ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

3 అవీ..నే భావి వుత్తే నామిరావే ರಾಮಚಂದ್ರ ನೆಗಳೂರ ಇವರಿಗೂ, ಹಾಗೂ ಇದನ್ನು ಮುದ್ರಿಸಿ ಪ್ರಸಿದ್ಧಗೊಳಿಸುವ ಮಹತಾರ್ಯದಲ್ಲಿ ಕೆಲಮಟ್ಟಿಗೆ ಧನರೂಪ ದಿಂದ ನೆರವಾದ ನರಗುಂದದ ಉದಾರ ಮನಸ್ಸಿನ ಸಭಾಗೃಹಸ್ಟರಾದ ಮ || ರಾ|| ರಾ || ಗುರುಪಾದಪ್ಪ ದೊಡ್ಮಪ್ಪ ಹಸಬಿ ಮತ್ತು ವೆಂಕಪ್ಪ ఎల్లిన్గ్చే ఆనిriుంది ఇవా ರಿಬ್ಬರಿಗೂ, వు లేు జవేుమిండి ಸಂಸ್ಥಾನದ ಉದಾರಾಶ್ರಯವನ್ನು ಒದಗಿಸಿಕೊಟ್ಟ ಮ|| ರಾ 11 ರಾ || శ్రీజ్మెణి ಬಳವಂತ ಮೋಫೆ ಇವರಿಗೂ ನಾನು ತುಂಬಾ ಕೃತ ಜ್ಞನಾಗಿರುವೆನು. ಇವರಲ್ಲಿ ಮಿ, ನೆಗಳೂರ ಇವರು ಪರಲೋಕವಾಸಿಗಳಾಗಿರುವದ ರಿಂದ ಅವರ ಆತ್ಮವು ಚಿರಸುಖವನ್ನು ಹೊ೦ದಲೆ೦ತಲೂ, ಉಳಿದ ಉಪಕಾರ ಕರ್ತರು ಆಯುರಾರೋಗ್ಯಾಭಿವೃದ್ಧಿಯನ್ನು ಪಡೆಯಲೆ೦ತಲೂ ನಾನು ಜಗದೀಶ್ವರನನ್ನು ಪಾರ್ಥಿ ಸುತ್ತೇನೆ. - ಮೇಲೆ ಹೇಳಿದ ಆರು ಕಾಲಗಳಲ್ಲಿ ಈಗ ೬ನೆಯದಾದ ಆಂಗ್ಲ-ಕಾಲವು ನಡೆ ಯುತ್ತಿರುವದು, ಈ ದಯಾಘನರಾದ ಆ೦ಗ್ಲರ ಯೋಗದಿ೦ದ నేవ్మె దే(లేదల్లి ಸುಖ-ಸಾಮ್ರಾಜ್ಯವು ಸ್ಥಿರವಾಗಿರುವದು; ವಿತ್ತ-ಜೀವಿತಗಳ ಸುರಕ್ಷಿತೆಯು ಅಪೂರ್ವ ವಾಗಿರುವದು, ಸುಖಸಾಧನದ ಮಾರ್ಗಗಳು ಅಸ೦ಖ್ಯವಾಗಿದ್ದು ಸರ್ವತ್ರ ಸಮಾ ಧಾನ-ಶಾಂತತೆಗಳು ನೆಲಗೊಂಡದರಿಂದ ಈ ನಮ್ಮ ಮಾತೃಭೂಮಿಯು ಸುಧಾರಣೆ ಯು ಅ೦ತಿಮ ಶಿಖರವನ್ನು ಮುಟ್ಟುತ್ತಿರುವದು, ಹೀಗೆ ಆಂಗ್ಲ ಸಾಮ್ರಾಜ್ಯದ ಪ್ರಭಾ ವದಿ೦ದ ನವುಗಾದ ಕಲಾಣಕೃತ್ಯಗಳ ಗಣನೆಯನ್ನು ಮಾಡುವದು ನನಗ೦ತೂ ದುಸ್ತರವೇ ಅವುಗಳ ಯಥಾರ್ಥ ವರ್ಣನೆಯನ್ನು ಮಾಡಲು ಒಂದು ಸ್ವತಂತ್ರ ಗ್ರಂಥವೇ ಬೇಕು. ಈ స్సారిగే నేవ్మె ಹಿತಕಾಗಿಯೇ ದೇವರ ృవేయుండ ಸಂಸ್ಕಾ ಪಿತವಾದ ಆಂಗ್ಲ ప్ర్రు భుక్తే నేు ಉತ್ತರೋತ್ತರ విస్తృతేయునే రేJణం దాలేంకెలని స్లిం వ్రుతే ಬಾದಶಹರಾದ ಪರಮಪೂಜ್ಯ ಜಾರ್ಜಮಹಾರಾಜರವರ ಆಯುರಾರೆಯೋ ಗ್ಯಗಳು అభివృద్ధిగేళ్ళలేం తేల, ಹಾಗೂ ట్రే్పుతే ಮಹಾಯುದ್ಧದಲ್ಲಿ విజoు ಲಕ್ಷ್ಮಿಯು ಘನವಂತರಾದ ಬ್ರಿಟಿಶರನ್ನು ವರಿಸಲೆಂತಲೂ, ಮತ್ತು ದಯಾಶೀಲರಾದ ಆಂಗ್ಲೆಯರ ರಾಜಛತ್ರವನ್ನು ಆಶ್ರಯಸಿದ ಜಮಖಂಡಿ ಸಂಸ್ಥಾನವು ಚಿರಸ್ಥಾಯಿ ಯಾಗಲೆಂತಲೂ, ಅಲ್ಲಿಯ ಈಗಿನ ಒಡೆಯರಾದ ಶ್ರೀಮಂತ ಪರಶುರಾಮರಾವ ಇವರು ಸುಖಸಂತೋಷದಿ೦ದ ಬಹುದಿವಸ రాజ్యవాతాళలేంలేల? ಮತ್ತು ಕೇವಲ