವಾದಸೀಕ್ಷಿಸು | ತಿಂದ್ರನಂದನನ ಪೋಲ್ವಭ ಜಂಗರ್ಕ್ಕತುಕ ದಿಂ ತಲೆದೂಗುವರ್ | ೧೦೮ ಹಾರಂ ಕುಂತಳಮುಯ್ಯಲಾಡೆ ಜಘನಾಭೋಗಂ ವಯೋವೃದಯಂ | ಸಾರಂ ನರ್ತನಮಾಡೆ ಚಿಟ್ಟು ಮುರಿಯಂ ಪಬ್ಬಂದಿಯುಂ ಘಾಣಸಂ | ಚಾರಂ ಮಾರುತನಾಡೆ ಪಾಯ್ಸಳೆಗಳಿಂ ಕರ್ಣೋತ್ಸಲಂ ವೇಣಿಯು | ಸೇರುತ್ತು೦ತಿರಿಕಲ್ಲನಾಡೆ ತೆಗೆವಶಿ ಬಂಡವಂ ಬಾಲೆಯರ್ || ೧೧೦ ವ|| ಮತ್ತ ಮಾಸುಗಂಧವಿಷಣಿಯಲ್ಲಿ || ತುರುಬಿದಯಾಧಿಕಾಕುಸುಮಮಂಜರಿಯೊಳರುಗಂಪನುಂಡು ಪಾ | ರ್ದೈರಗಳೊಡರ್ಚಿ ಮಂಡಳಿಸಿ ಮಲ್ಲಳಿಗೊಳಿವಿಂಡು ಕಾರ್ಮುಗಿಲ್ | ಗರಿಗಳ ಸಾಲ್ಯ ೯೦ ಸುರಿವತನ್ನ ಧು ವೃಷ್ಟಿಯದಾಗೆ ಗಂಧಮಂ || - ನೆರೆ ತೆಗೆವಚ್ಚ ಚೌವನೆಯ ಸೋರ್ಮುಡಿ ತಾ೦ ನವಿಲಂತೆ ನರ್ತಿಕುಂ || ೧೧೧ (