ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಚ ತು ರ್ಥಾ ಶಾ ಸ೦. || ಕಂ|| ಶ್ರೀಶರ್ವಾಣೀಹೃದಯಕು | ಶೇಶಯಹಂಸಂ ನಿಜಾಂಘಿಸೇವಕ ಜನತಾ ಕು || ಪಾಶಹರಂ ಪಶುಪತಿಪರ | ಮೇಶಂ ಪೊರೆಗೆಮ್ಮ ನಾವಗಂ ಶಿವಲಿಂಗಂ || ವ|| ಮುಡಿ ಗಂಪಿಂಗಾದ್ದುರ್ ಸಾತ್ರ್ರಂದೆರಗೆರಮೆಗಳಂಜುಮ೦ಜೀರನಾದ | ಕೊಡನೊಂದೊಂದಾಗಿ ಪಿಂಗೈತರೆ ವಿಮಳಮರಾಳಂಗಳಾಳೀಜನಂ ಓಂ || ಗಡೆಯೋಳ್ದೆ ಶೋಭಾವತಿಮ್ಮ ದುಗತಿಯಿ೦ಬ೦ದು ವೂವಿನಮ್ರ | ಬಡೆವಂತಂಗಂ ಬಳುಂಕಣ್ಮಣಿದಳವರ ದಿವ್ಯಾಂ ಘಿಯೊಳೇವಿಯಾಗಳ್ || ೨ ಕ೦ ಪರಸಿರದರಧಿಕೋತ್ಸವದಿಂ | ಗುರುಗಳ ಗುಳವಳಮನದಭೀಷ್ಮನಿಂತಂ | ದಿರದರಿದ ಶಿವಶಿವ ಶಂ | ಕರಶರಣರ ಮಹಿಮೆ ಮಹಿಮೆಗೆ ಸಾಧಾರಣಮೇ || ಧರಣಿಪನುಂ ಸಚಿವನು | ಚರಿವಡುತಿರೆ ಮಗಳೆ ಬಾರೆನು ೬ ಸಿ ಶಂ || ಕರನಡಿದಳಿರ೦ ಜನಿಸಿ | ತರಳೆಗೆ ಪಂಚಾಕ್ಷರೋಪದೇಶಂಗೆಯರ್ || ತರುಣಿ ಭವದೀಯ ಪುಣೇ | ದರದೊಳುಟ್ಟುಗು ಮಿನಾನ್ವಯಾಂಬುಧಿಚ೦ದ್ರ೦ || ಹರಮಂತ್ರವಿದನೆ ಜಪಿಸು | ತಿರೆ ತಪ್ಪದಿದೆಂದು ದೇಶಿಕಂ ಕರುಣಿಸಿದಂ || || M