ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

δοξc ಅಧಾಯ–ನಿಜಾಮನ-ಪರಾಜಯ, r)熱ー ನಾನಾನಲ್ಲಿದ್ದ 23おび ಗುಣಪರೀಹಾಬುದ್ಧಿಯು అదితియేవాదద్చో ಆತನು ಭಾವೂನನ್ನು ಮೊದಲಿನಿ೦ದ ప్రి,తినుత్తి నేు. ಕೊಲಾಪುರದ ಕಾಳಗದ ಗೆಲವಿನಿಂದ ನಾನಾನ ಪ್ರೀತಿಯು ಮತ್ತಿಸು ಹೆಚ್ಚಿತು. ಉತ್ತರ ಹಿಂದುಸ್ತಾನದಲ್ಲಿ ಶಿಂದೆ, ಹೋಳ್ಕರರ ಪರಾಕ್ರಮವು ಮೆರೆಯುತ್ತಿರುವ೦ತೆ, ಭಾವೂನ ಅಪ್ರತಿಮ ಪ್ರತಾಪ-ಪ್ರಭಾಕರನು ಕರ್ನಾಟಕಪ್ರಾಂತದಲ್ಲಿ ಪ್ರಜ್ವಲಿಸತೊಡಗಿದನು; ಆತನ ಪರಾಕ್ರಮಕ್ಕೆ وع ಪ್ರಾಂತದ ರಾಜರೆಲ್ಲರು ಭಯಭೀತರಾಗಿ ತಲೆ ಎತ್ತದಂತಾದರು. ಹೀಗೆ ಬಹು ದಿವಸದಿ೦ದ ಕರ್ನಾ ಟಕದಲ್ಲಿ ಬೆಳಗುತ್ತಿದ್ದ ಭಾವೂನ ತೇಜವು ಉತ್ತರೋತ್ತರ ವಿಸ್ತೃತವನ್ನು ಹೊ೦ದುತ್ತ ಶ್ರೀಮಂತರ సన్నిధియేనే్ను ಸಾರಿ, ಅಲ್ಲಿಯೇ ಆತನ ఆనా) ರಣ ವಾಸಮಾಡಿತು. ಹೀಗೆ ಇJಾವೂನ ಅಭ್ಯುದಯವ ದಿನದಿನಕ್ಕೆ εεεθ ವೃದ್ಧಿಯಾದ ಸುರಸ ಕಥಾಭಾಗವನ್ನು ನಾವು ಮುಂದಿನ ಅಧಾಯದಲ್ಲಿ వివారిసోునేవా. ౧ంస్వా అధ్యాంు. 一一>漆G 一 నిజవా వున్-ప్రాఇజయు ಜಬಲಪರಾಕ್ರಮಿಗಳೋ, ರಾಜಕಾರ್ಯಧುರಂಧರರೂ, l ಪರಮಪ್ರತಿಪಿತರೂ eうび3 ಪುರುಪಕ್ರೇಪರು ತಮ್ಮ 翻 イース。 దేశాల్యణ, ಪ್ರಭುಸೇವೆಗಳ ದಾಸಾನುದಾಸರೆಂದು ,ಹಿರಿಯರು ಹೇಳುವ ಅನುಭವದ ಮಾತು ಸತ್ಯವಾದದ್ದು تېختيا ಂಥ ಮಹಾತ್ಮರಿಗೆ ತಿಲಾರ್ಧವಾದರೂ ವಿಪ್ರಾಂತಿಯಿರುವದಿಲ್ಲ, ಒಂದು ಕಾರ್ಯಭಾಗವನ್ನು ಸಾ೦ಗಮಾಡುವಸ್ಮರಲ್ಲಿ ಮತ್ತೊಂದು ಉಪಸ್ಥಿತವಾ ಗುವದು. ಅದನ್ನು ಕಡೆಗಾಣಿಸುವಷ್ಟರಲ್ಲಿ ಮನೋರನೇ ಕಾರ್ಯವು : ದತ್ತ ' ಎಂದು ಮುಂದೆ ನಿಲ್ಲುವದು. ಹೀಗೆ ಹನುಮಂತನ ಬಾಲದ೦ತೆ ಕಾರ್ಯ ಪರಂಪರೆಗಳ ಮಾಲಿಕೆಯು ಹಬ್ಬವದು. ಸ್ವಂತಕರ್ತವ್ಯವನ್ನು ಯಥಾ ಯೋಗ್ಯ ಸಾoಗಮಾಡುವದರಿ೦ದ ಅವರ ಮನಸ್ಸಿಗೆ ೭u೦ದು ಬಗೆಯ ಸಮಾ ಧಾನವಾಗುವದು, ಆದೇ ಅವರ ಸುಖವ; ಮತ್ತು ಜನಸಮುದಾಯವು