ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

~~v -v.zvم -- x یہ "**"م ್ರಲ ಶ್ರೀಮಂತ ಪರಶುರಾಮಪಂತ ಭಾವು ಪಟವರ್ಧನ ಇವರ ಚರಿತ್ರೆ ಸರ್ವಾಧಿಪತಿಯು| ನಿರ್ಣಯಮಾಡಿದನು, ಗೊತ್ತಾದಮೇರೆಗೆ ರಘುನಾಥ ರಾಯನನ್ನು τέυς ζούJςοτέυ ε.οοο ಜನರುಳ್ಳ ఇOగ్గి నారె బందోు స్మోస్యోపా ಮುಂಬೈಯಿಂದ ಹೊರಟು ಪ್ರಣೆಯ ಹಾದಿಯನ್ನು ಹಿಡಿಯಿತು. (ಇ.ಸ. Q巴&巴5 ನವ್ವಂಬರ ). ಇತ್ತ ಇಂಗ್ಲಿಷರ ಯುದ್ದ ಜೋಡಣೆಯ ವೃತ್ತಾಂತವು ನಾನಾಘಡಣ ವೀಸನಿಗೆ ಈ ಮೊದಲೇ ತಿಳದಿತ್ತು, ಅದರಿಂದ ಅವನು ಅವರೆಲೋಡನೆ ಯುದ್ಧ ಮಾಡುವದಕ್ಕೆ ಮಹಾದಾಜಿ ಶಿಂದೇನನ್ನು ದ೦ಡಿನೊಡನೆ ಕಳಸಿಕೊಟ್ಟನು. ಇಂಗ್ಲಿಷರ స్మ్యోచే ಘಟ್ಟವನ್ನು ದಾಟ ತಳಗಾ೦ವಕ್ಕೆ ಬಂದು ತಲ್ಪಿ తెు. అల్లి নুঠংষ্ঠত০3. C ಸೇನಾಸಮುದ್ರವು ತಮ್ಮೊಡನೆ శాసెల్టాగా వూడాలు యేJaరాటJ)2)ర్సాత్తెదేంబ ಸುದ್ದಿಯು అనారిగా రెత్తి తెు. ಅದನ್ನು ठै १४ ಇಂಗ್ಲಿ ಪಸೇನಾಪತಿಯು ಭಯಭೀತನಾದನು, ಆತ ನ ಧೈರ್ಯವು ಕುಗ್ಗಿತು. 六○7バ ಡವಿದ್ದ ದ೦ಡು ಸಣ್ಣದಿದ್ದದರಿಂದ ಅವನು ಕೈಕಾಲು బిట్ట నేు; モデび37や &らa3 ನು ಕಾಳ್ಗದ ವಿಚಾರವನ್ನು బిర్మీ బండారాదిగ సుంశావిల్ల " ಎ೦ಬ೦ತೆ ದ೦ಡಿನೊಡನೆ ಸಿ೦ಂದಿರುಗಿದನು, ಇದು ತಿಳಿಯುತ್ತಲೆ ಮರಾಠಾ ಸರದಾರರು ಅವರ ಬೆನ್ನುಹತ್ತಿದರು. ಅವರು ವಡಗಾಂವ ಎಂಬಲ್ಲಿ ಇಂಗ್ಲೀಪಸೈನ್ಯದಮೇಲೆ ಬಿದ್ದು ಮುತ್ತಿದರು, ಅಲ್ಲಿ ಕಿಡಿಕಿಡಿಯಾದ ಕಾಳಗ ವೆಸಗಿತು. ಅದರಲ್ಲಿ ಭಾವೂನಕಡೆಯ ಯಾದವಾಡಕರ ಬಳವಂತರಾಯ ನಿಗೆ ಗು೦ಡು ತಗಲಿ ಗಾಯವಾಯಿತು.. ವುರಾಠಾಸರದಾರರು ಇಂಗ್ಲೀಪರ ದಂಡನ್ನು ನಾಲ್ಕೂ ಕಡೆಯಿಂದ ಸುತ್ತಿಬಿಟ್ಟರು. ಆಗ ಸೇನಾ ಪತಿಯಾದ ಕಾಕ દ) 3FRS) ಒಪ್ಪಂದಕ್ಕೆ ಸಿದನಾದನು, ಮು೦ದೆ ಶಿಂದೇನ ಮಧ್ಯಸ್ಥಿಕೆಯಿಂದ ಇಂಗ್ಲೀಷ-ಪೇಶವೆಯರ ನಡುವೆ ಒಡ೦ಬಡಿಕೆಯಾಯಿತು. (೧೭ರ್೭ ಇ.ಸ). ಅದರ ತಾತ್ಪರ್ಯ – ೧, ಇಂಗ್ಲೀಷರು ರಘುನಾಥರಾಯನನ್ನು ಪೇಶವೆಯರ ಸ್ವಾಧೀನಮಾಡಿ ಅತಃಪರ ಆತನ ಪಕ್ಷವನ್ನು గిండి OSులు నిరాడాను. ७. ९9ऽSC0 20zéJ०१४ॐ ಪ್ರಾಂತವನ್ನು βουβcξωτί ಬಿಟ್ಟುಕೊಡಬೇಕು. f ಆಗ್ಗೆ ಇಂಗ್ಲಿಷರ ಸರ್ವಾಧಿಪತಿಯು ಅ೦ಗ್ಲ ಸಾಮ್ರಾಜ್ಯರೂಪ భవ్యావేుంది ರವನ್ನು ಕಟ್ಟಿ ಖಾತಿಗೊಂಡ ವಾರ್ನ శ్చెంగ్ల నేంబ ಧೋರೆಯು ಇದ್ದನು.