ಪುಟ:ರಾಜಶೇಖರ ವಿಲಾಸಂ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾ ಜ ತ ೩ ರ ಪಿ ೪ಾ ಸ ೦ ೭೦ ಕ ದೇವಿಯರ ಚಿತ್ತ ದನುವಿದು | ದೇವರ್ಚ್ಚಿತ ವಿಪುದೆಂದು ನುಡಿದಳ ನುಡಿಯಂ 11 ಭಾವಿಸಿ ಕಾಂತೆಯ ಚಿಂತೆಯ | "ನಾ ವಿಭು ತಾಂ ಪರ್ಚ್ಚುಗೊಂಡು ತಳೆದಿಂತೆಂದಂ || li, ಶಿವಮತವಾರ್ಧಿವರ್ಧನಶಶಾಂಕನನಂಗಜಮರ್ದನಾರ್ಚನೋ | ತೃವಸವನಪ್ರದೀಕ್ಷಿತನನಬ್ಬ ಕಳಾಧರಭಕ್ತ ಬೃಂದಬಾ೦ || ಧವನನುಮೇಶಲಾಂಛನಧರಾಂಘಿಸರೋರುಹಭಕ್ತಿಯುಕ್ತನಂ | ಕುವರನನೀಗಳೆನ್ನ ಬಗೆಯುಂ ಬಯಸಿರ್ದ್ದಪುದಂಬು ಜಾನನೇ | ೭೧ ವ|| ಎಂದು ನುಡಿದಿನಿಯನನುಕೂಲವಚನಮಂ ಕೇಳು ಕ೦|| ವದನಸ್ಥಿತವಾಣಿಯ ಕ | ಇದಿರು ರ್ಮೈದುದೆಂಬಭಾವಮಂ ಬೀರಿ ಲಸ || ದ್ರದನದ್ಯುತಿ ಪಸರಿಸ ತ | ತುದತಿ ಮೃದೂಕ್ತಿಯೊಳೆ ಕಾಂತನೊಡನಿಂತೆಂದಳ್ || ೭೨ ವೃ || ಪರರಾಜಾಶೇಷ ತೇಜಸ್ಸಿತಿ ಕೆಡೆ ಕಮಳಾ ಮೋದಮಿಂಬಾಗೆ ಧಾತ್ರೀ || ಪರಿತೋಷಂ ಸೆರ್ಜ್ಜೆ ಪೂರ್ವ ಕ್ಷಿತಿಜೃದಧಿಕರಾಗಂ ಸಮಂತಾಗೆ ಸನ್ಮಾ || ರ್ಗರುಚಿ ಪ್ರಸ್ಫೂರ್ತಿ ಚೆಲ್ಲಾಗಿರೆ ಕರಮುದಯಂಗೊಂಬ ಬಾಲಾರ್ಕನಂ ಮ { ದ್ವರಚೇತಃಪದ್ಯ ಮೊಗಳ್ಳಯಸಿದುದು ಕೇಳೂಮಿಪಾಲಾವತಂಸಾ || ೭೩ ಕಂ|| ಗಿಳಿವರಿ ಮೆರೆಯದನಂದನ | ಮಳಿಶಿಶು ವಿಹರಿಸದರೂಗೋಳಂ ಕಳರವದಿಂ | ಬೆಳ೨೦ಚೆಯಡಿಯಿಡದತ | ಇಲರ್ಭಕನಾಡದಂಗಳಂ ಮಂಜುಳಮೇ || ಎನೆ ನೃಪನೆಂದಂ ಕೇಳಂ | ಗನೆ ನೀನೆಂದಂತೆ ತನಯನಂ ಪಡೆಯದೆ ಬಾ || ಛನ ಸಂಸಾರಮಸಾರಂ | ತೆನೆಯಿಲ್ಲದನವಸ೮ಾಲದಂತಿರೆ ಧರೆಯೊಳ್ || ತಿ ೭೪ ೭೫