ಪುಟ:ರಾಜಶೇಖರ ವಿಲಾಸಂ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೦ ರಾ ಜ ಶೇ ೩ ರ ಏಳಾ ಸ ೦ ಸ್ಕೂರ್ಬದ್ದ ರ್ಜನೆಡಂಬರರವಡ ಮರುಧ್ಯಾನಮಿಂಬಾಗೆ ಗಂಗಾ | ನಾರ್ಜ೦ಗಳ್ಳಿಕರಂಗಳುರಿಯ ಮೊರೆಯೆ ಸರ್ಪಾಳಿ ಚಂತೇಭಹರ್ಮ೦ || ಪರ್ಜನ್ಯಾಭಂ ಕಟೀಮಂಡಳದೆ ಫ್ರೆಡರೆ ಕಾಲಾನಲಾಕ್ಷಿ ಸ್ಪುರದೊ | ಚಿರ್ಜಾಲಂ ಪೊಣ್ ದಿಗ್ಗಿ ತಿಗಳೊಡೆಯ ಹರಂ ತಾಂಡವಂಗೆಯ್ಯುತಿರ್ದ್ದ೦ || ತಪಮಿರ್ಸ್ಸದ್ರಿಬೆಯಲ್ಲಿ ಗೆಯೇ ವಟುವೇಷಂಬೂತ ನಾನಾಪ್ರಪಂ | ಚಪರಾಲಾಪಮನಾಡಿ ನೋಡಿ ಮನಮc ಮಚ್ಚು ತೈ ಪೋಗೆಂದು ತ || ದ್ವಿಪ್ರಳಾವಾಸಕಲಂಪಿನಿಂ ಕಳುಸಿ ಬ೦ದಾನಂದದಿಂ ನಿರ್ಜರಾ ! ಧಿಕರೇyಂದಿರೆ ಶಂಭು ಕೂರ್ತು ಪಸೆನಿಂದಂ ತನ್ಮಹಾದೇವಿಯೊಳ್ || ೯ ಅಧರಿತಮನ್ಮಧಾಕೃತಿ ಮನೋಹರವರ್ತಿ ವಿಳಾಸವಾಂತು ಒಂ ದಧಿಗತರೂಪಮೌವನಸುರೇಂದ್ರ ಪುರೀಸುದತೀವಿತಾನನಂ | ಮಧುಸಮಬಾಣಪಾತ ಕೊಳಗಾಗಿಸಿ ಭಿಕ್ಷೆಯನಲ್ಲಿ ಬೇಡು ತು೦ || ವಿಧು ಧರನೊರ್ಮ್ಮೆತಾಳನಧಿ ಕೊತ್ಸುಕ ಭಕ್ಷು ಕಲೀಲೆಯಂ ನೃಪಾ || ೯ - ಅಂಬಿನ ಶತ್ರು ಸತ್ತಿಗೆಯದರ್ಕ್ಕಗಿದಿಪ್ಪಣರಧಂ ನಿಜಾಶ್ವಮಾ | ಲಂಬಿಸೆ ಕೊಡೋಳಿಟ್ಟು ಪೊರೆವಾನೆಯ ದಂ ಮದವೇರಿಪಾ ತನೇ || ನಂಬುಗೆವೆತ್ತ ಮಂತ್ರಿ ಗುಣಮಂ ಪರಿಪಾಲಿಸಲಿಲಂ ತದ | ಸ್ಯಾಂಬ ಕಿಯಾಗಲೆಜ್ಜೆ ಮುಗುಳ೦ಬನನೀಕ್ಷಿಸಿ ಸುಟ್ಟನೀಶ್ವರಂ || ೯ ರೈತನೆನಿಪ್ಪಪಾತಕಿ ವಣಾಂಗನೆಗೆಂದರಲಂ ತರುತ್ತೆ ಧಾ || ತಳದಲ್ಲಿ ಬೀಳೆ ಗಿರಿಶಂಗೆ ಸಮರ್ಪಣಮೆ೦ದಸ್ಸು ರಂ || ಭಾತರುಣೀರತಂಗುಡಲವಳ್ಳಿಗೆ ಬೋಧಿಸಿ ತನ್ನ ನೆರ್ಚ್ಚಿಸಿ | ರ್ಸ್ವಾತನನೊಯ್ಯಿದಿದ ಕೃತಾಂತನನರ್ದ್ದಿಸಿದಂ ಮಹೇಶ್ವರಂ || ನಾರಿ ಶರಂ ತದಂಗಜನೆ ಸಾರಧಿ ತತ್ಪದಶತ್ರುಮಿತ್ರರೇ || ಸೇರಿದಗಾಲಿಗಳ ದಹಿತಂ ಪದೆ ತಮ್ಮತಮೇ ರಥಂ ತದಾ || ಧಾರಮೆ ಬಿದಗ್ರಚರತೃಪ್ತಿ ವಿಧಾಯಕಮಶ್ವಮಾಗೆ ತ || ರಸಜಾತಿಜಾತಪುರಮಂ ಪುರವೈರಿ ಕನು ಚುಚ್ಚಿದಂ || (8 ୨