ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೊಲ್ಲಾಪುರಕರ, ಹೈದರ, ಇ೦ಗ್ಲಿಷರೊಡನೆ ಭಾವು ಮಾ, ಸಂ. వాణFసా, ౧0మీ. AAAAAA AAAA AAAA SAS A SAS SSASAS SS SS SSJJSSAS SSAS SSAS SSAS خسر - مس -سیس AAS AAAAA AAAA AAAA AAAA AAAA AAAAAS SSAS SSAS SSAS SSAS SSAS ಹರಿಪ೦ತನ ಕಾಟವು, ಈ ಪ್ರಕಾರ ಮರಾಠಾ ಸರದಾರರು ಇಂಗ್ಲೀಷ ಸೈನ್ಯದ సింంశాట ಮುಂಕಟ್ಟು ಕಟ್ಟಿದ್ದರಿಂದ ಗಾಡರ್ಡಸಾಹೇಬನು ಒಳ್ಳೆ ಪೇಚಿನಲ್ಲಿ ಸಿಕ್ಕನು. ಆಗಿನ ಆತನ ಅವಸ್ಥೆಯು ಅಡಕೊತ್ತಿನಲ್ಲಿ ಅಡಕಿ ಸಿಕ್ಕಂತಾಗಿತ್ತು. ఆ ది నానా రాణబెణ రారాణదా ಇಂಗ್ಲಿಷರು ತಾವು ತುಸು ಜನ ರಿದ್ದರೂ ಬಹಳ ಕಲಿತನದಿಂದ ಕಾದಿದರು. ಎರಡೂ ಪಕ್ಷದ ಅಸಂಖ್ಯ ಜನರು ಕಾದಿ ಮುಡಿದರು. ಸ್ವತಃ ಗಾಡರ್ಡಸಾಹೇಬನಿಗೆ ವುಯೊರು ಗಾಯ r"ro ಆಗಿದ್ದವು. ಈ- ಮೇರೆಗೆ ಆತನು ವುರಾಠಾ ಸರದಾರರ ಕಾಟವನ್ನು ಸಾವಧಾನದಿಂದಲೂ, ಬಹು ಹಂಚಿಕೆಯಿಂದಲೂ ತಪ್ಪಿಸಿಕೊ೦ಡು ಅವರ ಕೈಯೊಳಗಿಂದ ಪಾರಾಗಿ, ಹೇಗಾದರೂ ಮಾಡಿ ಪನವೇಲಿಗೆ ಇJ೦ದು సోుట్టడానేు. ಹೀಗೆ ಗಾಡರ್ಡ ಸಾಹೇಬನು ಕಪನಪುಗಳನು ಸೋಸುತ್ತ, ಮಿಕ್ಕ ದಂಡಿನೋಡನೆ ಪನವೇಲಿಗೆ ಬಂದ ಸುದ್ದಿಯನು ಕೇಳಿದ ಕೂಡಲೆ ರಘುನಾಥ ರಾಯನ ಪ್ರಾಣವು ಹಾರಿದಂತಾಯಿತು. ಅವನ ಮನೋರಾಜ್ಯವು ಲೆನೋಪ నాపెంచి) తెు. ಮನುಷ್ಮನು ಹತ್ತಿ ನಿ೦ತಗಿಡದ ಬೊಡ್ಡಿಯನ್ನು ಕಡಿದುಕಲ್ಲಿ ದರೆ, ಆತನ ಅವಸ್ಥೆಯು ಯಾವ ಪ್ರಕಾರವಾಗುವದೋ ಅದೇಪ್ರಕಾರ ತಾನು ಆಶ್ರಯಮಾಡಿಕೊಂಡ ಇಂಗ್ಲಿಸರು ಸೋತು ಶಿooದಿರುಗಿ ಬಂದದರಿ೦ದ ರಘುನಾಥರಾಯನ ಅವಸ್ಥೆಯಾಯಿತು. ಆದರೂ ಅವನು ಪೂರಾ ನಿರಾಶಿತ ನಾಗದೆ ಪುನಃ ಇಂಗ್ಲಿಷರೊಡನೆ ಅನುಸಂಧಾನ ಹಚ್ಚಿದನು. ಆತನು ತನಗೆ ಪೇಶವೆ ಪದವಿಯನ್ನು び。JQび将。 ಕೊಟ್ಟರೆ ತನ್ನ ಭಾವೀರಾಜ್ಯದ ನೇ ಪಾಲನ್ನು ಅ೦ದರೆ ಮೊದಲಿನ ಒಪ್ಪಂದದಲ್ಲಿ ಗೊತ್ತಾದ್ದರ ಇಮ್ಮಡಿ ಯಷ್ಟು ಸೀಮೆಯನ್ನು ಕೊಡುವೆನೆಂದು ಗಂಟುಬಿದ್ದನು. ಆಗ್ಗೆ d૦૩:છેર્ટફથ ರಾದ ಇ೦ಗ್ಲಿಸರು బొన్నిగి ಬಿದ್ದವರನ್ನು ಕಾಪಾಡಬೇಕೆ೦ಬ ರಾಜನೀತಿಯು ಅಭಿಮಾನದಿಂದ ಪುನಃ ಕಾಳಗದ ಸೌರಣೆಯನ್ನು ಮಾಡಿಕೊ೦ಡು, ಸಮ್ಬೋವ ರ್ಟನೆಂಬ ಕಡುಗಲಿಯನ್ನು ಸರ್ವಸನಾಹದೊಂದಿಗೆ ಪೇಶವೆ ಸರದಾರ ರೆನೊಡನೆ ಯು)ದ್ರ ಮಾಡಲಿಕ್ಕೆ ಕಳಿಸಿಕೊಟ್ಟರು. శ్యాన్స్టెన్నే ಸಬ್ಬೂವರ್ಟನು ಮುಂಬೈಯಿಂದ ಹೊರಟು ಬೋರಘಟ್ಟದ ಮಾರ್ಗದಿಂದ ಘಟ್ಟವನ್ನೇರಿ ಬಂದನು. ಆತನು ಘನಪರಾಕ మియుద్పాదోల్లదే, ಆತನ ದ೦ಡಿನ ಜನರು こ) ෆ * -مسیح بگی తిద్ధి ತಯಾರಾದವರಿದ್ದ ರು, ಆತನು ಸೈನ್ಯಸಹಿತ ಯುದ್ಧ ಕ್ಕೆದುರಾಗಲು,