ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೊಲಾಪುರಕರ, ಹೈದರ, ಇ೦ಗ್ಲಿಷರೊಡನೆ ಭಾವು ಮಾ, ಸಂ, ವರ್ಣನೆ. ೯೭ ದರು; ಆತನ ಸವಿಸವಿಯ ಮಾತುಗಳಿಗೆ ಅವರು ವುರು.೪ಾಗಿಹೋದರು. ಆತನು “ ನನಗೆ ಪೇಶವೆಪದವಿಯನ್ನು ಕೊಡಸಿದರೆ, ನಿಮಗೆ ಮು೦ಬೈ ಸುತ್ತುವುತ್ತಿನ ೧೯ಲಕ್ಷ ರುಪಾಯಿ ಉತ್ಪನ್ನವಳ್ಳ ಪ್ರದೇಶವನ್ನು ಕೊಡುವೆನು; ಮು೦ದೆ ನಿವುಗೆ ಆವು ರಣ ಋಣಿಯಾಗಿ ನೀವು ಹೇಳಿದಂತೆ ಕೇಳುವೆನು ಎ೦ದು ಮಧುರವಾಕ್ಯಗಳನ್ನು ನುಡಿದು, ಮುಂಬೈಸರಕಾರದವರನ್ನು ವುರು ಳುಮಾಡಿದನು. ಈ ಪ್ರಕಾರ ರಘುನಾಥರಾಯನ ಮಧುರ ಭಾಪಣಕ್ಕೆ సాJణలగిం ತರಾದ ಮುಂಬೈ ಸರಕಾರದವರು ಆತನ ಪಕ್ಷಬಿಡದೆ స్సాందినా యేండిచే ಯಲ್ಲಿದ್ದರು. ಯುದ್ಧವನ್ನು నిల్లిసి స్మ్యోనేన్నే @○斉 ಕಳುಹಿಸುವದಕ್ಕೆ సవాఫెFధి నితిOS) ಕಟ್ಟಪ್ಪಣೆಯು ಬ೦ದುದರಿ೦ದ ಅವರು ನಿರುಪಾಯರಾಗಿ ಆ ಪ್ರಕಾರ ಮಾಡಿದ್ದರು. ಆದರೂ ಅವರು ಅ೦ತರ೦ಗತಃ ರಘುನಾಥರಾ యునిగా ಕೈಲಾದಷ್ಟು ಸಹಾಯಮಾಡುತ್ತಿದ್ದರು. ಆಗ್ಗೆ ರಾಫೆಯೋಬನು ಮುಂಬೈಗೆ బండా) అల్లి ఇంగ్లినెరా ಆಶ್ರಯದಲ್ಲಿ ಇ ರಹತ್ತಿದನು. ಆತನು ಅವರ ಸಹಾಯದಿಂದ ಆಂಗ್ಲೆ ಸಾರ್ವಭೌಮರಕಡೆಗೆ ಒಂದು ಖಿನ್ನಹಪತ್ರ ವನ್ನು ಬರಕೊ೦ಡನು. ಅದಕ್ಕೆ ಮುಂಬೈಸರಕಾರದವರು ತಮ್ಮ ಅನುಕೂಲ ಅಭಿಪ್ರಾಯವನ್ನು ಬರೆದು ಅದನ್ನು నా)ుందే ಕಳಿಸಿಕೊಟ್ಟರು. ರಘುನಾಥ ರಾಯನ ವಿನಯಪೂರಿತವಾದ ಬಿನ್ನಹಕಬ್ಬೂ, ಮುಂಬೈ zóび守○びびだはごび 7ヤsびおび3 ಅಭಿಪ್ರಾಯಕ್ಕ್ಬೋ। ಇ೦ಗ್ಲಂಡ ಸರಕಾರದವರು ಮೋಹಿತರಾಗಿ ರಘುನಾಥರಾಯನೊಡನೆ ಮಾಡಿದ ಸುರತದ ಒಪ್ಪಂದವನು ಮಾನ್ಯವಾಡಿ ದರು. ಇಪ್ಪರಲ್ಲಿ ಕೆಲವು ಪ್ರೇಂಚಜನರು ಪುಣೆಗೆ ಬಂದಿದ್ದರು; ಅಲ್ಲಿ ಅವರ ಆದರಸತಾರವು ಚನಾಗಿ నెటేదిలేు. ఇదేల్ల సాతేFనాూనెన్డో బంగాల ಸರಕಾರದವರಿಗೆ ಹತ್ತಲು, ಅವರು ಮಂತ್ರಿಮಂಡಲದವರ వినెంనువాఫెగి ಸಾಶಂಕಮನಸ್ಯರಾದರು. ಇಪಾದತರುವಾಯ, ಮುಂಬೈ-ಬಂಗಾಲಸರಕಾರಗಳ ನಡುವೆ ಈ ವಿಷಯವಾಗಿ ಕೆಲವು ಪತ್ರವ್ಯವಹಾರವು ನಡೆದು, ರಘುನಾಥರಾಯನಿಗೆ ಕ೦ಪನಿಸರಕಾರದ ಮೇಲಿನ ಹುಕುಮಿನಂತೆ, ಯೋಗ್ಯ ಸಹಾಯ ಮಾಡಿ ಆತನನ್ನು స్వాలే సా గావిదించేుస్సాల ಸ್ಥಾಪಿಸಬೇಕೆಂದು 7గేJఇలైన్స్టైయుకె); వాiుకెు ಮುಂಬೈಯಿಂದ ಬ೦ದು, ಬ೦ಗಾಲದಿ೦ದ ಬ೦ದು ಹೀಗೆ ಎರಡು ಸೈನ್ಯಗಳನ್ನು ಮಹಾರಾಷ್ಮರೊಡನೆ ಕಾಳಗಕ್ಕೆ శాళి:జRజెండా ఆగినా १३