ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೦ ಶ್ರೀಮಂತ ಪರಶುರಾಮಪಂತ ಭಾವು ಪಟವರ್ಧನ ಇವರ ಚರಿತ್ರೆ ಮಭಾವು ಶಿರೆಕಹದ ಕಡೆಗೆ ಸಾಗಿಹೋಗಬೇಕು. ಫಡಕೆ ಹರಿಪಂತನು ಕಾರ್ನವಾಲೀಸ ಧೋರೆಯ ಸಂಗಡ ಇದ್ದು నిరాయునాూడా బిళిశా); నిజఫె ಮನ ಸರದಾರರು ಗಂಜಿಕೋಟೆಯ ಕಡೆಗೆ ಹೋಗಬೇಕು.” ಎಂದು నిణFOను వాఫెయుతెు. ಈ ಮೇರೆಗೆ ವ್ಯವಸ್ಥೆಯಾದ ಕಕೂಡಲೆ ಭಾವು ಅಲ್ಲಿ೦ದ ಹೊರಟನು. ಆತನು ಆಲಸ್ಯವನ್ನು ಎ೦ದೂ ಅರಿಯನು, ಸೋಮಾರಿತನದಿ೦ದ ಇಸ ಕಾ ರ್ಯವು ಸಾಧಿಸದೆಂದು ಆತನು ಪೂರಾ ಬಲ್ಲನು.. ಪಾಲುಮಾರಿಕೆಯಿಂದ ವುನುಪ నే ಮೇಲ್ಮೈಯಾಗದೆ೦ದು ತಿಳಿದು, ಆತನು ಯಾವಾಗಲೂ లుడ్యి ಗದಲ್ಲಿ ತೊಡಗಿರುತ್ತಿದ್ದನು; ಅದರಿ೦ದ ಅವನು ದ೦ಡಿನೋಡನೆ ಹೊರಟು నా)ుంది నా ಉದ್ಯೋಗಕ್ಕೆ రెత్తిదానాు. ఆ తెసోు శినాగాంrయు స్సా(లిండా నిజ ಗಡಕ್ಕೆ ಬಂದನು. ಅಲ್ಲಿಯ ಅಮಲದಾರನು ಭಾವೂನ ಅದ್ಭುತಸೈನ್ಯವನ್ನು ,ದುರ್ಗವನ್ನು ಆತನ ಸಾಧೀನ ಮಾಡಿದನು وع وركocهلكة 3 عo وع ركحo oة అల్లి ತಕ್ಕ అస్సాులు శా. త్రి,సి ಆತನು ಶಿರೆಶಹರದ ಕಡೆಗೆ ಸಾಗಿದನು. ಅದನೋ ಆ ನರವೀರನ ಕರಗತವಾಯಿತು, ಅದರಂತೆ, బస్మోంగి, ದೇವರಾಯ ದುರ್ಗ, ಮಂದಗಿರಿ, ಚಂದ್ರರಾಯ ఇత్యాది ಅಸಂಖ್ಯ ಭದ್ರವಾದ ಸ್ಥಳಗಳು ಒ೦ದರಹಿಂದೊಂದು ಆತನ ಹಸ್ತಗತವಾದವು. ಆ ಪ್ರದೇಶಗಳಲ್ಲಿ ಯಥಾ ಯೋಗ್ಯ ಅಮಲು ಕೂಡ್ರಿಸಿ ಭಾವು ಗುತ್ತಿಯ ಬಳಿಗೆ ಬಂದನು. ಅದೂ ಆತನ ಕೈಸೇರಿತು. ಸೂರ್ಯಪ್ರಕಾಶಕ್ಕೆ గJణrRగాల్ద శోణ శాశ్మి ಕತ್ತಲೆ ಗೊಡಿಸುವಂತೆ, ಪ್ರೌಢಪೆರಾಕ್ರಮಿಯಾದ ಪರಶುರಾಮಭಾವೂನ ಪ್ರತಾಪ రావి0ను ಪ್ರಕಾಶಕ್ಕೆ ಸುಲ್ತಾನನ ಸರದಾರರ ಕಣ್ಣ శాశ్మిదంతాగి, అవా ನನು ಎದುರಿಸುವ ఎదేయుల్లడి ತಾವಾಗಿಯೇ ತ್ರಾವಿರುವ ಕಿಲ್ಲೆಗಳನ್ನು ಅವನ ಸಾಧೀನ ಮಾಡತೊಡಗಿದರು. ಇನ್ನು ಯಾರಾದರೂ ಸಿಟ್ಟಗೆದ್ದ 93ع ನೋಡನೆ ಕಾಳಗಕ್ಕೆ ನಿಂತರೆ ಅವರು : ದೀಪಪತಂಗ ' ನಾಯದಂತೆ ನೆರೆ ಸೋತು ಅವನಿಗೆ ಶರಣು ಬರುವರು, ಹೀಗೆ ಹೋದಹೋದಲ್ಲಿ ಭಾವುವಿಗೆ ಗೆಲವು ದೊರೆಯಿತು; ಆ ರಣಧುರಂಧರನಿಗೆ ಸೋಲು ಎಲ್ಲಿಯೂ బరోలిల్ల, ಮಿಕ್ಕ ಸರದಾರರು ಸ್ವೀಕೃತಕಾರ್ಯವನ್ನು ಇನ್ನು ಐಾರಂಭ ಸಹ ಮಾಡಿ 행 S. ಆದರೆ ಶೂರನಯೋ ಚತುರನಯೋ ಆದ ನಮ್ಮ ಚರಿತ್ರನಾಯಕನು ಅಪ್ಪ ರಲ್ಲಿ ತನ್ನ ಪಾಲಿನ ಕೆಲಸವನ್ನು నాటుగిసి) ಬಿಟ್ಟಿದ್ದ ನು, ಅವನ అద్వితియు