ಪುಟ:ರಾಜಶೇಖರ ವಿಲಾಸಂ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೯ ೧೨ ೩೦ ಕ ದ್ವಿ ತಿ ಯಾ ಶ್ಯಾ ಸ೦ ಅಮರಾಪಗೆಯೊ೦ದ೦ || ದಮರಿಯರಾಗೋಪುರಾಗ್ರದೊಳ್ಳಿ೦ದ ದರ || ಗ್ರಿಮಕನಕ ಕಲಶರುಚಿಯನ | ಹಿಮ ಕರಕರವೆ೦ದು ಕೇಶಮಂ ಪಸರಿಸುವ | ಹರಗೃಹದಿಂ ನೆಗೆದು ನಭೋ೦ || ತರಕೈದುವ ಧೂಪಧೂಮದಾಮೋದಕ್ಕ !! ಬರಲಕ್ಷ್ಮಿ ನಿಜಶಿರೋಬೋ | ತರಮಂ ಬಿರ್ಚ್ಚಿದವೊಬ್ಬ ಮಗ್ರಗೊಳೆಸೆಗು೦ || ಅಲ್ಲಿ ಧರಾಸುರವಿಸರ೦ | ಮೆಲ್ಲನೆಮಾತುರಹೊಮಧಮ೦ ಪಗೆ ಕ || ಇಲ್ಲಿ ಸಲೆ ಮೇಲೆ ನಡೆಯ | ಅಲ್ಲದೆ ರವಿ ದಕ್ಷಿಣೋತ್ತರಾಯಣನೆನಿಪಂ || ಇಂತನಂತವಿಭವ ಸನಾಧವಾಗಿ ನೆರ್ಮ್ಮೆವೆತಾ ಪರಮಧ್ಯದಲ್ಲಿ ವೈ|| ಕನಕ ಕವಾಟಕೋಟ ಘಟಿತಸ್ತುರತ್ನಮರೀಚಿ ಪ್ರೀತಿ ಹc ದನಘನಸಾರಸೌರಭಸಮಾವೃತಜೃಂಗರಮಾಧಿವಾಸವಾ || ಸನಳಿನಮಿ೦ದು ಕಾ೦ತಗೃಹಕಾಂತಿ ಒಳc ಆಲನಾಕ್ಷಿ ಕೈರವಂ || ಘನತರ ರಾಜಹಂಸನಿಗೆ ರಾಜಗೃಹಂ ಕೊಳದಂತೆ ರಂಜಿಕುಂ || ವ|| ಅಂತೊಪ್ಪುವಂತಃಪುರದ ವಜ್ರಮಯಒಹಿಃ ಪ್ರಾಕಾರ ದಂತರಾಳದೊಳಗೆ ಕಂ|| ಮರಕ ತರತ್ನ ದ ಪೊಸಮ೦ || ದುರದೊಳ್ಳಯರಾಜಿ ಮೆರೆದುದದರು ದುಚಿತ || ೪ರೆ ತಕ್ಷತಾಪಮದುಭಾ | ಸ್ಮರಾಶ್ವವೃಂದಮನೆ ತಂದು ಸೆರೆಯಿಕ್ಕಿದವೋಲ್ |

  • .

೧೩೧ ೧೩೨ ೧೩೩