ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

್ರ೬ ಶ್ರೀಮಂತ ಪರಶುರಾಮಪಂತ ಭಾವು ಪಟವರ್ಧನ ಇವರ ಚರಿತ್ರೆ, ಶಸ್ತ್ರಹಿಡಿದನು. ಆತನು ఆశివాటినెన్న ಮುತ್ತಿ, ಕಿಲ್ಲೆಯ ಸುತ್ತುಮುತ್ತು ಮೋರ್ಚೆಗಳನ್ನು ಕಟ್ಟ ಅದಕ್ಕೆ ಲಗ್ಗೆ ಹತ್ತಿದನು. ಎರಡೂ ದ೦ಡಿನ ಜನರು ಕೈಗೆ ಕೈಹತ್ತಿ ಹುರಪಿನಿಂದ ಹೆಣಗಾಡಿದರು; ಹಗೆಗಳ್ ಕಡೆಯ ಇಬ್ಬರು ಶೂರ ಸರದಾರರು ಭಾವೂನನ್ನು ಕೆಣಕಿ ಕಾಳಗಕ್ಕೆ ನಿ೦ತರು, ಅವರೊಡನೆ ಭಾವು ಬಹು ಹಂಚಿಕೆಯಿಂದ ಕಾದಿದನು. ಆತನ ಶಕ್ತಿಯುಕ್ತಿಗಳ ಮುಂದೆ Q3 ಸರದಾರರಿಬ್ಬರ ಆಟ ವು ನಿ೦ತು, ಕಡೆಗೆ ಅವರು ಯುದ್ಧದಲ್ಲಿ ಬಿದ್ದು ಹತರಾದರು. ಶತ್ರುಪಕ್ಷದ ೨೦೦|೨೫೦ ಜನರು ಪ್ರಾಣನೀಗಿದರು. & OO೮೦೦ ಜನರು ಗಾಯಹೊಂದಿದರು, ಹೀಗೆ ಹಗೆಗಳು ದುರ್ದಶೆಯನ್ನು ಹೊಂದಿ ದೆಶೆಗೆಟ್ಟರು. ಆಗ ಆ ಕಿಲ್ಲೆಯು ಭಾವೂನ ಹಸ್ತಗತವಾಯಿತು. ತರುವಾಯ ಅವನು ಶಿರೋಳ ಕಿಲ್ಲೆ యునే్ను ಮುತ್ತಿ ಹಲಾ ಮಾಡಿದನು. ಅದೂ ಆತನ ಕೈವಶವಾಯಿತು. ಹೀಗೆ ಎರಡು ಕೋಟೆಗಳು ಭಾವೂನ ಕರಗತವಾದದ್ದನ್ನು ಕ೦ಡು ಹಗೆಗಳ್ ಕಡೆಯ ಜನರು ಬೆದರಿದರು. ಆತನ ಹೆಸರು ಕೇಳಿ ಅವರು ಧೈರ್ಯಗೆಡುತ್ತಿದ್ದರು. ಭುದರಗಡದ ಕಿಲ್ಲೇದಾರನು ಭಾವೂನ ಶೌರ್ಯಕ್ಕೆ అంజిశే/Oడా), బ్రెఫెనాంగియను ఆ ಕಿಲ್ಲೆಯನ್ನು ಭಾವೂಗೆ ಒಪ್ಪಿಸಿ ಆತನಿಗೆ ಶರಣುಬಂದನು. ಹೀಗೆ ದಿನದಿನಕ್ಕೆ ಹೆಚ್ಚುತ್ತಿ ರುವ ಭಾವೂನ ಪರಾಕ್ರಮಕ್ಕೆ ಕೊಲಾಪುರಕರನು ಹೆದರಿಕೊ೦ಡು, ಆತ ನಿಗೆ ಶರಣುಬರುವ ಹೊತ್ತು ಬಂತು. ಕಡೆಗೆ ಅರಸನು ಇಭಾವೂನ ಕಕೊಡ ಯುದ್ಧಮಾಡುವ ಭರಕ್ಕೆ ಬೀಳದೆ, ಸಂಧಾನ ಸಾಧನೆಗಾಗಿ ತನ್ನ ವಕೀಲನನ್ನು ಪುಣೆಗೆ ಕಳುಹಿಸಿದನು. ಮು೦ದೆ ಒಪ್ಪಂದದ ಮಾತುಕಥೆಗಳು ಆಗಲು ಯುದ್ಧಪ್ರಸಂಗವ నిOత్రిలేు. ಹೈದರನ ಮೇಲೆ ಮಾಡಿದ ದಾಳಿಯಲ್ಲಿ ಹರಿಪಂತ ಫಡಕೆ, ಪರಶು ರಾವು?ಭಾವು ಇತ್ಯಾದಿ ಪೇಶವೆಸರದಾರರು ವಿಜಯಪಾಲಿಗ ೪ಾಗಿ ಹೈದರನನ್ನು కేన్నాగి ಹಣ್ಣಮಾಡುವ ಹವಣಿಕೆಯಲ್ಲಿದ್ದರು; eうび3で5 ಯುದ್ಧವು నాడ్సాుసాల నిల్లి నెల్ల్సట్ను, ಅವರು ಹೈದರನೊಡನೆ ಒಡಂಬಡಿಕೆಯನ್ನು ಮಾಡಿಕೊ೦ಡು క్రై గ్రెగేంు యోసెది(గిందిదారిందోు సాల ಹೇಳಿದ್ದೇವೆ. ಇದರ ಕಾರಣವೇನಂದ 8-ರಘುನಾಥರಾಯನ ಉಪದಾಪವು ಪುನರುದ್ದ ವವಾಗಿತ್ತು, ಪುರಂಧರದ ಒಪ್ಪ೦ದದ ಪ್ರಕಾರ ಮು೦ಬೈಸರಕಾರದವರು ಆತನ ಪಕ್ಷವನ್ನು బిట్మటి ಡತಕ್ಕದ್ದು; ಆದರೆ ಅವರು ಹಾಗೆ ಮಾಡದೆ ರಘುನಾಧರಾಯನ చేనే్నుగోర్నీ