ಪುಟ:ರಾಜಶೇಖರ ವಿಲಾಸಂ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

3&. ರಾ ಜ ಖ ರ ವಿ ಛಾ ಸ ೦ ಲಲಿತ ರಗಳೆ || ಅಲ್ಲಿ ಮಣಭವನದೊಳ್ಳಲ್ಲಲಿತಸೌಧದೊಳ್ | ಪೊಸತಪ್ಪಸೆಜ್ಜೆಯೊ ಳ್ಳಿಸುವನೆಲೆವನೆಗಳೊಳ್ ಪರ್ಗಳಂ ಮಿಂದು ಕೆನ್ನೆಸೆಯಿತಂದು | ಬಿಳಿಯ ಸವರಮನುಟ್ಟು ಪೊಳೆವಂದುಗೆಯನಿಟ್ಟು | ಮಂಕು ತುಂಸಡಗರಿಸಿ ಕಾಂಚಿ ಯನಲಂಕರಿಸಿ | ಪುಸ್ಮಣರಸದಟ್ಟುಮಿಸುವಿರವಕೆಯ ತೊಟ್ಟು | ತೊಳ ತೊಳಸತೋರಮಾಣಿಕ ದಮಾಲೆಯನಾಂತು | ತಳ ತಳಿಪ ಪಂಚ ರತ್ನದ ಪದಕ ಮುಮನಾಂತು | ಭುಜವಕರಿಕೆಯ ಬಹುಪೂರ ಕಟಕ೦ಗಳc | ನಿಜರುಚಿ ಯನುಗುನವರತ್ನ ದುಂಗುರಗಳo | ತಳೆದಾಸಿಮುತ್ತುಗಳ ಸರಮಂ ಧರಿಸಿ | ಕಳವೆತ್ತ ಸರತ್ನ ಗೋಳೆಯನಲಂಕರಿಸಿ ತೋರೆಮುತ್ತಿನ ಮುಕುತಿ ಯನಾ೦ತು ಕ೦ವೆಸೆವ | ಸಾರಮ್ಮಗಮದದ ತಿಲಕವನಾಂತ ನುಣೆಸೆವ | ತೆಳ್ಳ ದಂಪಿಂಗೆ ಮಕಕೆಯನಂದಂಗೊಳಿಸಿ | ಬೆಳ್ಳುರುಮುತ್ತಿನಒಲೆಯ ನೊಲ್ಕು ಕೈಗೊಳಿಸಿ | ಮಾಲತಿಯ ಮಾಲೆಯಂ ನಿಡು ಜಡೆಯೊಳಳವಡಿಸಿ | ಲೀಲೆಯಿಂ ಕರ್ಣ ಹೊಳ್ಳರ್ಣಪೂರಮಸಿಸಿ | ಕಡೆಗಣ್ಣ ಕಾಂತಿ ಕುಸುಮಾಸ್ತ್ರ ಮಂ ಕರೆಯುತಿರೆ ತುಡುವುರ್ದು ಕುಡುವಿಲ್ಲಿ ಸೈಗರೆಯುತಿರೆ | ಕೆಂಬಲ್ಲ ನುಣ್ಣೆಳಗು ಗೆಸಿ ಪಿಸಿಗೆ ಪಸರಿಸಿರೆ | ೦ಬಾಧರದ ಕಾಂತಿ ಕೆಂಬರಲಸಿಳಿವುತಿರೆ | ತೊರವೆಳಗು ತತಳಿಸಿ ನಿಡುಮುಡಿಯ ನಳಿ ಬಳಸೆ | ಮುಖರಸಂ ತುಳ್ಳು ತಿರೆ ನವಿದ ರು3 ಸಿಳ್ಳು ತಿರೆ | ನತೆಗಂಚೆ ತೊಡರುತಿರೆ ನುಡಿಗೆ ಗಿಳಿಯೊಡನೆ ಬರೆ | ಮೊಲೆ ಮೇಲುದೊರಿಸೆ ಸಲೆ ಕಲ್ಲು ತೂರಿಸೆ ಘನನಿತ೦ಬ೦ ಜಡಿಯೆ ತನು ಮಧ್ಯವದು ಸೆರೆ | ನೋಡೆ ನಡೆಗೆಡಿಸುತುಂ ಕಡೆ ಕೆಳೆಗೊಳಿಸು ತು೦ || ಬೇತಮಂ -ರ್ಚಿಸುತೆ ಕೂಟಮ೦ಮಚ್ಚಿ೯ಸುತೆ | ಕಳಗಳದ ಕಳರವದ ಚಳದ ಆಕ ಮಿಳ ದಳಿಕ | ದೆಳನಗೆಯ ಕಳೆಯಗೆಯ ಸರಸಿಜದ ಸಿರಿಮೊಗದ | ಗುರುಕುಕದ ನರಕ ಚದ ಈ ಗು೦ಡಿದ ಮೃದುವಡೆದ | ಸವಿನುಡಿಯ ತಳಿ ರಡಿಯ | ಪ್ರರವಾರನಾರಿಯರ್ಸ್ಸರಮಸುಕುಮಾರಿಯರ್ | ಸುರತರಣಧೀರೆಯ ರ್ಸ್ಟ ರಸಗುಣಸಾರೆಯರ್ | ಪೊಸದೇಸಿವೆತ್ತು ಸಂತತಮಿ೦ತು ರಾಜಸರ್‌ಕು ಸುಮಶರನಂ ರತಿಯನನು ದಿನಂ ಪೂಜಿಸರ್ || 2 ೬