ಪುಟ:ರಾಜಶೇಖರ ವಿಲಾಸಂ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ ೭೫ ೬ ) ೬೫ ತೃತಿ ಯಾ ಶ್ಯಾ ಸ ೦. ಮದಕೊಕಿಳಕಳರವೆ ಸಂ | ಮದಕರಮೃದುವಾಣಿ ನಿನ್ನ ಮೊಗದೊಳೊರಿ | ಇದೊಡಳಿರವಮಿಲ್ಲದಪ || ದೃ ದೆಳೆಣೆವಂದೆನಗೆಮಾಳುದಿದು ಮನದಳಲ೦ || ಆರಿಂದಾದುದು ಚಿ೦ತಾ | ಭಾರಂ ಶಶಿವದನೆ ವೇಳ್ವುದೆನೊ ಡನೆಂದಾ ? ಭೂರಮಣಂ ಬೆಸಗೊಳೆ ಕರ | ವಾರಿಜಮಂ ಮುಗಿದು ಮಧುರ ಭಾಷಿಣಿ ನುಡಿದ | ಅವಧರಿಪುದಲಿಳ ಧರಣಿ | ಧನನಿವಹ ಕಿರೀಟಕೆಟಿಮಣಿಗಣ ಮೃಣಿಸಂ !! ಭವನವರವಿರುಚಿ ರುಚಿರಾ | ಇವನೇರುಹಯುಗಳ ದೇವ ದೇವಿಯರಿರವಂ || ವಾಸ್ತವಪುರಾಣದೊಳ್ಯಧು | ಭಸ್ತನಿ ಕೇಳ್ಕಂಡು ಜೋಪಾಖ್ಯಾನ || ನಮ್ಮ ಕಂಡು ಒಲೀಲಾ | ವಿಸ್ತಾರವನೆಲ್ಲಮಂ ವಸುಂಧರೆಯರಸಾ || ತನಗಿಲ್ಲ ಪುದರಿ೦ದ೦ | ತನಯರ್ಬ್ಬಿಸುಸುಯ್ದು ಬಿಸುಟು ಮಣಭರಣಮಸೀ || ವನಿತೆ ವಸಂತಂ ತೊಲಗಿದ | ವನಲತೆಯೆನೆ ಬಿನ್ನ ಸಿರ್ಪ್ಪಳೆಲೆಧರಣೀಶಾ || ತನುವಲ್ಲಿಗೆ ಫಳಮಾವ | ತನಯಂ ತತ್ಯ ನಯನಿಲ್ಲದಿರೆ ಎಫಳಂ ಕೇ | ಆನುವಲ್ಲಿಯದರಿನೀಮಾ | ನಿನಿಗೆ ಕರಂ ಚಿ೦ತೆ ನೆಗಳ್ಳುದವೆನಿಸತಿಳಕಾ || ೬೩ ೬೯