ಪುಟ:ರಾಜಶೇಖರ ವಿಲಾಸಂ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೫ 0 . ತೃತಿ ಯಾ ಶ್ಯಾ ಸ೦ ಷೇಂದ್ರಗಮನನು೦, ಕೃತಪದ್ಯಾನಂದನಾಗಿಯುಂ ಸಕಲಕಳಾನಿಧಿಯುಂ, ಕುವಲ ಯಾಧಿಪನಾಗಿಯುಮನಂತರತ್ನ ನು೦, ಪ್ರಬಳತೇಜಸ್ವಿಯಾಗಿಯುಮಂಧಕಾರಾ ತಿರುಚಿಯು೦, ಮಹಾಮಹಿಮರಾಶಿಯಾಗಿಯುಂ ಸುರಾಗನು೦, ಸುಧಾ ಧಿ ಪಿತನಾಗಿಯ೦ ಗೋತ್ರಪ್ರಿಯನು, ಭೂಜನ ಕುಳಾಶ್ರಯನಾಗಿಯುವವನ ಸ್ವಭಾವನು೦, ಮಹಿತನಯಯುಕ್ತನಾಗಿಯು ಮನವರಹನ್ನು೦ಅತನು ವಿಭೂತಿವಿ ಸಿತನಾಗಿಯುವಶೇಷಭರಣ ಕರನೆನಿಸಿರ್ದ್ದನಂತು ಮಲ್ಲಗೆ ವ|| ವನದಂತಂದ್ರನ ಲೋಕದಂತೆ ಸುಮನೋವಾಸಂ ಸುಧಾಧಾಮನಂ | ತಿನನಂತು ಮಲಾಶ್ರಯಂ ಗಗನದಂತಬ್ಯಾಕ್ಷನಂತೈದೆ ದಿ | ವ್ಯನವೀನ ರಾಜರಂಜಿತಸಭಂ ಸತ್ಕಾವ್ಯ ದಂತಪ್ಪ ಯಂ | ತೆ ನಿತಾಂತಂ ಸರಸಂ ವಿರಾಜಿಸಿದನಾರಾಜೇಂದ್ರಪಂಚಾನನ೦ | ೧೦ ಪತಿ ನಿನ್ನಾಸಕ್ತನಾದಂ ಜಡಧಿಯೊಳದರಿ೦ ಚಾಡ್ಯನ ದಂತೆ ಭ೦ಗಾ || ದ್ವಿತನಾದಂ ತಂದೆ ಕುಂಭೋದ್ಭವನದು ವಲಂ ತಳಪಾಂಗಿದೆ ಪುತ್ರಂ || ಕೃತಶಂಭುದ್ವೇಷದಿಂ ಮೆಯ್ಯದನದು ಮಧುಸ್ನೇಹದಿಂದಾದವೋಲೆಂ | ದುತದುದ್ಯಾಮೋಹವಂತಾಂತೊರೆದುಸಿರಿನರಾಧೀಶನಂ ಸಾರ್ದುಬಾಳ ವ|| ಇ೦ತೊಪ್ಪು ಎಳಾಕಾಂತನಂತಃಪುರಕಮಳ ದೊಳ್ಳ ಮಳೆಯಂತೆ ಕಮ ನೀಯತೆಯನಪ್ಪಗೈದು ಕಂ|| ಅಮೃತಮಯವಾಣಿ ಪುಲಸ | ದಮೃತಾಧರೆಯ ಮೃತಕಿರಣಮಂಡಳ ಮುಖಿ ತಾ || ನಮೃತಮತಿಯೆಂಬಪೆರ್ವೊನ | ರಮರ್ದಿರೆ ತನ್ನ ಹಿಪಮಹಿಳೆ ಕರಮೆಸೆದಿರ್ದ್ದಳ್ || ವೈ|| ಲೋಕಾಲೋಕನಚಿತ್ರ ಪತ್ರಿಕೆ ಲಸಲ್ಲಾವಣ್ಯ ಲಕ್ಷ್ಮಿಮುಖ: | ಶ್ರೀ ಕಲ್ಯಾಣಯಶೋನಿಧಾನ ರತಿರತ್ನ ಜ್ಯೋತಿ ವಿಖ್ಯಾತಶ್ನೆ | ವಾಕೂಪಾರಶಶಾಂಕಮಂಡಳಿ ಕಳಾಸಸ್ಯಾವಳೀಧಾತ್ರಿ ಸು || ಶೆಕಾನೇಕ ಗುಣಾಬ್ಬ ಸದ್ವಿನಿ ವಿಳಾಸಂಬತ್ತು ಕಣೆ ಪ್ಪಿದಳ್ || ೧೩, ೧೨