ಪುಟ:ರಾಜಶೇಖರ ವಿಲಾಸಂ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ ಲಾ ಜ ಶ ಖ ರವಿ ೪ಾ ಸ೦ ವ್ಯ ಎನೆ ಕೇಳ್ತಾನಂದದುಗ್ಗಾಂಬುಧಿಯೊಳೆ ಮುಳುಗುತ್ತೆಲ್ಲ ವೊಲ್ಕ೦ಪಮು೦ _{ಜುಂ | ಮನೆ ರೋಮಾಂಚಂಗಳುಂ ಸಂಜನಿಪೆ ಒಗೆಗಡ ರ್ಪ್ಲಾಗೆ ಕೌತೂಹಲಂಭೋ೦|| ಕನೆ ತಾನೇಲ್ಲಂಘಿಸದ್ಯಕ್ಕಮರ್ದು ಮಣಿದು ಬಾಳೆಂಕೃತಾರ್ಥಾತ್ಮನಾದೆ! ಮುನಿಮುಖ್ಯಾರಾಧ್ಯ ನಿಮ್ಮಿಂದೆನುತೆ ನುತಿಸು ತುಂಮಂತ್ರಿ ಯು೦ತಾನುಮಿ ರ್[ ರ್ ||೧೧& ಸಾರಸಾರಸಮಾನಲೋಚನಕಾಂತಕಾಂತಿಯುತಾನನೇ || ಭೂರಿಭೂರಿಭುಸಂಘಸಂಸ್ಕೃತಿಶಕ್ತಿಶಕ್ತಿಸಮನ್ವಿತೇ !! ಮಾರಮಾರಣದಕ್ಷ ದಕ್ಷಮದಾಪಹಾಂಕವಿರಾಜಿತೇ | ಧೀರಧೀರತಿಸಾಲಪಾಲನಶೀಲೆ ಪಾಲಿಪುದ೦ಬಿಕೇ || ೧೧೪ ಗದ್ಯ | ಇದು ವಿನಮದಮರವರವ ಕುಟತಟಘಟಿತಮಣಿಗಣಮನ ಪ್ರಭಾಪಟಳಪರಿವೃತಪರಶಿವಶ್ರೀಪಾದನಖಚ೦ದ್ರಸಾಂದ್ರರುಚಿರುಂ ದ್ರಚಂದ್ರಿಕಾಚೆ೦ಜಿಚ್ಚ ಕೋರಾಯಮಾನ ಸರಸಜನಮಾನಿ ತೋಭಯಕವಿತಾವಿಶಾರದ ಶ್ರೀಷಡಕ್ಷರದೇವವಿರಚಿತಮ ಸ್ಪರಾಜಶೇಖರವಿಳಾಸವಿಪುಳಪ್ರಬಂಧದೊಳ್ಳ ಥಾವತ ರಣ ಶಿವಲೀಲಾವರ್ಣನಂ ತೃತೀಯಾಶ್ವಾಸಂ ಸಂಪೂರ್ಣ೦