ಪುಟ:ರಾಜಶೇಖರ ವಿಲಾಸಂ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ ೭ - | ತೃತಿ ? ಯಾ ಶ್ಯಾ ಸ೦ ಸುರತುರುವಿತಿ ಸಿರಿವಡೆ ವದು | ಪಿರಿದೆ ಸರೋಜಾಕ್ಷಿ ಮದ್ದು ರೂಮನಲ್ಲೊ || ಪ್ರಿರೆ ತತ್ತ್ವ ಸಾದಬಲದಿಂ | ಪಿರಿದು ಮದಿಷ್ಟ ಮನೆ ಪಡೆಯಲಕ್ಕು ಮುಮೋಘ೦ || ಅದರಿ೦ ಚಿ೦ತೆಯನುಳಿದು | ಸುದತಿ ಸುಧಾಕ್ಷರಧರಾಂ ಪ್ರಿಯಂ ಪೂಜಿಪುದ || ಭ್ಯುದಯಕರ ಧರ್ಮಮಂ ಮಾ || ೬ುದು ದೊರೆತಪ್ರದ ಭವದಲ್ಲೀ ತಮಬಲೇ || ಇಂತೆಂದು ತಿಳಿವೆಧರಣೀ | ಕಾಂತಂ ಬಗೆವಿಡಿದು ಚಿಂತೆಯಂ ತಾನುಳಿದಳ್ | ಕಾಂತೆ ಬಿಡದಾಸ್ತವಗನದಿ ನೇ೦ತಿಳಿವೊಡೆ ಚಿಂತೆಗೌಷಧಂ ವೆರತುಂಟೀ || ವ|| ಅನಿತರೊಳವರಮನೋರಧಮ೦ ನಿಮಿರ್ಚ್ಚಲೆಂದು ಸೈಪ್ರ ಸಾಕಾರತೆ ವೆತ್ತು ಬರ್ಪ್ಪ೦ತೆ ವೃ!! ಘನಮಹಿಮರ್ಸ್ಸುವೃತ್ತರಭವಾರ್ಚಕರು ಜೈಲಲಿಂಗಸಗಸೆ | ಜನವಿನುರ್ತನಾಗಮವಿಶಾರದರಾರ್ಯರುದಾತ್ರ ಕೀರ್ತಿ ಮ೦ || ಡನರು ಚಿತಜ್ಞರಪ್ರತಿಮವೇದಶಿರೋಮಣಿಪಂಚವರ್ಣ ಚಿ೦ || ತನನಿಜಚಿತ್ತ ಚಿದ್ದನಶಿವಾರ್ಯಗುರೂತ್ತಮರೆಯ್ಕೆ ಸಾದರಂ || - ಮಣಿಮಯ ತೋರಣಂ ಮುಕುರತೋರಣ ಮೊರೆ ಮಂಗಳದ್ಧ ಒ೦ || ಕುಣಿಯ ಗಜವ್ರಜಂ ರಧಸದಾತಿತುರಂಗಮಸಂಘ ಮಲ್ಲಿ ಸಂ || ದಣಿಗೊಳೆ ಭೂರಿಭೇರಿಯ ಘನಸ್ತನಮೊಂದೆ ದಿಗಂತಮಂ ಗುರು | ಪ್ರಣತಿಸಮುತ್ತು ಕಂ ಮುದದಿನಂದಿದಿರ್ಗೊಂಡನವಂ ನರಾಧಿಪಂ || ೮೦ ವ|| ಅಂತಿದಿರ್ಗೊ೦ಡು ಕಟ್ಟಿದಿರೆಳ್ಳಂಡು ಪುಷ್ಪಾಂಜಲಿಗೆದರ್ದ್ದು ಸಾ ಪ್ಲಾಂಗಪ್ರಣತನಾಗಿ ಸಾತ್ವಿಕಂ ಮಿಗೆ ನಿರೀಕ್ಷಿಸಿ ಸಿಜಹೃದಯನಳಿನಮಿನ್ನೆ ವರ ೨೮ ೭೯