ಪುಟ:ರಾಜಶೇಖರ ವಿಲಾಸಂ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ ಜ ಕ ಖ ರವಿ ಳಾ ಸ ೦ ವ|| ಅಂತಿತ್ತ ಸಂಪದಮನವನನವರತನನುಭವಿಸ ತುಮಿರ್ದು ವ|| ಕನಯರ್ಕ್ಕಳನಗಿಲ್ಲವೆಂದು ಪಿರಿದಾಯಾಸಕ್ಕೆ ಸಾದಕಾ | ಮಿನಿಯಂ ಸಂತವಿಡು ಚಿನಶಿವಾಚಾಲ್ಯಾಂಫಿಯ ಪೊರ್ದ್ದಿ ಸೇ | ವನೆಗೆಯತ್ತ ವರಿತ್ತ ಮಂತ್ರಬಲದಿಂ ಸತ್ತು ತ್ರನಂ ವೆತ್ತು ತ | ತನಯಾನಂದಿತನಿರ್ದ್ದನಾನ್ಮನಸಭಾ ವಾರಾಶಿಚಂದ್ರೋದಯ೦ | ೨೬ ವ|| ಅಂತಾ ಪತಿಮೋಹಿಮಂತ್ರಿಸಂ ನಿಜಸುತಂಗೆ ಮಿತವಚನಾಭಿಧಾನ ಮಸಿಟ್ಟು ಕಟ್ಟಳ್ಳರಿಂ ಸಲಪುತ್ತಪ್ಪಿನಮೊಂದುದಿವಸಂ ವೃ ಹರಿಪೀಠಾಸೀನನು ದತ್ಸಚಿವನಿತೆಯಸಂಯುಕ್ತನುದ್ದೀಪ್ತ ದಿವ್ಯಾ | ಭರಣಾಂಚತ್ತಾಯನುರ್ವಿಶ್ವರಸಿಕ ರಸಿಷೇವ್ಯಾ೦ಟ್ರಪದ್ಯಂ ಪಯೋಜ್ಞ || ದೃರನವಾ೦ಗಾ೦ಗನಾಚಾಲಿತಚವರರು ಹದ್ವಂದ್ವ ಪಾರ್ಶ್ವ೦ ಜಯಸ್ಯ | ಸ್ವರಭಾಸ್ವ ದ್ವಂದಿವೃ೦ದಸ್ತು ತನವನಿಪನೊ ಡೋಲಗಂಗೊಟ್ಟಿನಾಗಳ್ || ೨೭ ವ|| ಅಂತೆಲಗಂಗೊಟ್ಟಿರ್ದ್ದು ನಿಚಾಮಾತ್ಯನಪ್ಪ ಪತಿಮೋಹಿಯಂ ನಿರೀಕ್ಷಿಸಿ ಕ೦{{ ಲೀಲೆ ಮಿಗೆ ನುಡಿದನಾನರ | ಪಾಲಂ ಪತಿಮೋಹಿಯೊಡನೆ ಪದಪಿ೦ ಪರಮೋ !! ಕ್ವಾಲಂಬಮೆನಿಪಕಾಶಿಗೆ || ಕಾಲಾರಿಗೆ ಪೋಗಿ ಜಹ್ನು ಚಾಂಬುಗಳಿಂದಂ || ವ್ಯ|| ತುಂಬಿ ಸಹಸ್ರಕುಂಭದಭಿಷೇಕವನಾಗಿವೆನಾಗಮೋಕ್ತಮಾ | ರ್ಗಂಬಿಡಿ ದಂಬಿಕಾಪತಿಗೆ ಮನ್ಮನದಿಷ್ಟ ಮಿದಕ್ಕೆ ತಳ್ಳದೇ || ಳೆಂಬುದು ಮಿಂಬುವೆ ಪಣೆಗಳು ಬೊಟ್ಟು ತದಂಫ್ರಿಪದ್ಮದೊ | ಇಂಬಿಯಿದೆಂಬವೊಅಮರ್ದು ಪರೆ ತಾಂ ಪೊಡಮಟ್ಟು ಮಂತ್ರಿ ಪಂ{} ೨೯ ಈ೦11 ನುಡಿದನೆಲೆಜೇಯ ನಿಮ್ಮೊ | ತ್ಮಡನೆಂದುಂ ನೆಲಸಿ ನಿಂದನದರಿಂ ನೀಮಿ || ರ್ದೈಡೆ ಕಾಶಿಯಲ್ಲಿ ಬೇರಿ | ನ್ನೆಡೆಯಾಡಲದೇಕೆ ತರಿಪೆನಾನದಿಯುದಮಂ || تک 85