ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

F ਚੈਂ ಅಧಾಯ-ಆಳತೆ-ಕೊಲ್ಲಾಪೂರಗಳ ಕಾಳಗಗಳು, ሰ8ጻæ. ದರು. ಪಟ್ಟಣದೊಳಗಿನ ಭವ್ಯವಾದ ಮು೦ದಿರಗಳು ಧಡಧಡನೆ ನೆಲಕುರು ೪ದವು, ಮಾರ್ಗಗಳು ಕಟಾದವು. ತೋಫುಗುಂಡುಗಳ ಹೊಡತವಂತೂ సంసలనాధ్యవాయుకేు. 寺び3rや కే్మ్యుచే రాజధానియన్ను బిట్చ ಹೊರಬಿದ್ದಿತು. ಶತ್ರುಗಳ ಯುದ್ಧ-ವಿಚಾರವ ಭಾವೂಗೆ ತಿಳಿದ ಕೂಡಲೆ, ಆತನು ತನ್ನ ಸೈನ್ಯದ ಜನರಿಗೆ ಬೇರೆ ಬೇರೆ ಕೆಲಸಗಳನ್ನು ಒಪ್ಪಿಸಿ, ತಾನು ಸ್ವತಃ ಟೊಂಕಕಟ್ಟಿ ದಂಡಿನವರಿಗೆ ಉತ್ತೇಜನವನ್ನು ಕೊಡುತ್ತ ಮುಂದೆ ಬಂದನು. ಆತನ ಪೆಟ್ರೋತ್ಸಾಹಜನಕ ಇಯಾಷಣದಿ೦ದಲೂ, ಆತನು ಸ್ವತಃ ಮು೦ದರೆದು ಯುದ್ಧಕ್ಕೆ ಎದುರಾದುದರಿ೦ದಲೂ, ಆತನ ಸೈನಿಕರು ಒಳ್ಳೆ ఆసాలేదిందో ಕೊಲ್ಲೋಣ ಇಲ್ಲವೇ ಸಾಯೋಣ' ಎಂದು ನಿರ್ಧರಮಾಡಿದರು. ಇಂಥ ಧೈರ್ಯದ ನಿರ್ಧಾರದಿ೦ದ ಯುದ್ಧ-ಸನ್ನದ್ಧ ರಾದ ಭಾವೂನ ಸೇನಾ'ಜನರ స్పాుOదే ಕೊಲ್ಲಾಪುರಕರನ ಆಟವು ಸಾಗುವ ಬಗೆಯಾವದು? ರಾಜಧಾ ನಿಯ ಹತ್ತರವೇ ತುಮುಲ ಯುದ್ಧವು ಪ್ರಾರಂಭವಾಯಿತು. ಉಭಯದಳದ ವೀರರು ಬಹಳ ಈ-ರ್ಪಯಿಂದಲೂ, యుక్తి ట్రైయేుశ్మింమీOడాలు অ5J৯ং০৩ @び3びo. 守さV7パー。 ಒಳ್ಳೆ ನಿಕರದಿ೦ದ ನಡೆಯಲು, ಇಯಾವೂನ ಸೈನ್ಯದವರ ಹುರುಪು ಹೆಚ್ಚಿತು. ರಿಪುಪಕ್ಷದ ಜನರು ಹತವೀರ್ಯರಾಗಿ ಭಾವೂನ ಪ್ರಚ೦ಡಸೈನ್ಯದ ಮು೦ದೆ ಅವರ ತೇಜವು ಬೀಳದ೦ತಾಯಿತು. ಕತ್ತಿ-ಡಾಲು ಗಳ ಮತ್ತು ಫಿರ೦ಗಿ ಜನರ ಪ್ರಖರವಾದ ತೋಫುಗು೦ಡುಗಳ ಹೊಡತ ವನ್ನು ಸಹಿಸುವದಸದಳವಾಯಿತು. ಅರಕ್ಷಣದಲ್ಲಿ ಭಾವೂನ ದಂಡಿನ ಜನರು ವೈರಿಗಳನ್ನು ಇತೇರಿಗೆ ತಂದರು; ಹಗೆಗಳು ಕಾದಿ ಕಂಗೆಟ್ಟು g శైలిం, త్రైం • ఎండారా). ಅವರ ಕಡೆಯ ನಾಮಾoಕಿತ ಸರದಾರರು ಒಬ್ಬರ ుండి ఇబ్బరు ಸಮರಭೂಮಿಯಲ್ಲಿ ಪಟ, ಪಟ 'ನೆ ಬಿದ್ದು 5さ ರಾದರು, ಭೀಮಬಲನಾದ ಭಾವು ಮತ್ತು ರಣಶೂರರಾದ ಆತನ ಸರದಾ びびo 守び?び3 öb@C3)o改 ్యున్యేవన్నె ಹೊಕ್ಕು ಕೈಗೆ ಸಿಕ್ಕವರ ಕತ್ತನ್ನು ಕತ್ರರಸಿ ಚಲ್ಲುತ್ತ ನಡೆದರು. ಅವರು ಹುಲಿಯಂತೆ ಹಗೆಗಳನ್ನು ಕೊoದು ತಿನ್ನುವರೊ ಏನೋ ಎಂಬಂತೆ ಭಾಸವಾಯಿತು, ಅವರ ಮೈಯಲ್ಲಿ ರಕ್ತಮಯವಾಯಿತು. ಉಭಯ ದಳಗಳಲ್ಲಿ ರುಧಿರಪ್ರವಾಹವು ಹರಿಯಿತು. బళిశా యెగగాళా ఆశాళాదాంతే స్సాత్తెగాగి జినాదాఱియుందో Jడియోలగి