ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀರಂಗಪಟ್ಟಣದ ಮುತ್ತಿಗೆ ಇಂಗ್ಲಿಷರಿಗೆ ಭಾವು ಮಾಡಿದ ಸಹಾಯವು h೩೬ SAASAASAASAASAASAASAAAS SAAAAAAASAAAAMMAASAAAA AAAA SAAAAA AAAAAA AAAA AAAA AAASA SSASAS SSAS SSAS ఇంగ్లి ಪರ ದಂಡಿನಲ್ಲಿ దోుష్మాళాసా బికేు. + ಜನರಿಗೆ అన్నవిల్లదాయుతేు; ಎತ್ತು ಕುದುರೆಗಳಿಗೆ ಹುಲು, ಮೇವು ఇత్యాది ಆಹಾರ-ಪದಾರ್ಥಗಳು ದೊರಕದಂತಾಗಿ ಅವು ಉಪವಾಸ ಬೀಳತೊಡಗಿದವು; ಇದಲ್ಲದೆ ಕೆಲವು ದನಕರಗಳು ಪಿಡಗಿನಿ೦ದ ದಿನಾಲು ಸಾಯಲಾರಂಭಿಸಿದವು, ಅದರಿ೦ದ ಕಾರ್ನವಾಲೀಸನು ತನ್ನ ಪಾಳಯವನ್ನೆತ್ತಿ, ಬೆಂಗಳೂರಿಗೆ ತಿರುಗಿದನು. ( స్సార్షి 9& ). ಶ್ರೀರಂಗಪಟ್ಟಣದ ಆಶೆಯನ್ನು బిట్క ಆತನು ಬ೦ದು ವುಜ లు అంబ్రెరా సాల ಹಿಂದಕ್ಕೆ ಬಂದಿದ್ದನು. ಅಲ್ಲಿ ಅವನು ನಾಲ್ಕೂ ੋੇ ಯಿ೦ದ ಕುದುರೆಯ ಸವಾಗರು ಗು೦ಪುಗುಂಪಾಗಿ ವೇಗದಿ೦ದ ಬರುತ್ತಿರುವ ದನ್ನು ಕಂಡನು. ಮೊದಲು ಆ ಧೋರೆಯು ಅವರು ಶತ್ರುಪಕ್ಷದವರೆಂದು ತಿಳಿದು ನೆರೆ ಇಕಿ೦ತಿಸಿದನು; ಅದರಿ೦ದ ಇಂಗ್ಲಿಷರು ಯುದ್ಧ-ಸಿದ್ಧ లేయునె్ను ಮಾಡಿಕೊ೦ಡು ಅವರನ್ನು ఎడాురిసెలు అణించేూదారా). నా)ుందే వి2ూలిరా ಮಾಡಿ ನೋಡಲು, ಪರಶುರಾಮಭಾವೂನ ಇಕಿರ೦ಜೀವನಾದ ಅಪಾಸಾಹೇ ಬನು ತ೦ದೆಯ ಆಗಮನದ ಸುವಾರ್ತೆಯನ್ನು తిళిసలు ఎర్సాత్తి యునా ನೆಂದು ಗೊತ್ತಾಯಿತು. ಅವಾಸಾಹೇಬನು ತನ್ನ వారివాఫెరాదా నారెJణOదిr ಬಂದು, ಸರ್ವಾಧಿಪತಿಯನ್ನು ಕಂಡುಕೊಂಡನು. ಆಗ ಕಾರ್ನವಾಲೀಸನು ಆತನನ್ನು ಚನಾಗಿ ಸತ್ಯರಿಸಿ « 7307YC; ಅನ್ನಸಾಮಗ್ರಿಯು ఎన్నె υυοδυο? ಇವಾವೂಸಾಹೇಬರು ಎಲ್ಲಿ ಇರುವರು” ಎಂದು ಕೇಳಿದನು. ಅದಕ್ಕೆ ಅಪಾ సోనియేల)నా) “ ನನ್ನ ಸ೦ಗಡ ೫ ಸಾವಿರ ಲಮಾಣಿ'ಜನರು ಇರುವರು, ಅವ ರೊಡನೆ ಧಾನ್ಯಸಂಗ್ರಹವು విశాస్త్రాలవానిగిరాునాదాు. గింందినిOదా nం నిసెవిరా ಜನರು ಆಹಾರ-ಪದಾರ್ಥಗಳನ್ನು ತಕ್ಕೊಂಡು ಬರುತ್ತಿರುವರು. ಭಾವೂ ಸಾಹೇಬರ ಸಾರಿಯು 2ుందేరాడా) నా)జలు గింందే (ఇరాునాను " ఎందోు ಹೇಳಿದನು. ಬೇಸಿಗೆಯ ಬಿಸಲಿನಲ್ಲಿ ಬಾಯಾರಿ ಬಳಲುವವರಿಗೆ ಜಲಾಶ ಯುವ ಸಿಕ್ಕಂತೆ, ಆಗ ಇಂಗ್ಲೀಷರಿಗೆ ಅಪಾಸಾಹೇಬನು అన్నెన్విరినా ಪ್ರುರು ವಠೇಯನ್ನು ಮಾಡಿಕೊಡಲು, ಆ ಧೋರೆಯು ಸಂತೋಷಭರಿತನಾದನು; ಪರಶುರಾಮಭಾವುವಿನ ಸಕಾಲ ಸಹಾಯವನ್ನೂ ಅಗಾಸಾಹೇಬನ ಚಟು ವಟಕೆಯನ್ನೂ శాండా) ఆ తేనెు సింరింరి సింగి, ಅವರಿಬ್ಬರನ್ನು ფ,Jz{ფJz€

  • ಈ ಕಾಲಕ್ಕೆ ೧ బీరు ಅಕ್ಕಿಗೆ ೮ ರೂಪಾಯಿ, ೧ ಶೇರು ರಾಗೀಹಿಟ್ಟಿಗೆ *

ರೂಪಾಯಿ ಈ ಪ್ರಕಾರ ಪದಾರ್ಥಗಳು ತುಟ್ಟಿಯಾಗಿದ್ದವು. GA Z