ಪುಟ:ರಾಜಶೇಖರ ವಿಲಾಸಂ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ ರಾ ಜ ಶ ೩ ರ ವಿ ಇಾ ಸ೦ ೧೬೪ ೧೩೫ ತಾರಾಡಲಘನಗುಹೆಯೊಳ | ಗೈರಾವತಾರ್ಸ್ಟತೆರದೆ ಶಶಿಮಣಿಸೌಧಾ || ಗಾರದೆ ತದುಕಿಧವಾ | ಕಾರಾತಭದ್ರಗ ಮರೇನೊಪ್ಪಿದುದೋ || ತೊಳಸಿರುಚಿಸುಧೆಗೆ ಬಗೆ || ಯೆಳಸಿ ಕರಂ ಸಿಂದಭಿ೯ಕರಾಹಿಗಳನಿದೇ೦ || ತಳೆದು ನೀತಿನೆ ಶಸ್ಮಾ | ವಕಿಯಂ ತತಿ ದಮಳ ಶಸ್ಯಶಾಲೆಯ ದೆಸೆಗು೦ || | ಅಲ್ಲದೆಯ೦ || ವೃ! ವರಕರ್ಪೂರ ಸರಾಗರಂಗಮುರುಕಸ್ತೂಲಿಂ ಸುಮೋ || ಡೈರಮಲಾಕ ತಂ ದಿ ಪಪಟು ರೂಪಾ ಮೋದಿ ಚಿ ತಾಂಬರಾ || ವರಣಂ ರತ್ನ ವಿತಾನರಂ ಬಿತಮದಂ ಚತ್ಪಂಚವಾದ್ಯಂ ಸುಧಾ | ಕರ ಕಾ೦ ತೋಪಳನಿರ್ಮಿತ ಗಿರಿಶ ಪೂಜಾಮಂದಿರಂ ರಂ ಜಿಕುಂ || ೧೩೬ ವ|| ಮಮ೦ತಃ ಪುರಮೆಂಬಸರೋವರದ ಸಿರಿಯು ಕರುಮಾಡ೦ಗಳಂತೆ ಸೆವಕರುಮಾಡ೦ಗಳು ಕರುನಾಡಂಗಳ ಸೆದೆ ಬೆಳಗಂ ಸೊದೆಗೆತ್ತು ಸಾರೆವ ರ್ಸ್ಪದೀಹದಂಚೆಗಳು - ದೀಹದಂ ಚಗಳೆ ಕಾರ್ಮುಗಿಲೆಂಬಶಂಕೆಗೊಟ್ಟ ದಿರ್ಚ್ಚು ಎಂದ್ರನೀಲನಿಳಯ೦ಗಳು ಮಿಂದ್ರನೀಲನಿಲಯಂಗಳ ಕರ್ಬ್ಬೊಳವಂ ಕಳಲೆಗೆ ತಗಲ್ಯ ಗೃಹಸರೋವರ ಚಕ್ರಂಗಳು ಗೃಹಸರೋವರಚಕ್ರಂಗಕ್ಕೆ ಪಾಸೆಯೆ? ಬಾಸೆಗುಡುವದಾಸೆದಳೆದು ನೀಮ್ಮುಳುಗುವನಿತಂಬಿನಿಯರು ) ನೀರ್ಮುಳು ಗುವನಿತಂಬಿನಿಯರ ನಿಡುಜಡೆಯಂ ಜಳೋರಗವೆಂದು ತಡಿವಿಡಿದು ನೋತ್ಸವ ಕುಮಾರಿಯರುಂ ನೃಪಕುಮಾರಿಯರ ಕಟಾಕ್ಷ ರುಚಿಯಂ ವಿಚ ಕಿಲಮಾಲೆಯೆಂ ಗೆರಗಲ್ವಳಿಪಮದಮಧುಪುಗಳುಂ ಮದಮಧುಪಂಗಕ್ಕೆ ಪುಷ್ಟ ರಭ್ರಾಂತಿಗುಡು ವಪುಷ್ಕರದಿಂಮೆರೆವಮದ ಕಳಭ೦ಗಳುಮಾಮದ ಕಲಫಂಗಳಂ ಮೇಚಕಾಚಲ ಮಂದಾರೋಪಿಸಲೀಲಾಮಯರಂಗಳು ೨ ಲೀಲಾಮಯರಂಗಳ್ ಪೊಸಮಿಂ